ಗುಲಾಬಿ ಬಣ್ಣದ ಬ್ಯಾಕ್‌ಲೆಸ್ ಗೌನ್‌ನಲ್ಲಿ ಗಮನ ಸೆಳೆದ ತೃಪ್ತಿ ದಿಮ್ರಿ; ಬ್ಯಾಡ್ ನ್ಯೂಸ್ ನಟಿಯ ಬೋಲ್ಡ್ PHOTOS
Tripti Dimri Hot Photos: ಬ್ಯಾಡ್ ನ್ಯೂಸ್ ಸಿನಿಮಾ ಮೂಲಕ ಮೂಡಿ ಮಾಡಿದ ಬಾಲಿವುಡ್ ನಟಿ ತೃಪ್ತಿ ಡಿಮ್ರಿ ಗುಲಾಬಿ ಬಣ್ಣದ ಬ್ಯಾಕ್ ಲೆಸ್ ಗೌನ್‌ನಲ್ಲಿ ಆಕರ್ಷಕವಾಗಿ ಕಂಡಿದ್ದಾರೆ. ಇಲ್ಲಿವೆ ನೋಡಿ ಅವರ ಗ್ಲಾಮರಸ್ ಲುಕ್‌ನ ಝಲಕ್.
(1 / 7)
ಅನಿಮಲ್ ಸಿನಿಮಾ ಮೂಲಕ ನ್ಯಾಶನಲ್ ಸೆನ್ಸೆಷನ್ ಆದ ತೃಪ್ತಿ ಡಿಮ್ರಿ ಅವರ ಇತ್ತೀಚಿನ ಹಾಟ್ ಫೋಟೋಗಳು ವೈರಲ್ ಆಗುತ್ತಿವೆ. ಬ್ಯಾಡ್ ನ್ಯೂಸ್ ಸಿನಿಮಾ ಮೂಲಕ ಸದ್ದು ಮಾಡುತ್ತಿರುವ ಈ ನಟಿ ಇದೀಗ ಗುಲಾಬಿ ಬ್ಯಾಕ್ ಲೆಸ್ ಮಿನುಗುವ ಗೌನ್‌ನಲ್ಲಿ ಗಮನ ಸೆಳೆದರು.
(Instagram/@tripti_dimri)(2 / 7)
ತೃಪ್ತಿ ದಿಮ್ರಿ ಈ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಹೃದಯದ ಎಮೋಜಿಯ ಕ್ಯಾಪ್ಷನ್ ನೀಡಿದ್ದಾರೆ.
(Instagram/@tripti_dimri)(3 / 7)
ಅನಿಮಲ್ ಸಿನಿಮಾ ಮೂಲಕ ಬೋಲ್ಡ್ ರೋಲ್‌ನಲ್ಲಿ ಮಿಂಚಿದ್ದ ಈ ನಟಿ, ಬ್ಯಾಡ್ ನ್ಯೂಸ್ ಸಿನಿಮಾದಲ್ಲಿಯೂ ಅಂಥದ್ದೇ ಪಾತ್ರದ ಮೂಲಕ ನೋಡುಗರ ಕಣ್ಣರಳಿಸಿದ್ದರು.
(Instagram/@tripti_dimri)(4 / 7)
ಇದೀಗ ಗುಲಾಬಿ ಬಣ್ಣದ ಉಡುಗೆಯಲ್ಲಿ ಎದುರಾಗಿದ್ದಾರೆ. ಅಚ್ಚರಿಯ ವಿಚಾರ ಏನೆಂದರೆ, ಈ ಉಡುಗೆಯ ಬೆಲೆಯೂ ನಿಮ್ಮನ್ನು ಅರೇ ಕ್ಷಣ ಚಕಿತಗೊಳಿಸಬಹುದು.
(Instagram/@tripti_dimri)(5 / 7)
ಈ ಗೌನ್ ನ ಬೆಲೆ ನಿಮಗೆ ತಿಳಿದಿದೆಯೇ? 585 ಡಾಲರ್. ಅಂದರೆ ಭಾರತೀಯ ರೂಪಾಯಿಗಳಲ್ಲಿ ಹೇಳುವುದಾದರೆ, ಸುಮಾರು 48,990 ರೂಪಾಯಿ.
(Instagram/@tripti_dimri)(6 / 7)
ಬಾಕ್ಸ್ ಆಫೀಸ್‌ನಲ್ಲಿ ತೃಪ್ತಿ ನಟನೆಯ ಬ್ಯಾಡ್ ನ್ಯೂಸ್ ಸಿನಿಮಾ ಒಳ್ಳೇಯ ಕಲೆಕ್ಷನ್ ಮುಂದುವರಿಸಿದೆ. ವಿಕ್ಕಿ ಕೌಶಾಲ್ ಈ ಚಿತ್ರದ ನಾಯಕ.
(Instagram/@tripti_dimri)ಇತರ ಗ್ಯಾಲರಿಗಳು