Deepika Padukone: ದೀಪಿಕಾ ಪಡುಕೋಣೆಯಿಂದ ಕರೀನಾ ಕಪೂರ್‌ವರೆಗೆ.. ಬೇಬಿ ಬಂಪ್‌ನಲ್ಲಿ ಬಾಲಿವುಡ್ ತಾರೆಯರ ಫೋಟೋಶೂಟ್
- Deepika Padukone Baby Bump Photoshoot: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೇ ಪತಿ ರಣವೀರ್ ಸಿಂಗ್ ಜತೆ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಎದುರಾಗಿದ್ದಾರೆ. ಈ ಹಿಂದೆಯೂ ಕರೀನಾ ಕಪೂರ್, ಸೋನಮ್ ಕಪೂರ್, ಸಮೀರಾ ರೆಡ್ಡಿ ಮತ್ತು ಅನುಷ್ಕಾ ಶರ್ಮಾ ಸೇರಿ ಹತ್ತಾರು ತಾರೆಯರು ಇದೇ ರೀತಿಯ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಕಂಡಿದ್ದರು.

(1 / 10)
ಕರೀನಾ ಕಪೂರ್, ರಿಹಾನ್ನಾ, ರಿಚಾ ಚಡ್ಡಾ ಮತ್ತು ಇತರರು ಈ ಹಿಂದೆ ತಮ್ಮ ಬೇಬಿ ಬಂಪ್ ಫೋಟೋಶೂಟ್ ಜತೆಗೆ ಅಭಿಮಾನಿಗಳ ಎದುರು ಪ್ರತ್ಯಕ್ಷರಾಗಿದ್ದರು. ಇಲ್ಲಿವೆ ಆ ಫೋಟೋಗಳು.
(Instagram)(2 / 10)
ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ಪಡುಕೋಣೆ ಪತಿ ರಣವೀರ್ ಸಿಂಗ್ ಅವರೊಂದಿಗೆ ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದಾರೆ. ಬ್ಲಾಕ್ ಅಂಡ್ ವೈಟ್‌ನಲ್ಲಿನ ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
(Instagram)(3 / 10)
ತೈಮೂರ್ ಜನಿಸುವ ಒಂದು ವಾರದ ಮೊದಲು ಕರೀನಾ ಕಪೂರ್ ಇದೇ ರೀತಿಯ ಕಪ್ಪು-ಬಿಳುಪು ಫೋಟೋ ಶೇರ್ ಮಾಡಿ ಬೇಬಿ ಬಂಪ್ ಪ್ರದರ್ಶಿಸಿದ್ದರು.
(Instagram)(4 / 10)
ಬಾಲಿವುಡ್ ನಟ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕೂಡ ತಮ್ಮ ಮೊದಲ ಮಗುವನ್ನು ಸ್ವಾಗತಿಸುವ ಮೊದಲು ಬೇಬಿ ಬಂಪ್ ಫೋಟೋಶೂಟ್ ಮಾಡಿಸಿದ್ದರು.
(Instagram)(5 / 10)
ವೋಗ್ ಮ್ಯಾಗಜೀನ್‌ನ ಕವರ್ ಶೂಟ್ ಸಲುವಾಗಿ ಅಮೇರಿಕನ್ ಗಾಯಕಿ ರಿಹಾನ್ನಾ ತನ್ನ ಬೇಬಿ ಬಂಪ್ ಫೋಟೋಶೂಟ್ ಮಾಡಿದ್ದರು. ಆ ಸಮಯದಲ್ಲಿ ಈ ಫೋಟೋಗಳು ವೈರಲ್ ಆಗಿದ್ದವು.
(Instagram)(6 / 10)
ಬಾಲಿವುಡ್ ನಟಿ ರಿಚಾ ಚಡ್ಡಾ ಮತ್ತು ಪತಿ ಅಲಿ ಫಜಲ್ ಅವರೊಂದಿಗೆ ಇತ್ತೀಚೆಗಷ್ಟೇ ಪ್ರೆಗ್ನೆನ್ಸಿ ಫೋಟೋ ಶೂಟ್ ಮಾಡಿಸಿ ಗಮನಸೆಳೆದಿದ್ದರು.
(Instagram)(7 / 10)
ಮ್ಯಾಗಜೀನ್ ಕವರ್ ಫೋಟೋಶೂಟ್‌ಗಾಗಿ ನಟಿ ಲಿಸಾ ಹೇಡನ್ ಸಮುದ್ರದಲ್ಲಿ ತನ್ನ ಬೇಬಿ ಬಂಪ್ ಜತೆಗೆ ಕಾಣಿಸಿಕೊಂಡಿದ್ದು ಹೀಗೆ.
(Instagram)(8 / 10)
ನಟಿ ಸಮೀರಾ ರೆಡ್ಡಿ ತಮ್ಮ ಎರಡನೇ ಮಗು ಬರುವ ಮೊದಲು ಅಂಡರ್ ವಾಟರ್ ಫೋಟೋಶೂಟ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಹೀಗಿವೆ ನೋಡಿ ಫೋಟೋಸ್.
(Instagram)ಇತರ ಗ್ಯಾಲರಿಗಳು