ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಲಯಾ ಎಷ್ಟು ಮುದ್ದಾಗಿದ್ದಾರೆ ನೋಡಿ; ಒಂದು ಭುಜದ ಟ್ಯಾಂಗರಿನ್‌ ಬಾಡಿಕನ್‌ನಲ್ಲಿ ಮೋಡಿ ಮಾಡಿದ ಪೂಜಾ ಬೇಡಿ ಮಗಳು

ಅಲಯಾ ಎಷ್ಟು ಮುದ್ದಾಗಿದ್ದಾರೆ ನೋಡಿ; ಒಂದು ಭುಜದ ಟ್ಯಾಂಗರಿನ್‌ ಬಾಡಿಕನ್‌ನಲ್ಲಿ ಮೋಡಿ ಮಾಡಿದ ಪೂಜಾ ಬೇಡಿ ಮಗಳು

ಬಾಲಿವುಡ್‌ ನಟಿ ಅಲಯಾ ಎಫ್‌ ಒಂದು ಭುಜದ ಟ್ಯಾಂಗರಿನ್ ಬಾಡಿಕಾನ್ ಉಡುಪಿನಲ್ಲಿ ಫೋಟೋಶೂಟ್‌ ಮಾಡಿದ್ದಾರೆ. ಬಾಲಿವುಡ್‌ನ ಜನಪ್ರಿಯ ತಾರೆ ಪೂಜಾ ಬೇಡಿ ಮಗಳ ಫ್ಯಾಷನ್‌ ಅಭಿರುಚಿಯ ಕುರಿತು ಇಲ್ಲೊಂದಿಷ್ಟು ವಿವರ ನೀಡಲಾಗಿದೆ.

ಹಿಂದಿ ಚಿತ್ರನಟಿ ಅಲಯಾಗೆ ಫ್ಯಾಷನ್‌ ಎಂದರೆ ಅಭಿರುಚಿ. ಅದು ಯಾವುದೇ ಉಡುಗೆ ಆಗಿರಲು ಫ್ಯಾಷನ್‌ ಪ್ರೊನಂತೆ ಕಂಗೊಳಿಸುತ್ತಾರೆ. ಚಿಕ್‌ ಜಂಪ್‌ಶೂಟ್‌ ಆಗಿರಲಿ, ಮಿನಿ ಡ್ರೆಸ್‌ ಆಗಿರಲಿ ಮುದ್ದಾಗಿ ಕಾಣಿಸ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಆಗಿರುವ ಪೂಜಾ ಬೇಡಿ ಮಗಳು ಇದೀಗ ಕಿತ್ತಳೆ ಬಣ್ಣದ ಬಾಡಿಕಾನ್‌ ಉಡುಪಿನಲ್ಲಿ ಅಭಿಮಾನಿಗಳಿಗೆ ದಿಗ್ಭ್ರಮೆಗೊಳಿಸಿದ್ದಾರೆ. 
icon

(1 / 6)

ಹಿಂದಿ ಚಿತ್ರನಟಿ ಅಲಯಾಗೆ ಫ್ಯಾಷನ್‌ ಎಂದರೆ ಅಭಿರುಚಿ. ಅದು ಯಾವುದೇ ಉಡುಗೆ ಆಗಿರಲು ಫ್ಯಾಷನ್‌ ಪ್ರೊನಂತೆ ಕಂಗೊಳಿಸುತ್ತಾರೆ. ಚಿಕ್‌ ಜಂಪ್‌ಶೂಟ್‌ ಆಗಿರಲಿ, ಮಿನಿ ಡ್ರೆಸ್‌ ಆಗಿರಲಿ ಮುದ್ದಾಗಿ ಕಾಣಿಸ್ತಾರೆ. ಸೋಷಿಯಲ್‌ ಮೀಡಿಯಾದಲ್ಲಿ ಸದಾ ಆಕ್ಟಿವ್‌ ಆಗಿರುವ ಪೂಜಾ ಬೇಡಿ ಮಗಳು ಇದೀಗ ಕಿತ್ತಳೆ ಬಣ್ಣದ ಬಾಡಿಕಾನ್‌ ಉಡುಪಿನಲ್ಲಿ ಅಭಿಮಾನಿಗಳಿಗೆ ದಿಗ್ಭ್ರಮೆಗೊಳಿಸಿದ್ದಾರೆ. (Instagram/@alayaf)

ಅಲಯಾ ತನ್ನ ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರ ಫೋಟೋಗಳು ತಕ್ಷಣವೇ ವೈರಲ್‌ ಆಗಿವೆ.
icon

(2 / 6)

ಅಲಯಾ ತನ್ನ ಇನ್‌ಸ್ಟಾಗ್ರಾಂನಲ್ಲಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರ ಫೋಟೋಗಳು ತಕ್ಷಣವೇ ವೈರಲ್‌ ಆಗಿವೆ.(Instagram/@alayaf)

ಫಾರೆವರ್ ನ್ಯೂ ಬ್ರಾಂಡ್‌ನ ಈ ಟ್ಯಾಂಗರಿನ್‌ ಬಾಡಿಕನ್‌ ಉಡುಪು ಎಲ್ಲರ ಗಮನ ಸೆಳೆದಿದೆ. ಒಂದು ಭುಜ ಖಾಲಿಯಾಗಿಸುವಂತಹ ಸುಂದರ ಉಡುಪು ಇದಾಗಿದೆ. 
icon

(3 / 6)

ಫಾರೆವರ್ ನ್ಯೂ ಬ್ರಾಂಡ್‌ನ ಈ ಟ್ಯಾಂಗರಿನ್‌ ಬಾಡಿಕನ್‌ ಉಡುಪು ಎಲ್ಲರ ಗಮನ ಸೆಳೆದಿದೆ. ಒಂದು ಭುಜ ಖಾಲಿಯಾಗಿಸುವಂತಹ ಸುಂದರ ಉಡುಪು ಇದಾಗಿದೆ. (Instagram/@alayaf)

ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಶೀಫಾ ಗಿಲಾನಿ ಸಹಾಯದಿಂದ, ಅಲಯಾ ತನ್ನ ಅಂದ ಹೆಚ್ಚಿಕೊಂಡಿದ್ದಾರೆ. ಕನಿಷ್ಠ ಆಕ್ಸೆಸರಿ ಧರಿಸಿದ್ದಾರೆ. ಕೇವಲ ಒಂದು ಜೋಡಿ ಸ್ವರೋವ್ಸ್ಕಿ ಕಿವಿಯೋಲೆ ಮಾತ್ರ ಧರಿಸಿದ್ದಾರೆ.
icon

(4 / 6)

ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಶೀಫಾ ಗಿಲಾನಿ ಸಹಾಯದಿಂದ, ಅಲಯಾ ತನ್ನ ಅಂದ ಹೆಚ್ಚಿಕೊಂಡಿದ್ದಾರೆ. ಕನಿಷ್ಠ ಆಕ್ಸೆಸರಿ ಧರಿಸಿದ್ದಾರೆ. ಕೇವಲ ಒಂದು ಜೋಡಿ ಸ್ವರೋವ್ಸ್ಕಿ ಕಿವಿಯೋಲೆ ಮಾತ್ರ ಧರಿಸಿದ್ದಾರೆ.(Instagram/@alayaf)

ಮೇಕಪ್ ಕಲಾವಿದೆ ರೇಷ್ಮಾ ಮರ್ಚೆಂಟ್ ಅವರ ನೆರವಿನಿಂದ ಅಲಯಾ ಮೇಕಪ್‌ ಮಾಡಿಕೊಂಡಿದ್ದಾರೆ. 
icon

(5 / 6)

ಮೇಕಪ್ ಕಲಾವಿದೆ ರೇಷ್ಮಾ ಮರ್ಚೆಂಟ್ ಅವರ ನೆರವಿನಿಂದ ಅಲಯಾ ಮೇಕಪ್‌ ಮಾಡಿಕೊಂಡಿದ್ದಾರೆ. (Instagram/@alayaf)

ಹೇರ್ ಸ್ಟೈಲಿಸ್ಟ್ ಮಾಧವ್ ಟ್ರೆಹಾನ್ ಅವರ ಸಹಾಯದಿಂದ, ಅಲಯಾ ತನ್ನ ಕೂದಲನ್ನು ಮೃದುವಾದ ಗುಂಗುರು ಕೂದಲುಗಳಾಗಿ ಪರಿವರ್ತಿಸಿದ್ದಾರೆ. ತನ್ನ ಮುದ್ದು ಮುಖದ ಅಂದ ಹೆಚ್ಚಿಸಲು ಕೊಂಚ ಕೂದಲನ್ನು ಮುಖದ ಮೇಲೆ ಹರಿಯಬಿಟ್ಟಿದ್ದಾರೆ.
icon

(6 / 6)

ಹೇರ್ ಸ್ಟೈಲಿಸ್ಟ್ ಮಾಧವ್ ಟ್ರೆಹಾನ್ ಅವರ ಸಹಾಯದಿಂದ, ಅಲಯಾ ತನ್ನ ಕೂದಲನ್ನು ಮೃದುವಾದ ಗುಂಗುರು ಕೂದಲುಗಳಾಗಿ ಪರಿವರ್ತಿಸಿದ್ದಾರೆ. ತನ್ನ ಮುದ್ದು ಮುಖದ ಅಂದ ಹೆಚ್ಚಿಸಲು ಕೊಂಚ ಕೂದಲನ್ನು ಮುಖದ ಮೇಲೆ ಹರಿಯಬಿಟ್ಟಿದ್ದಾರೆ.(Instagram/@alayaf)


IPL_Entry_Point

ಇತರ ಗ್ಯಾಲರಿಗಳು