ಸಿಟಾಡೆಲ್‌ ಹನಿ ಬನ್ನಿ ಇವೆಂಟ್‌ನಲ್ಲಿ ಬ್ಲಾಕ್‌ ಅಂಡ್‌ ವೈಟ್‌ ಲುಕ್‌ನಲ್ಲಿ ಗಮನ ಸೆಳೆದ ಸಮಂತಾ- ವರುಣ್‌ ಧವನ್ PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಿಟಾಡೆಲ್‌ ಹನಿ ಬನ್ನಿ ಇವೆಂಟ್‌ನಲ್ಲಿ ಬ್ಲಾಕ್‌ ಅಂಡ್‌ ವೈಟ್‌ ಲುಕ್‌ನಲ್ಲಿ ಗಮನ ಸೆಳೆದ ಸಮಂತಾ- ವರುಣ್‌ ಧವನ್ Photos

ಸಿಟಾಡೆಲ್‌ ಹನಿ ಬನ್ನಿ ಇವೆಂಟ್‌ನಲ್ಲಿ ಬ್ಲಾಕ್‌ ಅಂಡ್‌ ವೈಟ್‌ ಲುಕ್‌ನಲ್ಲಿ ಗಮನ ಸೆಳೆದ ಸಮಂತಾ- ವರುಣ್‌ ಧವನ್ PHOTOS

Citadel Honey Bunny: ಆ್ಯಕ್ಷನ್ ಥ್ರಿಲ್ಲರ್ ವೆಬ್‌ಸಿರೀಸ್ ಸಿಟಾಡೆಲ್ ಹನಿ ಬನ್ನಿ ಇನ್ನೇನು ಶೀಘ್ರದಲ್ಲಿಯೇ ಒಟಿಟಿ ಅಂಗಳಕ್ಕೆ ಬರಲಿದೆ. ಈ ನಡುವೆ ಇದೇ ಸಿರೀಸ್‌ನ ಟೀಸರ್‌ ಹೊರಬಂದಿದೆ. ಟೀಸರ್‌ ಲಾಂಚ್‌ ಇವೆಂಟ್‌ನಲ್ಲಿ ಸಮಂತಾ ಮತ್ತು ವರುಣ್‌ ಧವನ್‌ ಪ್ರಮುಖ ಆಕರ್ಷಣೆ. ಇಲ್ಲಿವೆ ನೋಡಿ ಈ ಜೋಡಿಯ ಬ್ಲಾಕ್‌ ಅಂಡ್‌ ವೈಟ್‌ ಫೋಟೋಶೂಟ್‌. 

ಖುಷಿ ಸಿನಿಮಾ ಬಳಿಕ ಒಟಿಟಿ ವೆಬ್ ಸರಣಿಯೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಜ್ಜಾಗಿದ್ದಾರೆ ನಟಿ ಸಮಂತಾ  
icon

(1 / 7)

(All Pics @Samantha Instagram)

ಸಿಟಾಡೆಲ್ ಹನಿ ಬನ್ನಿ ಟೀಸರ್‌ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದು, ಸಾಹಸಮಯ ಟೀಸರ್‌ನಲ್ಲಿ ಸಮಂತಾ ಅಕ್ಷರಶಃ ಆಕ್ಷನ್‌ ಅವತಾರ ತಾಳಿದ್ದಾರೆ.
icon

(2 / 7)

ಆಗಸ್ಟ್ 1 ರಂದು ಸಿಟಾಡೆಲ್ ಹನಿ ಬನ್ನಿ ಚಿತ್ರದ ಟೀಸರ್ ಬಿಡುಗಡೆ ಆಗಿದೆ. ಈ ಇವೆಂಟ್‌ ವೇಳೆ ಸಮಂತಾ ಮತ್ತು ವರುಣ್ ಧವನ್ ಬ್ಲಾಕ್‌ ಅಂಡ್‌ ವಟ್‌ನಲ್ಲಿ ಫೋಟೋಶೂಟ್‌ನಲ್ಲಿ ಹೀಗೆ ಕಂಡಿದ್ದಾರೆ. 
icon

(3 / 7)

ಕಪ್ಪು ಸ್ಲೀವ್ ಲೆಸ್ ಉಡುಪಿನಲ್ಲಿ ಸಮಂತಾ ಸೆಕ್ಸಿಯಾಗಿ ಕಂಡಿದ್ದಾರೆ. ತಮ್ಮ ಲುಕ್‌ನಿಂದಲೇ ಗಮನ ಸೆಳೆದಿದ್ದಾರೆ, 
icon

(4 / 7)

ವರುಣ್‌ ಧವನ್‌ ಸಮಂತಾ ಜೋಡಿಯ ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆ ಪಡೆದಿವೆ,  
icon

(5 / 7)

ಅಂದಹಾಗೆ ಸಿಟಾಡೆಲ್‌ ಹನಿ ಬನ್ನಿ ವೆಬ್‌ಸಿರೀಸ್‌ ನವೆಂಬರ್‌ 7ರಿಂದ ಅಮೆಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮಿಂಗ್‌ ಆರಂಭಿಸಲಿದೆ.  
icon

(6 / 7)

ಫ್ಯಾಮಿಲಿ ಮ್ಯಾನ್‌ ಸಿರೀಸ್‌ ಖ್ಯಾತಿಯ ನಿರ್ದೇಶಕರಾದ ರಾಜ್ ಮತ್ತು ಡಿಕೆ  ಸಿಟಾಡೆಲ್ ಹನಿ ಬನ್ನಿ ವೆಬ್ ಸರಣಿಗೆ ಆಕ್ಷನ್‌ ಕಟ್‌ ಹೇಳಿದ್ದಾರೆ. 
icon

(7 / 7)

ಇತರ ಗ್ಯಾಲರಿಗಳು