ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ananya Panday: ಸಕ್ವಿನ್‌ ಬ್ರಾಲೆಟ್‌ ಟಾಪ್‌, ಬಾಡಿಕಾನ್‌ ಸ್ಕರ್ಟ್‌ನಲ್ಲಿ ಅಭಿಮಾನಿಗಳ ಹೃದಯದ ಬಡಿತ ಹೆಚ್ಚಿಸಿದ ಅನನ್ಯ ಪಾಂಡೆ

Ananya Panday: ಸಕ್ವಿನ್‌ ಬ್ರಾಲೆಟ್‌ ಟಾಪ್‌, ಬಾಡಿಕಾನ್‌ ಸ್ಕರ್ಟ್‌ನಲ್ಲಿ ಅಭಿಮಾನಿಗಳ ಹೃದಯದ ಬಡಿತ ಹೆಚ್ಚಿಸಿದ ಅನನ್ಯ ಪಾಂಡೆ

ಬಾಲಿವುಡ್‌ ನಟಿ ಅನನ್ಯಾ ಪಾಂಡೆ ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಯವಾದ ಬಾಡಿಕಾನ್‌ ಸ್ಕರ್ಟ್‌ ಜತೆ ಅದ್ಭುತ ಸಕ್ವಿನ್‌ ಬ್ರಾಲೆಟ್‌ ಧರಿಸಿ ಮೋಹಕ ನೋಟ ಬೀರಿದ್ದಾರೆ.

ಬಾಲಿವುಡ್‌ ನಟಿ ಅನ್ಯ ಪಾಂಡೆ ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋಗಳು ಅಭಿಮಾನಿಗಳ ಹೃದಯದ ಬಡಿತ ಹೆಚ್ಚಿಸಿದೆ. ಜೆನ್‌ ಝಡ್‌ ತಲೆಮಾರಿನ ಈ ನಟಿ ಫ್ಯಾಷನ್‌ ಪ್ರೋನಂತೆ ವರ್ತಿಸುತ್ತಾರೆ. ಮಿನಿ ಡ್ರೆಸ್‌, ಚಿಕ್‌ ಜಂಪ್ಸೂಟ್‌ ಆಗಿರಲಿ, ಯಾವುದೇ ಬಗೆಯ ಉಡುಗೆಯಲ್ಲಿ ಇವರು ಅದ್ಭುತ ಫ್ಯಾಷನ್‌ ಸ್ಟೇಟ್‌ಮೆಂಟ್‌ ನೀಡುತ್ತಾರೆ. ಅನನ್ಯ ಪಾಂಡೆ ಬ್ರಾಲೆಟ್ ಮತ್ತು ಸ್ಕರ್ಟ್ ಉಡುಪಿನಲ್ಲಿ  ಹೇಗೆ ಕಾಣುತ್ತಾರೆ ನೋಡೋಣ ಬನ್ನಿ. 
icon

(1 / 8)

ಬಾಲಿವುಡ್‌ ನಟಿ ಅನ್ಯ ಪಾಂಡೆ ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ಫೋಟೋಗಳು ಅಭಿಮಾನಿಗಳ ಹೃದಯದ ಬಡಿತ ಹೆಚ್ಚಿಸಿದೆ. ಜೆನ್‌ ಝಡ್‌ ತಲೆಮಾರಿನ ಈ ನಟಿ ಫ್ಯಾಷನ್‌ ಪ್ರೋನಂತೆ ವರ್ತಿಸುತ್ತಾರೆ. ಮಿನಿ ಡ್ರೆಸ್‌, ಚಿಕ್‌ ಜಂಪ್ಸೂಟ್‌ ಆಗಿರಲಿ, ಯಾವುದೇ ಬಗೆಯ ಉಡುಗೆಯಲ್ಲಿ ಇವರು ಅದ್ಭುತ ಫ್ಯಾಷನ್‌ ಸ್ಟೇಟ್‌ಮೆಂಟ್‌ ನೀಡುತ್ತಾರೆ. ಅನನ್ಯ ಪಾಂಡೆ ಬ್ರಾಲೆಟ್ ಮತ್ತು ಸ್ಕರ್ಟ್ ಉಡುಪಿನಲ್ಲಿ  ಹೇಗೆ ಕಾಣುತ್ತಾರೆ ನೋಡೋಣ ಬನ್ನಿ. (Instagram/@ananyapanday)

