ಸಿನಿಮಾ ತಾರೆಯರ ರಹಸ್ಯ ಮದುವೆ: ಕನ್ನಡ ನಟಿ ಸಂಜನಾ ಗರ್ಲಾನಿಯಿಂದ ಬಾಲಿವುಡ್ ತಾರೆ ಅಕ್ಷಯ್ ಕುಮಾರ್ವರೆಗೆ ಇಲ್ಲಿದೆ ವಿವರ
- Celebrity Secret wedding: ಬಾಲಿವುಡ್ನಲ್ಲಿ ವಿವಾಹ ವಿಚ್ಛೇದನ, ರಹಸ್ಯ ಮದುವೆ, ಡೇಟಿಂಗ್ ಇತ್ಯಾದಿಗಳು ಸಾಮಾನ್ಯವಾಗಿ ಬಿಟ್ಟಿದ್ದಾರೆ. ಬಾಲಿವುಡ್ನಲ್ಲಿ ರಹಸ್ಯವಾಗಿ ವಿವಾಹವಾಗಿರುವ ನಟಿಯರು, ನಟರ ವಿವರ ಇಲ್ಲಿದೆ.
- Celebrity Secret wedding: ಬಾಲಿವುಡ್ನಲ್ಲಿ ವಿವಾಹ ವಿಚ್ಛೇದನ, ರಹಸ್ಯ ಮದುವೆ, ಡೇಟಿಂಗ್ ಇತ್ಯಾದಿಗಳು ಸಾಮಾನ್ಯವಾಗಿ ಬಿಟ್ಟಿದ್ದಾರೆ. ಬಾಲಿವುಡ್ನಲ್ಲಿ ರಹಸ್ಯವಾಗಿ ವಿವಾಹವಾಗಿರುವ ನಟಿಯರು, ನಟರ ವಿವರ ಇಲ್ಲಿದೆ.
(1 / 6)
ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ ತನ್ನ 42 ನೇ ವಯಸ್ಸಿನಲ್ಲಿ ಉದ್ಯಮಿ ಮತ್ತು ರೂಪದರ್ಶಿಯಾಗಿರುವ ಮೊಹ್ಸಿನ್ ಅಖ್ತರ್ ಮಿರ್ ಅವರನ್ನು ವಿವಾಹವಾದರು. ಅವಳು ತನ್ನ ಮನೆಯವರ ಸಮ್ಮುಖದಲ್ಲಿ ವಿವಾಹವಾದರು. ಆದರೆ, ಸಾರ್ವಜನಿಕವಾಗಿ ಇವರ ವಿವಾಹ ವಿಷಯ ರಹಸ್ಯವಾಗಿಡಲಾಗಿತ್ತು.
(2 / 6)
ನಟಿ ಪ್ರೀತಿ ಜಿಂಟಾ ಅವರು ಜೀನಿ ಗುಡ್ನಫ್ ವಿವಾಹವಾಗಿದ್ದಾರೆ. ಇವರ ವಿವಾಹಕ್ಕೆ ಹೆಚ್ಚು ಜನರಿಗೆ ಆಹ್ವಾನ ನೀಡಲಾಗಿರಲಿಲ್ಲ.
(3 / 6)
ಬಾಲಿವುಡ್ ನಟ ಜಾನ್ ಅಬ್ರಹಾಂ ಮತ್ತು ಪ್ರಿಯಾ ರುಂಚಲ್ ಅಮೆರಿಕದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಈ ಕುರಿತು ಜಾನ್ ಅಬ್ರಾಹಂ ಅವರು ಅಧಿಕೃತವಾಗಿ ತಿಳಿಸಿಲ್ಲ.
(4 / 6)
ನಟ ಸಂಜಯ್ ದತ್ ಮತ್ತು ಮಾನ್ಯತಾ 2008ರಲ್ಲಿ ವಿವಾಹವಾದರು. ಗೋವಾದಲ್ಲಿ ನಡೆದ ವಿವಾಹ ಸಮಾರಂಭ ಅತ್ಯಂತ ಖಾಸಗಿಯಾಗಿ ನಡೆಯಿತು. ಹೀಗಾಗಿ ಈ ವಿವಾಹವನ್ನೂ ಸೀಕ್ರೇಟ್ ವಿವಾಹವೆಂದು ಪರಿಗಣಿಸಬಹುದು.
(5 / 6)
ನಟ ಅಕ್ಷಯ್ ಕುಮಾರ್ ಮತ್ತು ನಟಿ ಟ್ವಿಂಕಲ್ ಖನ್ನಾ ವಿವಾಹವೂ ಗುಟ್ಟಾಗಿಯೇ ನಡೆಯಿತು. ಕೆಲವೇ ಕೆಲವು ಜನರ ಸಮ್ಮುಖದಲ್ಲಿ ಇವರ ವಿವಾಹ ಜರುಗಿತು.
ಇತರ ಗ್ಯಾಲರಿಗಳು