ಕನ್ನಡ ಸುದ್ದಿ  /  Photo Gallery  /  Bollywood News Animal Fame Actress Rashmika Mandanna Slays In Black At Milan Fashion Week 2024 Mnk

Milan Fashion Week 2024: ಇಟಲಿಯ ಮಿಲನ್‌ ಫ್ಯಾಷನ್‌ ವೀಕ್‌ನಲ್ಲಿ ಕಪ್ಪುಡುಗೆಯಲ್ಲಿ ಬಳುಕಿದ ರಶ್ಮಿಕಾ ಮಂದಣ್ಣ; ಫೋಟೋಸ್‌ ನೋಡಿ

  • Milan Fashion Week 2024: ಅನಿಮಲ್‌ ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಗಟ್ಟಿಯಾಗಿ ನೆಲೆಕಂಡುಕೊಂಡಿರುವ ರಶ್ಮಿಕಾ ಮಂದಣ್ಣ ಸದ್ಯ, ಸೌತ್‌ನ ಹಲವು ಸಿನಿಮಾಗಳಲ್ಲಿ ಬಿಜಿಯಾಗಿದ್ದಾರೆ. ಈ ನಡುವೆ ಫ್ಯಾಷನ್‌ ಲೋಕದಲ್ಲೂ ಆಗಾಗ ಮಿಂಚುತ್ತಿರುತ್ತಾರೆ. ಈಗ ಇಟಲಿಯಲ್ಲಿ ನಡೆಯುತ್ತಿರುವ ಮಿಲನ್‌ ಫ್ಯಾಷನ್‌ ವೀಕ್‌ನಲ್ಲಿ ಕಪ್ಪುಡುಗೆಯಲ್ಲಿ ಕಂಗೊಳಿಸಿದ್ದಾರೆ. ಇಲ್ಲಿವೆ ಫೋಟೋಸ್

Milan Fashion Week 2024 ಶುರುವಾಗಿದೆ. ಈ ಸಲದ ಫ್ಯಾಷನ್‌ ವೀಕ್‌ನಲ್ಲಿ ಭಾರತದಿಂದ ರಶ್ಮಿಕಾ ಮಂದಣ್ಣ ಸಹ ಹಾಜರಿ ಹಾಕಿದ್ದಾರೆ. 
icon

(1 / 5)

Milan Fashion Week 2024 ಶುರುವಾಗಿದೆ. ಈ ಸಲದ ಫ್ಯಾಷನ್‌ ವೀಕ್‌ನಲ್ಲಿ ಭಾರತದಿಂದ ರಶ್ಮಿಕಾ ಮಂದಣ್ಣ ಸಹ ಹಾಜರಿ ಹಾಕಿದ್ದಾರೆ. (Instagram\ Rashmika Mandanna)

ಇಟಲಿಯಲ್ಲಿ ಫೆ. 20ರಿಂದ ಆರಂಭವಾಗಿರುವ ಈ ಫ್ಯಾಷನ್‌ ವೀಕ್‌ ಫೆ. 26ರ ವರೆಗೆ ನಡೆಯಲಿದೆ. 
icon

(2 / 5)

ಇಟಲಿಯಲ್ಲಿ ಫೆ. 20ರಿಂದ ಆರಂಭವಾಗಿರುವ ಈ ಫ್ಯಾಷನ್‌ ವೀಕ್‌ ಫೆ. 26ರ ವರೆಗೆ ನಡೆಯಲಿದೆ. 

ಇದೀಗ ಇದೇ ಫ್ಯಾಷನ್‌ ವೀಕ್‌ ಶೋನಲ್ಲಿ ಕಪ್ಪು ಉಡುಗೆಯಲ್ಲಿ ಕಂಗೊಳಿಸುತ್ತ ರ್ಯಾಂಪ್‌ ಮೇಲೆ ಬೆಕ್ಕಿನ ನಡಿಗೆ ಪ್ರದರ್ಶಿಸಿದ್ದಾರೆ ರಶ್ಮಿಕಾ ಮಂದಣ್ಣ. 
icon

(3 / 5)

ಇದೀಗ ಇದೇ ಫ್ಯಾಷನ್‌ ವೀಕ್‌ ಶೋನಲ್ಲಿ ಕಪ್ಪು ಉಡುಗೆಯಲ್ಲಿ ಕಂಗೊಳಿಸುತ್ತ ರ್ಯಾಂಪ್‌ ಮೇಲೆ ಬೆಕ್ಕಿನ ನಡಿಗೆ ಪ್ರದರ್ಶಿಸಿದ್ದಾರೆ ರಶ್ಮಿಕಾ ಮಂದಣ್ಣ. 

ಈ ಕಪ್ಪು ವರ್ಣದ ಕೆಲ ಫೋಟೋ ಗೊಂಚಲುಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಶೇರ್‌ ಮಾಡಿದ್ದಾರೆ.
icon

(4 / 5)

ಈ ಕಪ್ಪು ವರ್ಣದ ಕೆಲ ಫೋಟೋ ಗೊಂಚಲುಗಳನ್ನು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ರಶ್ಮಿಕಾ ಶೇರ್‌ ಮಾಡಿದ್ದಾರೆ.

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಪುಷ್ಪ 2 ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿರುವ ರಶ್ಮಿಕಾ, ದಿ ಗರ್ಲ್‌ಫ್ರೆಂಡ್‌, ಚಾವಾ, ರೇನ್‌ಬೋ ಸಿನಿಮಾಗಳನ್ನೂ ಒಪ್ಪಿಕೊಂಡಿದ್ದಾರೆ.     
icon

(5 / 5)

ಇನ್ನು ಸಿನಿಮಾ ವಿಚಾರಕ್ಕೆ ಬಂದರೆ, ಪುಷ್ಪ 2 ಸಿನಿಮಾ ಕೆಲಸಗಳಲ್ಲಿ ಬಿಜಿಯಾಗಿರುವ ರಶ್ಮಿಕಾ, ದಿ ಗರ್ಲ್‌ಫ್ರೆಂಡ್‌, ಚಾವಾ, ರೇನ್‌ಬೋ ಸಿನಿಮಾಗಳನ್ನೂ ಒಪ್ಪಿಕೊಂಡಿದ್ದಾರೆ.     

IPL_Entry_Point

ಇತರ ಗ್ಯಾಲರಿಗಳು