ಅನನ್ಯಾ ಪಾಂಡೆ ಭಾನುವಾರ ತನ್ನ ಅಭಿಮಾನಿಗಳಿಗೆ ವೀಕೆಂಡ್‌ ಗಿಫ್ಟ್‌ನಂತೆ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಟನ್‌ಗಟ್ಟಲೆ ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಸ್ವೀಕರಿಸಿದೆ. 
icon

(2 / 8)

ಅನನ್ಯಾ ಪಾಂಡೆ ಭಾನುವಾರ ತನ್ನ ಅಭಿಮಾನಿಗಳಿಗೆ ವೀಕೆಂಡ್‌ ಗಿಫ್ಟ್‌ನಂತೆ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಟನ್‌ಗಟ್ಟಲೆ ಲೈಕ್‌ಗಳು ಮತ್ತು ಕಾಮೆಂಟ್‌ಗಳನ್ನು ಸ್ವೀಕರಿಸಿದೆ. (Instagram/@ananyapanday)

ಅನನ್ಯಾ ಅವರ  ಈ ಗ್ಲಾಮರ್‌ ಉಡುಗೆ ಕಪ್ಪು ಛಾಯೆಯನ್ನು ಹೊಂದಿದೆ. ಜತೆಗೆ  ಚಿನ್ನದ ಸಕ್ವಿನ್ ಕಸೂತಿಯಿಂದ ಅಲಂಕರಿಸಲ್ಪಟ್ಟಿದೆ. ಇದು ನೆಕ್ಲೈನ್ ಬ್ರಾಲೆಟ್ ಟಾಪ್ ಮತ್ತು ಮ್ಯಾಚಿಂಗ್ ಬಾಡಿಕಾನ್ ಸ್ಕರ್ಟ್ ಅನ್ನು ಒಳಗೊಂಡಿದೆ. 
icon

(3 / 8)

ಅನನ್ಯಾ ಅವರ  ಈ ಗ್ಲಾಮರ್‌ ಉಡುಗೆ ಕಪ್ಪು ಛಾಯೆಯನ್ನು ಹೊಂದಿದೆ. ಜತೆಗೆ  ಚಿನ್ನದ ಸಕ್ವಿನ್ ಕಸೂತಿಯಿಂದ ಅಲಂಕರಿಸಲ್ಪಟ್ಟಿದೆ. ಇದು ನೆಕ್ಲೈನ್ ಬ್ರಾಲೆಟ್ ಟಾಪ್ ಮತ್ತು ಮ್ಯಾಚಿಂಗ್ ಬಾಡಿಕಾನ್ ಸ್ಕರ್ಟ್ ಅನ್ನು ಒಳಗೊಂಡಿದೆ. (Instagram/@ananyapanday)

ಮೇಕಪ್ ಕಲಾವಿದೆ ರಿದ್ಧಿಮಾ ಶರ್ಮಾ ಅವರ ಸಹಾಯದಿಂದ, ಅನನ್ಯಾ ಕಣ್ಣು, ಕಣ್ರೆಪ್ಪೆ, ಹುಬ್ಬುಗಳು, ಗುಲಾಬಿ ಕೆನ್ನೆಗಳು, ತುಟಿಗಳ ಅಂದ ಹೆಚ್ಚಿಸಿಕೊಂಡಿದ್ದಾರೆ. 
icon

(4 / 8)

ಮೇಕಪ್ ಕಲಾವಿದೆ ರಿದ್ಧಿಮಾ ಶರ್ಮಾ ಅವರ ಸಹಾಯದಿಂದ, ಅನನ್ಯಾ ಕಣ್ಣು, ಕಣ್ರೆಪ್ಪೆ, ಹುಬ್ಬುಗಳು, ಗುಲಾಬಿ ಕೆನ್ನೆಗಳು, ತುಟಿಗಳ ಅಂದ ಹೆಚ್ಚಿಸಿಕೊಂಡಿದ್ದಾರೆ. (Instagram/@ananyapanday)

ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಪ್ರಿಯಾಂಕಾ ಕಪಾಡಿಯಾ ಅವರ ಸಹಾಯದಿಂದ ಅನನ್ಯಾ  ಪಾಂಡೆ ತನ್ನ ಸ್ಟೈಲ್‌ ಹೆಚ್ಚಿಸಿಕೊಂಡಿದ್ದಾರೆ. ಉಡುಪಿನ ಹೊಳಪು ಪ್ರಮುಖವಾಗಿ ಕಾಣಿಸುವಂತಾಗಲು ಕನಿಷ್ಠ ಆಕ್ಸೆಸರಿ ಧರಿಸಿದ್ದಾರೆ. ಕೇವಲ ಒಂದು ಜೋಡಿ ಚಿನ್ನದ ಹೂಪ್‌ ಕಿವಿಯೋಲೆ ಧರಿಸಿದ್ದಾರೆ. ತನ್ನ ಕೂದಲನ್ನು ಮೃದುವಾದ ಗುಂಗುರು ಕೂದಲುಗಳಾಗಿ ಬದಲಾಯಿಸಿಕೊಂಡಿದ್ದಾರೆ.
icon

(5 / 8)

ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಪ್ರಿಯಾಂಕಾ ಕಪಾಡಿಯಾ ಅವರ ಸಹಾಯದಿಂದ ಅನನ್ಯಾ  ಪಾಂಡೆ ತನ್ನ ಸ್ಟೈಲ್‌ ಹೆಚ್ಚಿಸಿಕೊಂಡಿದ್ದಾರೆ. ಉಡುಪಿನ ಹೊಳಪು ಪ್ರಮುಖವಾಗಿ ಕಾಣಿಸುವಂತಾಗಲು ಕನಿಷ್ಠ ಆಕ್ಸೆಸರಿ ಧರಿಸಿದ್ದಾರೆ. ಕೇವಲ ಒಂದು ಜೋಡಿ ಚಿನ್ನದ ಹೂಪ್‌ ಕಿವಿಯೋಲೆ ಧರಿಸಿದ್ದಾರೆ. ತನ್ನ ಕೂದಲನ್ನು ಮೃದುವಾದ ಗುಂಗುರು ಕೂದಲುಗಳಾಗಿ ಬದಲಾಯಿಸಿಕೊಂಡಿದ್ದಾರೆ.(Instagram/@ananyapanday)

ಕೆಲವು ದಿನಗಳ ಹಿಂದೆ, ಅನನ್ಯಾ ಗುಲಾಬಿ ಬಣ್ಣದ ಬ್ಲೌಸ್ ಮತ್ತು ಕಪ್ಪು ಸಕ್ವಿನ್ಡ್ ಪ್ಯಾಂಟ್‌ನಲ್ಲಿ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದ್ದರು.
icon

(6 / 8)

ಕೆಲವು ದಿನಗಳ ಹಿಂದೆ, ಅನನ್ಯಾ ಗುಲಾಬಿ ಬಣ್ಣದ ಬ್ಲೌಸ್ ಮತ್ತು ಕಪ್ಪು ಸಕ್ವಿನ್ಡ್ ಪ್ಯಾಂಟ್‌ನಲ್ಲಿ ಅಭಿಮಾನಿಗಳನ್ನು ದಿಗ್ಭ್ರಮೆಗೊಳಿಸಿದ್ದರು.(Instagram/@ananyapanday)

ಅನನ್ಯಾ ಅವರ ಈ ಉಡುಗೆಯನ್ನು ಪ್ರಸಿದ್ಧ ಫ್ಯಾಷನ್ ಡಿಸೈನರ್ ರಾಹುಲ್ ಮಿಶ್ರಾ ವಿನ್ಯಾಸ ಮಾಡಿದ್ದಾರೆ. 
icon

(7 / 8)

ಅನನ್ಯಾ ಅವರ ಈ ಉಡುಗೆಯನ್ನು ಪ್ರಸಿದ್ಧ ಫ್ಯಾಷನ್ ಡಿಸೈನರ್ ರಾಹುಲ್ ಮಿಶ್ರಾ ವಿನ್ಯಾಸ ಮಾಡಿದ್ದಾರೆ. ( Instagram/@ananyapanday)

ಒಟ್ಟಾರೆ ಸುಂದರವಾದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾ ಅನನ್ಯಾ ಪಾಂಡೆ ತನ್ನ ಅಭಿಮಾನಿಗಳ ಮನಸ್ಸು ತಣಿಸುತ್ತಿದ್ದಾರೆ.
icon

(8 / 8)

ಒಟ್ಟಾರೆ ಸುಂದರವಾದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುತ್ತಾ ಅನನ್ಯಾ ಪಾಂಡೆ ತನ್ನ ಅಭಿಮಾನಿಗಳ ಮನಸ್ಸು ತಣಿಸುತ್ತಿದ್ದಾರೆ.( Instagram/@ananyapanday)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು