ಇಂದು ಚಂದದ ಉಡುಗೆ ತೊಟ್ಟ ಬಾಲಿವುಡ್‌ ನಟಿ ಯಾರು? ದೀಪಿಕಾ ಪಡುಕೋಣೆಯಿಂದ ಶ್ರದ್ಧಾ ಕಪೂರ್‌ವರೆಗೆ, ಸುಂದರಿಯರ ಫೋಟೋ ನೋಡಿ-bollywood news best dressed celebs of the day shraddha kapoor in a rouge pantsuit to deepika padukone in a flowy kurta ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಇಂದು ಚಂದದ ಉಡುಗೆ ತೊಟ್ಟ ಬಾಲಿವುಡ್‌ ನಟಿ ಯಾರು? ದೀಪಿಕಾ ಪಡುಕೋಣೆಯಿಂದ ಶ್ರದ್ಧಾ ಕಪೂರ್‌ವರೆಗೆ, ಸುಂದರಿಯರ ಫೋಟೋ ನೋಡಿ

ಇಂದು ಚಂದದ ಉಡುಗೆ ತೊಟ್ಟ ಬಾಲಿವುಡ್‌ ನಟಿ ಯಾರು? ದೀಪಿಕಾ ಪಡುಕೋಣೆಯಿಂದ ಶ್ರದ್ಧಾ ಕಪೂರ್‌ವರೆಗೆ, ಸುಂದರಿಯರ ಫೋಟೋ ನೋಡಿ

Best-dressed celebs of the day: ಬಾಲಿವುಡ್‌ ನಟಿಯರು ಪ್ರತಿನಿತ್ಯ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅವರ ಫ್ಯಾಷನ್‌ ಅಭಿರುಚಿಗೆ ಅವರ ಉಡುಗೆ ಸಾಕ್ಷಿಯಾಗುತ್ತಿದೆ. ಇಂದು ಅಂದ್ರೆ ಶುಕ್ರವಾರ ಚಂದದ ಉಡುಗೆ ತೊಟ್ಟ ಸೆಲೆಬ್ರಿಟಿ ಯಾರು ಎಂದು ತಿಳಿಯೋಣ.

Best-dressed celebs of the day: ಬಾಲಿವುಡ್‌ ನಟಿಯರು ಪ್ರತಿನಿತ್ಯ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅವರ ಫ್ಯಾಷನ್‌ ಅಭಿರುಚಿಗೆ ಅವರ ಉಡುಗೆ ಸಾಕ್ಷಿಯಾಗುತ್ತಿದೆ. ಇಂದು ಅಂದ್ರೆ ಶುಕ್ರವಾರ ಚಂದದ ಉಡುಗೆ ತೊಟ್ಟ ಸೆಲೆಬ್ರಿಟಿ ಯಾರು ಎಂದು ತಿಳಿಯೋಣ. ಶ್ರದ್ಧಾ ಕಪೂರ್ ಅವರಿಂದು ಕೆಂಪು ಪ್ಯಾನ್ಸೂಟ್‌ ಧರಿಸಿದರು. ಸರಳ ಹಸಿರು ಕುರ್ತಾದಲ್ಲಿ ದೀಪಿಕಾ ಪಡುಕೋಣೆ  ಕಂಗೊಳಿಸಿದರು.  ಸಿಜ್ಲಿಂಗ್ ಬಾಡಿ ಸೂಟ್ ಸ್ಯಾಟಿನ್  ಗೌನ್‌ನಲ್ಲಿ ವಾಣಿ ಕಪೂರ್‌ ಗಮನ ಸೆಳೆದರು.  ಬಾಲಿವುಡ್‌ ಸೆಲೆಬ್ರಿಟಿಗಳಲ್ಲಿ ಯಾರ ಫ್ಯಾಷನ್‌, ಯಾರ ಉಡುಗೆ ನಿಮಗೆ ಇಷ್ಟವಾಗಬಹುದು? ಬನ್ನಿ ಫೋಟೋಸ್‌ ನೋಡೋಣ.  
icon

(1 / 6)

Best-dressed celebs of the day: ಬಾಲಿವುಡ್‌ ನಟಿಯರು ಪ್ರತಿನಿತ್ಯ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಅವರ ಫ್ಯಾಷನ್‌ ಅಭಿರುಚಿಗೆ ಅವರ ಉಡುಗೆ ಸಾಕ್ಷಿಯಾಗುತ್ತಿದೆ. ಇಂದು ಅಂದ್ರೆ ಶುಕ್ರವಾರ ಚಂದದ ಉಡುಗೆ ತೊಟ್ಟ ಸೆಲೆಬ್ರಿಟಿ ಯಾರು ಎಂದು ತಿಳಿಯೋಣ. ಶ್ರದ್ಧಾ ಕಪೂರ್ ಅವರಿಂದು ಕೆಂಪು ಪ್ಯಾನ್ಸೂಟ್‌ ಧರಿಸಿದರು. ಸರಳ ಹಸಿರು ಕುರ್ತಾದಲ್ಲಿ ದೀಪಿಕಾ ಪಡುಕೋಣೆ  ಕಂಗೊಳಿಸಿದರು.  ಸಿಜ್ಲಿಂಗ್ ಬಾಡಿ ಸೂಟ್ ಸ್ಯಾಟಿನ್  ಗೌನ್‌ನಲ್ಲಿ ವಾಣಿ ಕಪೂರ್‌ ಗಮನ ಸೆಳೆದರು.  ಬಾಲಿವುಡ್‌ ಸೆಲೆಬ್ರಿಟಿಗಳಲ್ಲಿ ಯಾರ ಫ್ಯಾಷನ್‌, ಯಾರ ಉಡುಗೆ ನಿಮಗೆ ಇಷ್ಟವಾಗಬಹುದು? ಬನ್ನಿ ಫೋಟೋಸ್‌ ನೋಡೋಣ.  

ಬಾಲಿವುಡ್‌ ನಟಿ ಶ್ರದ್ಧಾ ಕಪೂರ್ ಪ್ಯಾಂಟ್-ಸೂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಾಪ್ಡ್ ಜಾಕೆಟ್, ಮ್ಯಾಚಿಂಗ್ ಬ್ರಾಲೆಟ್ ಟಾಪ್ ಮತ್ತು ಪ್ಯಾಂಟ್ ಧರಿಸಿದ್ದ ಇವರು ಚಿನ್ನದ ಕಿವಿಯೋಲೆಗಳನ್ನೂ ಧರಿಸಿದರು. ಒಟ್ಟಾರೆ ಇಂದು ಲೇಡಿ ಬಾಸ್‌ ರೀತಿ ಕಂಗೊಳಿಸುತ್ತಿದ್ದರು.
icon

(2 / 6)

ಬಾಲಿವುಡ್‌ ನಟಿ ಶ್ರದ್ಧಾ ಕಪೂರ್ ಪ್ಯಾಂಟ್-ಸೂಟ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ರಾಪ್ಡ್ ಜಾಕೆಟ್, ಮ್ಯಾಚಿಂಗ್ ಬ್ರಾಲೆಟ್ ಟಾಪ್ ಮತ್ತು ಪ್ಯಾಂಟ್ ಧರಿಸಿದ್ದ ಇವರು ಚಿನ್ನದ ಕಿವಿಯೋಲೆಗಳನ್ನೂ ಧರಿಸಿದರು. ಒಟ್ಟಾರೆ ಇಂದು ಲೇಡಿ ಬಾಸ್‌ ರೀತಿ ಕಂಗೊಳಿಸುತ್ತಿದ್ದರು.(Instagram/@shraddhakapoor)

ದೀಪಿಕಾ ಪಡುಕೋಣೆ ಈಗ ಪ್ರೆಗ್ನೆಂಟ್‌. ಹೀಗಾಗಿ ಸರಳ ಉಡುಗೆ ತೊಡುತ್ತಿದ್ದಾರೆ. ಒಂದು ಹೂವಿನ ಚಿತ್ರಗಳಿರುವ ಕುರ್ತಾ ಮತ್ತು ಬಿಳಿಪ್ಯಾಂಟ್‌ ಧರಿಸಿ ಸುಂದರವಾಗಿ ಕಾಣಿಸುತ್ತಿದ್ದರು. ಚಿನ್ನದ ಹೂಪ್‌ ಕಿವಿಯೊಲೆ ಧರಿಸಿದ್ದರು.
icon

(3 / 6)

ದೀಪಿಕಾ ಪಡುಕೋಣೆ ಈಗ ಪ್ರೆಗ್ನೆಂಟ್‌. ಹೀಗಾಗಿ ಸರಳ ಉಡುಗೆ ತೊಡುತ್ತಿದ್ದಾರೆ. ಒಂದು ಹೂವಿನ ಚಿತ್ರಗಳಿರುವ ಕುರ್ತಾ ಮತ್ತು ಬಿಳಿಪ್ಯಾಂಟ್‌ ಧರಿಸಿ ಸುಂದರವಾಗಿ ಕಾಣಿಸುತ್ತಿದ್ದರು. ಚಿನ್ನದ ಹೂಪ್‌ ಕಿವಿಯೊಲೆ ಧರಿಸಿದ್ದರು.(Instagram/@viralbhayani)

ಇಂದು ವಾಣಿಕಪೂರ್‌ ಕಂದು ಬಣ್ಣದ ದುಂಡಗಿನ ಬಾಡಿಕಾನ್ ಉಡುಪನ್ನು ಧರಿಸಿದ್ದರು. ಈ ಉಡುಗೆ ಅಂದ ಕಾಣಿಸಲು ಅದರ ಬದಿಯಲ್ಲಿ ಸಾಲಾಗಿದ್ದ ಬಟನ್‌ಗಳು ನೆರವಾಗಿದ್ದವು. ತನ್ನ ಕಿವಿಗಳಿಗೆ ಸ್ಟೇಟ್ಮೆಂಟ್  ರಿಂಗ್‌ ಧರಿಸಿದರು. ಒಟ್ಟಾರೆ ಈ ಫೋಟೋದಲ್ಲಿ ತುಂಬಾ ಸುಂದರವಾಗಿ ಕಾಣಿಸಿದ್ದಾರೆ. 
icon

