ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Maternity Fashion: ದೀಪಿಕಾ ಪಡುಕೋಣೆ, ಆಲಿಯಾ ಭಟ್‌, ಅನುಷ್ಕಾ ಶರ್ಮ ಮೆಟರ್ನಿಟಿ ಫ್ಯಾಷನ್‌; ತಾಯ್ತನದ ಸಂಭ್ರಮಕ್ಕೆ ಎಣೆಯುಂಟೆ

Maternity fashion: ದೀಪಿಕಾ ಪಡುಕೋಣೆ, ಆಲಿಯಾ ಭಟ್‌, ಅನುಷ್ಕಾ ಶರ್ಮ ಮೆಟರ್ನಿಟಿ ಫ್ಯಾಷನ್‌; ತಾಯ್ತನದ ಸಂಭ್ರಮಕ್ಕೆ ಎಣೆಯುಂಟೆ

  • ಬಾಲಿವುಡ್‌ ನಟಿಯರು ಗರ್ಭಿಣಿಯಾದ ಸಂದರ್ಭದಲ್ಲಿ ಸುಂದರವಾದ ಮೆಟರ್ನಿಟಿ ಫೋಟೋಗಳ ಮೂಲಕ, ಮೆಟರ್ನಿಟಿ ಶೋಗಳ ಮೂಲಕ ಅಮ್ಮನಾಗೋ ಖುಷಿಯನ್ನು ಜಗತ್ತಿನೊಂದಿಗೆ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ದೀಪಿಕಾ ಪಡುಕೋಣೆ ಮೆಟರ್ನಿಟಿ ಫ್ಯಾಷನ್‌ ಲುಕ್‌ನಲ್ಲಿ ಅದ್ಭುತವಾಗಿ ಕಾಣಿಸಿಕೊಂಡಿದ್ದರು. ಬಾಲಿವುಡ್‌ ಮಮ್ಮಿಗಳ ಮೆಟರ್ನಿಟಿ ಫ್ಯಾಷನ್‌ ಫೋಟೋಗಳು ಇಲ್ಲಿವೆ.

ಬಾಲಿವುಡ್‌ ನಟಿಯರು ಗರ್ಭಿಣಿಯಾದ ಸಂದರ್ಭದಲ್ಲಿ ಸುಂದರವಾದ ಮೆಟರ್ನಿಟಿ ಫೋಟೋಗಳ ಮೂಲಕ, ಮೆಟರ್ನಿಟಿ ಶೋಗಳ ಮೂಲಕ ಅಮ್ಮನಾಗೋ ಖುಷಿಯನ್ನು ಜಗತ್ತಿನೊಂದಿಗೆ ಹಂಚಿಕೊಂಡಿದ್ದರು.
icon

(1 / 8)

ನಟಿ ಅನುಷ್ಕಾ ಶರ್ಮಾ  2020ರಲ್ಲಿ ತಾನು ಗರ್ಭಿಣಿ ಎಂಬ ಸುದ್ದಿಯನ್ನು ತಿಳಿಸಿದರು. ವೋಗ್‌ ಇಂಡಿಯಾ ಕವರ್‌ ಪುಟದಲ್ಲಿ ತನ್ನ ಬೇಬಿ ಬಂಪ್‌ ಫೋಟೋದೊಂದಿಗೆ ಕಾಣಿಸಿಕೊಂಡಿದ್ದರು. ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಆರಾಮದಾಯಕ ಟ್ರೆಂಡಿ ಉಡುಗೆಗಳನ್ನು ಧರಿಸಿದ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. 
icon

(2 / 8)

2022ರ ಮಾರ್ಚ್‌ ತಿಂಗಳಲ್ಲಿ ಸೋನಮ್ ಕಪೂರ್ ತಾನು ಗರ್ಭಿಣಿ ಎಂಬ ಮಾಹಿತಿಯನ್ನು ನೀಡಿದರು. ಉದ್ಯಮಿ ಆನಂದ್ ಅಹುಜಾ ಜತೆ ಅನೇಕ ಬೇಬಿ ಬಂಪ್‌ ಫೋಟೋಗಳನ್ನು ಹಂಚಿಕೊಂಡಿದ್ದರು. ಇದೇ ಸಂದರ್ಭದಲ್ಲಿ ಇವರು ಮೆಟರ್ನಿಟಿ ಫ್ಯಾಷನ್‌ಗೆ ಮರು ವ್ಯಾಖ್ಯಾನ ನೀಡುವಂತೆ ಅಂದವಾಗಿ ಕಾಣಿಸಿಕೊಂಡರು. 
icon

