ಉಫ್...! ಅಲಯಾ ಎಫ್ ಸೌಂದರ್ಯ ಸಿರಿ ನೋಡಿ ಅಭಿಮಾನಿಗಳ ಹೃದಯದಲ್ಲಿ ಢವಢವ; ಹೊಸ ಫೋಟೋಗಳನ್ನು ನೋಡಿ
- ಬಾಲಿವುಡ್ ನಟಿ ಅಲಯಾ ಎಫ್ (Aalia Furniturewala) ಹಲವು ಸಿನಿಮಾಗಳ ಮೂಲಕ ಜನಪ್ರಿಯತೆ ಪಡೆದಿದ್ದಾರೆ. ಥ್ರಿಲ್ಲರ್ ಫ್ರೆಡ್ಡಿ ಮತ್ತು ಬಯೋಪಿಕ್ ಶ್ರೀಕಾಂತ್ ಸೇರಿದಂತೆ ಹಲವು ಸಿನಿಮಾಗಳ ಮೂಲಕ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಅಲಯಾ ಎಫ್ ಅವರು ಹಂಚಿಕೊಂಡ ಹೊಸ ಫೋಟೋಗಳನ್ನು ನೋಡೋಣ.

(1 / 7)
ಹಾಟ್ ಮತ್ತು ಬ್ಯೂಟಿಫುಲ್ ನಟಿ ಅಲಯಾ ಎಫ್ ಇನ್‌ಸ್ಟಾಗ್ರಾಂನಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡು ಅಭಿಮಾನಿಗಳ ಹೃದಯದ ಬಡಿತ ಹೆಚ್ಚಿಸಿದ್ದಾರೆ. ಇವರ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
(5 / 7)
ಅಲಯಾ ಅಫ್ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸ್ನೋ ವೈಟ್ ಆಂಡ್ ದಿ ಸತನ್ ದರ್ವೆಸ್, ಜವಾನಿ ಜಾನೇಮನ್, ಫ್ರೆಡಿ ಚಿತ್ರಗಳಲ್ಲಿ ನಟಿಸಿದ್ದಾರೆ.
(6 / 7)
ಕನ್ನಡದ ಯು ಟರ್ನ್ ಸಿನಿಮಾದ ಹಿಂದಿ ರಿಮೇಕ್ "ಯು ಟರ್ನ್"ನಲ್ಲಿ ಅಲಾಯ ಎಫ್ ನಟಿಸಿದದಾರೆ. ಈ ವರ್ಷ ಬಡೇ ಮಿಯಾನ್ ಮತ್ತು ಚೋಟೆ ಮಿಯಾನ್ ಮತ್ತು ಶ್ರೀಕಾಂತ್ ಸಿನಿಮಾಗಳಲ್ಲಿ ನಟಿಸಿದ್ದಾರೆ.
ಇತರ ಗ್ಯಾಲರಿಗಳು