(4 / 6)

ಇಂದು ವಾಣಿಕಪೂರ್‌ ಕಂದು ಬಣ್ಣದ ದುಂಡಗಿನ ಬಾಡಿಕಾನ್ ಉಡುಪನ್ನು ಧರಿಸಿದ್ದರು. ಈ ಉಡುಗೆ ಅಂದ ಕಾಣಿಸಲು ಅದರ ಬದಿಯಲ್ಲಿ ಸಾಲಾಗಿದ್ದ ಬಟನ್‌ಗಳು ನೆರವಾಗಿದ್ದವು. ತನ್ನ ಕಿವಿಗಳಿಗೆ ಸ್ಟೇಟ್ಮೆಂಟ್  ರಿಂಗ್‌ ಧರಿಸಿದರು. ಒಟ್ಟಾರೆ ಈ ಫೋಟೋದಲ್ಲಿ ತುಂಬಾ ಸುಂದರವಾಗಿ ಕಾಣಿಸಿದ್ದಾರೆ. (Instagram/@chandiniw)

ನಟಿ ತಾಪ್ಸಿ ಪನ್ನು ಇಂದು ನೆಕ್‌ಲೈನ್‌ ಹೊಂದಿರುವ ಕಪ್ಪು ಬಣ್ಣದ ಬಾಡಿಕಾನ್‌ ಉಡುಗೆ ಧರಿಸಿದ್ದರು. ಈ ಉಡುಗೆಗೆ ತಕ್ಕಂತೆ ಕೆಂಪು ಬಣ್ಣದ ಶಾಲ್‌ ಹಾಕಿಕೊಂಡಿದ್ದರು. 
icon

(5 / 6)

ನಟಿ ತಾಪ್ಸಿ ಪನ್ನು ಇಂದು ನೆಕ್‌ಲೈನ್‌ ಹೊಂದಿರುವ ಕಪ್ಪು ಬಣ್ಣದ ಬಾಡಿಕಾನ್‌ ಉಡುಗೆ ಧರಿಸಿದ್ದರು. ಈ ಉಡುಗೆಗೆ ತಕ್ಕಂತೆ ಕೆಂಪು ಬಣ್ಣದ ಶಾಲ್‌ ಹಾಕಿಕೊಂಡಿದ್ದರು. (Instagram/@bollywoodtellybuzz)

ಬಾಲಿವುಡ್‌ ನಟಿ ಮೀರಾ ರಜಪೂತ್ ಇಂದು ಸುಂದರವಾದ ಬೂದು-ನೀಲಿ ಲೆಹೆಂಗಾದಲ್ಲಿ ಮಿಂಚಿದರು. ಡಿಸೈನರ್‌ ಮೋನಿಕಾ ಮತ್ತು ಕರಿಷ್ಮಾ  ವಿನ್ಯಾಸದ  ಬ್ರೈಡಲ್ ಕೌಚರ್ 2024 ಪ್ರಸ್ತುತಿಯಲ್ಲಿ ಕಂಗೊಳಿಸಿದರು. ಈ ಲೆಹಂಗಾವು ಸಕ್ವಿನ್‌ ಅಲಂಕಾರದ ಬ್ರಾಲೆಟ್‌ ಹೊಂದಿತ್ತು. ಚಿನ್ನದ ಚೋಕರ್ ನೆಕ್ ಪೀಸ್ ಧರಿಸಿದ್ದರು.
icon

(6 / 6)

ಬಾಲಿವುಡ್‌ ನಟಿ ಮೀರಾ ರಜಪೂತ್ ಇಂದು ಸುಂದರವಾದ ಬೂದು-ನೀಲಿ ಲೆಹೆಂಗಾದಲ್ಲಿ ಮಿಂಚಿದರು. ಡಿಸೈನರ್‌ ಮೋನಿಕಾ ಮತ್ತು ಕರಿಷ್ಮಾ  ವಿನ್ಯಾಸದ  ಬ್ರೈಡಲ್ ಕೌಚರ್ 2024 ಪ್ರಸ್ತುತಿಯಲ್ಲಿ ಕಂಗೊಳಿಸಿದರು. ಈ ಲೆಹಂಗಾವು ಸಕ್ವಿನ್‌ ಅಲಂಕಾರದ ಬ್ರಾಲೆಟ್‌ ಹೊಂದಿತ್ತು. ಚಿನ್ನದ ಚೋಕರ್ ನೆಕ್ ಪೀಸ್ ಧರಿಸಿದ್ದರು.(Instagram/@viralbhayani)


ಇತರ ಗ್ಯಾಲರಿಗಳು