(3 / 8)

2024ರ ಮೇ ತಿಂಗಳಲ್ಲಿ ಆರ್ಟಿಕಲ್‌ 370 ನಟಿ ಯಾಮಿ ಗೌತಮ್‌ "ತಾನು ಗರ್ಭಿಣಿ" ಎಂಬ ಸುದ್ದಿಯನ್ನು ಅಭಿಮಾನಿಗಳಿಗೆ ತಿಳಿಸಿದರು. ಇವರು ಚಲನಚಿತ್ರ ನಿರ್ಮಾಪಕ ಆದಿತ್ಯ ಧರ್‌ ಪತ್ನಿ. ಪ್ರೆಗ್ನೆಂಟ್‌ ಸಂದರ್ಭದಲ್ಲಿ ಇವರು ಸಾಂಪ್ರದಾಯಿಕ ಮತ್ತು ಆಧುನಿಕತೆಯ ಮಿಶ್ರಣದ ಫ್ಯಾಷನ್‌ ಉಡುಗೆಯ ಮೂಲಕ ಗಮನ ಸೆಳೆದಿದ್ದಾರೆ.
icon

(4 / 8)

ದೀಪಿಕಾ ಪಡುಕೋಣೆ ಇತ್ತೀಚೆಗೆ 82 ಡಿಗ್ರಿ ಎಂಬ ಚರ್ಮದ ಆರೈಕೆ ಕಂಪನಿಯ ಬ್ರಾಂಡ್‌ ಪ್ರಚಾರದಲ್ಲಿ ಹಳದಿ ಮ್ಯಾಕ್ಸಿ ಉಡುಪಿನಲ್ಲಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಉಡುಗೆಯಲ್ಲಿ ಇವರು ಅತ್ಯಾಕರ್ಷಕವಾಗಿ ಕಾಣಿಸಿದ್ದಾರೆ. 
icon

(5 / 8)

2016ರಲ್ಲಿ ಸೈಫ್ ಅಲಿ ಖಾನ್‌ರನ್ನು ವಿವಾಹವಾಗಿದ್ದ ಕರೀನಾ ಕಪೂರ್‌ ಗರ್ಭಿಣಿಯಾದ ಸಂದರ್ಭದಲ್ಲಿ ತಮ್ಮ ಅನನ್ಯ ಫ್ಯಾಷನ್‌ ಅಭಿರುಚಿಗಳನ್ನು ಪ್ರದರ್ಶಿಸಿದ್ದಾರೆ.  ಲ್ಯಾಕ್ಮೆ ಫ್ಯಾಷನ್ ವೀಕ್‌ನಂತಹ ಕಾರ್ಯಕ್ರಮಗಳಲ್ಲಿ ಮೆಟರ್ನಿಟಿ ಫ್ಯಾಷನ್‌ ಲುಕ್‌ ನೀಡಿದರು. 
icon

(6 / 8)

ನಟಿ ದಿಯಾ ಮಿರ್ಜಾ ಕೂಡ ಗರ್ಭಿಣಿಯಾದ ಸಂದರ್ಭದಲ್ಲಿ ಮೆಟರ್ನಿಟಿ ಫ್ಯಾಷನ್‌ ಲುಕ್‌ನಲ್ಲಿ ಕಾಣಿಸಿಕೊಂಡಿದ್ದರು. 
icon

(7 / 8)

ಈಗ ಬೇಬಿ ರಾಹಾಗೆ ಹೆಮ್ಮೆಯ ತಾಯಿಯಾಗಿರುವ ಆಲಿಯಾ ಭಟ್ 2022ರಲ್ಲಿ ತನ್ನ ಅಲ್ಟ್ರಾಸೌಂಡ್ ಚಿತ್ರವನ್ನು ಹಂಚಿಕೊಳ್ಳುವ ಮೂಲಕ ತಾನು ಗರ್ಭಿಣಿಯೆಂಬ ಸಂಗತಿಯನ್ನು ಜಗತ್ತಿಗೆ ತಿಳಿಸಿದರು. ಗರ್ಭಧಾರಣೆಯ ಪ್ರಯಾಣದ ಉದ್ದಕ್ಕೂ ಅವರು ಹಲವು ಬಗೆಯ ಮೆಟರ್ನಿಟಿ ಫ್ಯಾಷನ್‌ನಲ್ಲಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿದ್ದರು. 
icon

(8 / 8)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು