ಕನ್ನಡ ಸುದ್ದಿ  /  Photo Gallery  /  Bollywood News Ananya Panday As Rahul Mishra's Muse In Barbie Pink Looks Glam For Call Me Bae Announcement Pcp

Ananya Panday: ಬಾರ್ಬಿ ಪಿಂಕ್‌ ಉಡುಗೆಯಲ್ಲಿ ಕ್ಯೂಟ್‌ ಅನನ್ಯ ಪಾಂಡೆ; ಪ್ರೈಮ್‌ ಇವೆಂಟ್‌ನಲ್ಲಿ ಕಣ್ಮನ ಸೆಳೆದ ಬಾಲಿವುಡ್‌ ನಟಿ

  • ಅಮೆಜಾನ್‌ ಪ್ರೈಮ್‌ ವಿಡಿಯೋ ಕಾರ್ಯಕ್ರಮದಲ್ಲಿ ಅನನ್ಯಾ ಪಾಂಡೆ ಭಾಗವಹಿಸಿದ್ದಾರೆ. ತಮ್ಮ ಮುಂಬರುವ ಕಾಲ್‌ ಮಿ ಬೇ ಪ್ರಾಜೆಕ್ಟ್‌ ಕುರಿತು ಘೋಷಿಸಲು ಆಗಮಿಸಿದ ಅವರು ರಾಹುಲ್‌ ಮಿಶ್ರಾ ವಿನ್ಯಾಸದ ಬಾರ್ಬಿ ಪಿಂಕ್‌ ಉಡುಗೆ ತೊಟ್ಟಿದ್ದರು.

ಮುಂಬೈನಲ್ಲಿ ನಡೆದ ಸ್ಟಾರ್ ಪ್ರೈಮ್ ವಿಡಿಯೋ ಕಾರ್ಯಕ್ರಮದಲ್ಲಿ ಅನನ್ಯಾ ಪಾಂಡೆ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿಅಮೆಜಾನ್‌ ಪ್ರೈಮ್‌ ಸಂಸ್ಥೆಯು ಮುಂಬರುವ ಹಲವು ಹೊಸ ಸರಣಿಗಳು, ಸಿನಿಮಾಗಳನ್ನು ಘೋಷಿಸಿತ್ತು. ಅನನ್ಯ ಪಾಂಡೆಯವರ ಕಾಲ್‌ ಮಿ ಬೇ ಕುರಿತು ಈ ಕಾರ್ಯಕ್ರಮದಲ್ಲಿ ಘೋಷಿಸಲಾಯಿತು. ಆ ಸಂದರ್ಭದಲ್ಲಿ ಅನನ್ಯ ಪಾಂಡೆ ಧರಿಸಿದ್ದ ಉಡುಗೆ ಎಲ್ಲರ ಗಮನ ಸೆಳೆದಿದೆ. 
icon

(1 / 7)

ಮುಂಬೈನಲ್ಲಿ ನಡೆದ ಸ್ಟಾರ್ ಪ್ರೈಮ್ ವಿಡಿಯೋ ಕಾರ್ಯಕ್ರಮದಲ್ಲಿ ಅನನ್ಯಾ ಪಾಂಡೆ ಭಾಗವಹಿಸಿದ್ದಾರೆ. ಈ ಸಂದರ್ಭದಲ್ಲಿಅಮೆಜಾನ್‌ ಪ್ರೈಮ್‌ ಸಂಸ್ಥೆಯು ಮುಂಬರುವ ಹಲವು ಹೊಸ ಸರಣಿಗಳು, ಸಿನಿಮಾಗಳನ್ನು ಘೋಷಿಸಿತ್ತು. ಅನನ್ಯ ಪಾಂಡೆಯವರ ಕಾಲ್‌ ಮಿ ಬೇ ಕುರಿತು ಈ ಕಾರ್ಯಕ್ರಮದಲ್ಲಿ ಘೋಷಿಸಲಾಯಿತು. ಆ ಸಂದರ್ಭದಲ್ಲಿ ಅನನ್ಯ ಪಾಂಡೆ ಧರಿಸಿದ್ದ ಉಡುಗೆ ಎಲ್ಲರ ಗಮನ ಸೆಳೆದಿದೆ. (Instagram)

ಅಮೆಜಾನ್‌ ಪ್ರೈಮ್‌ ವಿಡಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕ್ಲಿಕ್‌ ಮಾಡಿರುವ ತನ್ನ ಫೋಟೋಗಳನ್ನು ಅನನ್ಯಾ ಪಾಂಡೆ ಇದೀಗ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.  ರಾಹುಲ್ ಮಿಶ್ರಾ ಬಾರ್ಬಿ ಪಿಂಕ್ ಲುಕ್ ಉಡುಗೆಯು ಉದ್ದ ಪ್ಯಾಂಟ್‌ ಅನ್ನೂ ಹೊಂದಿದೆ. ಸೆಲೆಬ್ರಿಟಿ ಸ್ಟೈಲಿಸ್ಟ್ ಅಮಿ ಪಟೇಲ್ ನೆರವಿನಿಂದ ಈ ಉಡುಗೆ ತೊಟ್ಟಿದ್ದರು. ಕ್ರಾಪ್ ಟಾಪ್, ಪ್ಯಾಂಟ್ ಮತ್ತು ಹಿಂಭಾಗಕ್ಕೆ ಜೋಡಿಸಲಾದ ಟ್ಯೂಲ್ ಟ್ರೈನ್  ಹೊಂದಿದೆ.
icon

(2 / 7)

ಅಮೆಜಾನ್‌ ಪ್ರೈಮ್‌ ವಿಡಿಯೋ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಕ್ಲಿಕ್‌ ಮಾಡಿರುವ ತನ್ನ ಫೋಟೋಗಳನ್ನು ಅನನ್ಯಾ ಪಾಂಡೆ ಇದೀಗ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.  ರಾಹುಲ್ ಮಿಶ್ರಾ ಬಾರ್ಬಿ ಪಿಂಕ್ ಲುಕ್ ಉಡುಗೆಯು ಉದ್ದ ಪ್ಯಾಂಟ್‌ ಅನ್ನೂ ಹೊಂದಿದೆ. ಸೆಲೆಬ್ರಿಟಿ ಸ್ಟೈಲಿಸ್ಟ್ ಅಮಿ ಪಟೇಲ್ ನೆರವಿನಿಂದ ಈ ಉಡುಗೆ ತೊಟ್ಟಿದ್ದರು. ಕ್ರಾಪ್ ಟಾಪ್, ಪ್ಯಾಂಟ್ ಮತ್ತು ಹಿಂಭಾಗಕ್ಕೆ ಜೋಡಿಸಲಾದ ಟ್ಯೂಲ್ ಟ್ರೈನ್  ಹೊಂದಿದೆ.(Instagram)

ಅನನ್ಯಾ ಪಾಂಡೆ ಅವರು "ಹೇ ಬೇ" ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  ಈ ಉಡುಗೆಯು ಅನನ್ಯಾರಿಗೆ ವಿಶೇಷ ಲುಕ್‌ ನೀಡಿದೆ.  
icon

(3 / 7)

ಅನನ್ಯಾ ಪಾಂಡೆ ಅವರು "ಹೇ ಬೇ" ಎಂಬ ಶೀರ್ಷಿಕೆಯೊಂದಿಗೆ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ.  ಈ ಉಡುಗೆಯು ಅನನ್ಯಾರಿಗೆ ವಿಶೇಷ ಲುಕ್‌ ನೀಡಿದೆ.  (Instagram)

ಈ ಉಡುಗೆಗೆ ತಕ್ಕಂತೆ ಸ್ಟೇಟ್ ಮೆಂಟ್ ಗೋಲ್ಡ್ ರಿಂಗ್ ಗಳು, ಪಚ್ಚೆ ಕಲ್ಲುಗಳನ್ನು ಹೊಂದಿರುವ ಹೃದಯಾಕಾರದ ಕಿವಿ ಸ್ಟಡ್‌ಗಳನ್ನು ಧರಿಸಿದ್ದರು. ಉಡುಗೆ, ಆಕ್ಸೆಸರಿಗಳಿಗೆ ತಕ್ಕಂತೆ ಮೇಕಪ್‌ ಮಾಡಿಕೊಂಡಿದ್ದರು.  
icon

(4 / 7)

ಈ ಉಡುಗೆಗೆ ತಕ್ಕಂತೆ ಸ್ಟೇಟ್ ಮೆಂಟ್ ಗೋಲ್ಡ್ ರಿಂಗ್ ಗಳು, ಪಚ್ಚೆ ಕಲ್ಲುಗಳನ್ನು ಹೊಂದಿರುವ ಹೃದಯಾಕಾರದ ಕಿವಿ ಸ್ಟಡ್‌ಗಳನ್ನು ಧರಿಸಿದ್ದರು. ಉಡುಗೆ, ಆಕ್ಸೆಸರಿಗಳಿಗೆ ತಕ್ಕಂತೆ ಮೇಕಪ್‌ ಮಾಡಿಕೊಂಡಿದ್ದರು.  (Instagram)

ಇತ್ತೀಚೆಗೆ ಇವರು  ಲ್ಯಾಕ್ಮೆ ಫ್ಯಾಷನ್ ವೀಕ್ 2024 ರಲ್ಲಿ ರಾಹುಲ್‌ ಮಿಶ್ರಾರಿಗೆ ಶೋಸ್ಟಾಪರ್ ಆಗಿದ್ದರು.  ರಾಂಪ್‌ ಮೇಲೆ ಕಪ್ಪು ಮಿನಿ ಉಡುಪು ಧರಿಸಿ ನಡೆದಾಡಿದ್ದರು.
icon

(5 / 7)

ಇತ್ತೀಚೆಗೆ ಇವರು  ಲ್ಯಾಕ್ಮೆ ಫ್ಯಾಷನ್ ವೀಕ್ 2024 ರಲ್ಲಿ ರಾಹುಲ್‌ ಮಿಶ್ರಾರಿಗೆ ಶೋಸ್ಟಾಪರ್ ಆಗಿದ್ದರು.  ರಾಂಪ್‌ ಮೇಲೆ ಕಪ್ಪು ಮಿನಿ ಉಡುಪು ಧರಿಸಿ ನಡೆದಾಡಿದ್ದರು.(Instagram)

ಅನನ್ಯಾ ಅವರ ಕಪ್ಪು ಉಡುಗೆಯು ಸ್ಟ್ರಾಪ್ಲೆಸ್ ಸಿಲ್ಹೌಟ್, ನೆಕ್ಲೈನ್,  ಎಲೆ ಮತ್ತು ಹೂವಿನ ಕಸೂತಿ, ಸಕ್ವಿನ್ ಮತ್ತು ಮಣಿ ಅಲಂಕಾರ ಹೊಂದಿತ್ತು. ಒಟ್ಟಾರೆ ಈ ಕಪ್ಪು ಉಡುಗೆಯಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.
icon

(6 / 7)

ಅನನ್ಯಾ ಅವರ ಕಪ್ಪು ಉಡುಗೆಯು ಸ್ಟ್ರಾಪ್ಲೆಸ್ ಸಿಲ್ಹೌಟ್, ನೆಕ್ಲೈನ್,  ಎಲೆ ಮತ್ತು ಹೂವಿನ ಕಸೂತಿ, ಸಕ್ವಿನ್ ಮತ್ತು ಮಣಿ ಅಲಂಕಾರ ಹೊಂದಿತ್ತು. ಒಟ್ಟಾರೆ ಈ ಕಪ್ಪು ಉಡುಗೆಯಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ.(Instagram)

ಈ ಉಡುಗೆಗೆ ತಕ್ಕಂತೆ ಉಂಗುರ, ಹೃದಯದ ಆಕಾರದ ಕಿವಿಯೋಲೆ ಧರಿಸಿದ್ದರು. ಲ್ಯಾಕ್ಮೆ ಫ್ಯಾಷನ್ ವೀಕ್ 2024 ರಲ್ಲಿ ಅನನ್ಯ ಪಾಂಡೆ ಆಕರ್ಷಣೆಯ ಬಿಂದು ಆಗಿದ್ದರು. 
icon

(7 / 7)

ಈ ಉಡುಗೆಗೆ ತಕ್ಕಂತೆ ಉಂಗುರ, ಹೃದಯದ ಆಕಾರದ ಕಿವಿಯೋಲೆ ಧರಿಸಿದ್ದರು. ಲ್ಯಾಕ್ಮೆ ಫ್ಯಾಷನ್ ವೀಕ್ 2024 ರಲ್ಲಿ ಅನನ್ಯ ಪಾಂಡೆ ಆಕರ್ಷಣೆಯ ಬಿಂದು ಆಗಿದ್ದರು. (Instagram)


IPL_Entry_Point

ಇತರ ಗ್ಯಾಲರಿಗಳು