Kajol: ಕಾಜೋಲ್‌ಗೆ ಹುಟ್ಟುಹಬ್ಬದ ಸಂಭ್ರಮ: ಮಗಳು ನೈಸಾ ದೇವಗನ್‌, ಮಗ ಯುಗನ ಜತೆಗಿರುವ ಮುದ್ದಾದ 8 ಫೋಟೋ ನೋಡಿ-bollywood news happy birthday kajol 8 beautiful photos with daughter nysa devgan and son yug ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kajol: ಕಾಜೋಲ್‌ಗೆ ಹುಟ್ಟುಹಬ್ಬದ ಸಂಭ್ರಮ: ಮಗಳು ನೈಸಾ ದೇವಗನ್‌, ಮಗ ಯುಗನ ಜತೆಗಿರುವ ಮುದ್ದಾದ 8 ಫೋಟೋ ನೋಡಿ

Kajol: ಕಾಜೋಲ್‌ಗೆ ಹುಟ್ಟುಹಬ್ಬದ ಸಂಭ್ರಮ: ಮಗಳು ನೈಸಾ ದೇವಗನ್‌, ಮಗ ಯುಗನ ಜತೆಗಿರುವ ಮುದ್ದಾದ 8 ಫೋಟೋ ನೋಡಿ

  • Happy birthday Kajol: ಬಾಲಿವುಡ್‌ ನಟಿ ಕಾಜೋಲ್‌ ಅವರು ಇಂದು (ಸೋಮವಾರ) ತಮ್ಮ 50ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಇವರು 1999 ರಲ್ಲಿ ಅಜಯ್ ದೇವಗನ್ ಅವರನ್ನು ಮದುವೆಯಾಗಿದ್ದರು. 2003 ರಲ್ಲಿ ಮಗಳು ನೈಸಾ ಮತ್ತು 2010 ರಲ್ಲಿ ಯುಗ್‌ಗೆ ಜನ್ಮ ನೀಡಿದ್ದಾರೆ.

"ನಾನು ನನ್ನ ಮಕ್ಕಳಾದ ನೈಸಾ ಮತ್ತು ಯುಗ್ ಅವರ ಜತೆ ಟ್ರೋಲಿಂಗ್ ಬಗ್ಗೆ ಮಾತನಾಡುತ್ತೇನೆ. ಟ್ರೋಲಿಂಗ್‌ ಬಗ್ಗೆ ಭಯಪಡಬೇಡಿ.  ಅದನ್ನು ಚಿಟಿಕೆ ಉಪ್ಪಿನಂತೆ ಪರಿಗಣಿಸಿ" ಎಂದು ಕಾಜೋಲ್‌  ಅವರು ಹಿಂದೂಸ್ತಾನ್‌ ಟೈಮ್ಸ್‌ಗೆ ತಿಳಿಸಿದ್ದಾರೆ.
icon

(1 / 10)

"ನಾನು ನನ್ನ ಮಕ್ಕಳಾದ ನೈಸಾ ಮತ್ತು ಯುಗ್ ಅವರ ಜತೆ ಟ್ರೋಲಿಂಗ್ ಬಗ್ಗೆ ಮಾತನಾಡುತ್ತೇನೆ. ಟ್ರೋಲಿಂಗ್‌ ಬಗ್ಗೆ ಭಯಪಡಬೇಡಿ.  ಅದನ್ನು ಚಿಟಿಕೆ ಉಪ್ಪಿನಂತೆ ಪರಿಗಣಿಸಿ" ಎಂದು ಕಾಜೋಲ್‌  ಅವರು ಹಿಂದೂಸ್ತಾನ್‌ ಟೈಮ್ಸ್‌ಗೆ ತಿಳಿಸಿದ್ದಾರೆ.

ಮುಂಬೈನ ಗಣಪತಿ ಸ್ಕ್ರೀನಿಂಗ್ ನಲ್ಲಿ ಮಗ ಯುಗ್ ಜೊತೆ ಕಾಜೋಲ್. (ವೈರಲ್ ಭಯಾನಿ). ಕಾಜೋಲ್‌ ಅವರು ಕ್ಯೂನ್‌ ಹೋ ಗಯಾ ನ ಸಿನಿಮಾದಲ್ಲಿ ದಿಯಾ ತಂಗಿಯಾಗಿ 2004ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಇದಾದ ಬಳಿಕ ಲಕ್ಷ್ಮಿ ಕಲ್ಯಾಣಂ, ಚಂದಮಾಮ ಮುಂತಾದ ಸಿನಿಮಾಗಳಲ್ಲಿ ನಟಿಸಿದರು.
icon

(2 / 10)

ಮುಂಬೈನ ಗಣಪತಿ ಸ್ಕ್ರೀನಿಂಗ್ ನಲ್ಲಿ ಮಗ ಯುಗ್ ಜೊತೆ ಕಾಜೋಲ್. (ವೈರಲ್ ಭಯಾನಿ). ಕಾಜೋಲ್‌ ಅವರು ಕ್ಯೂನ್‌ ಹೋ ಗಯಾ ನ ಸಿನಿಮಾದಲ್ಲಿ ದಿಯಾ ತಂಗಿಯಾಗಿ 2004ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಇದಾದ ಬಳಿಕ ಲಕ್ಷ್ಮಿ ಕಲ್ಯಾಣಂ, ಚಂದಮಾಮ ಮುಂತಾದ ಸಿನಿಮಾಗಳಲ್ಲಿ ನಟಿಸಿದರು.(Viral Bhayani)

ಕಾಜೋಲ್ ಮತ್ತು ಮಗ ಯುಗ್ ಉತ್ತರ ಬಾಂಬೆ ದುರ್ಗಾ ಪೂಜೆಯಲ್ಲಿ ದುರ್ಗಾ ದೇವಿಗೆ ಪ್ರಾರ್ಥಿಸುತ್ತಿರುವ ಚಿತ್ರವಿದು. ವಳು ತನ್ನ ತಾಯಿ ತನುಜಾ ಮತ್ತು ಸಹೋದರಿ ತನಿಶಾ ಅವರೊಂದಿಗೆ ಪ್ರತಿವರ್ಷ ಇಲ್ಲಿಗೆ ಆಗಮಿಸುತ್ತಾರೆ. 
icon

(3 / 10)

ಕಾಜೋಲ್ ಮತ್ತು ಮಗ ಯುಗ್ ಉತ್ತರ ಬಾಂಬೆ ದುರ್ಗಾ ಪೂಜೆಯಲ್ಲಿ ದುರ್ಗಾ ದೇವಿಗೆ ಪ್ರಾರ್ಥಿಸುತ್ತಿರುವ ಚಿತ್ರವಿದು. ವಳು ತನ್ನ ತಾಯಿ ತನುಜಾ ಮತ್ತು ಸಹೋದರಿ ತನಿಶಾ ಅವರೊಂದಿಗೆ ಪ್ರತಿವರ್ಷ ಇಲ್ಲಿಗೆ ಆಗಮಿಸುತ್ತಾರೆ. 

ಯುಗ್‌ ಮತ್ತು ಕಾಜೋಲ್‌ ಫೋಟೋವೊಂದಕ್ಕೆ ಪೋಸ್‌ ನೀಡಿರುವುದು. ಕಾಜೋಲ್‌ ಅವರು ಪುರುಡು, ಪೊಜೈ, ಆಟದಿಸ್ಟ, ಸರೋಜ, ಬೊಮ್ಮಲಟ್ಟಂ, ಮೋಧಿ ವಿಲಜಯಡು ಮುಂತಾದ ತಮಿಳು ಮತ್ತು ತೆಲಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. 
icon

(4 / 10)

ಯುಗ್‌ ಮತ್ತು ಕಾಜೋಲ್‌ ಫೋಟೋವೊಂದಕ್ಕೆ ಪೋಸ್‌ ನೀಡಿರುವುದು. ಕಾಜೋಲ್‌ ಅವರು ಪುರುಡು, ಪೊಜೈ, ಆಟದಿಸ್ಟ, ಸರೋಜ, ಬೊಮ್ಮಲಟ್ಟಂ, ಮೋಧಿ ವಿಲಜಯಡು ಮುಂತಾದ ತಮಿಳು ಮತ್ತು ತೆಲಗು ಚಿತ್ರಗಳಲ್ಲಿಯೂ ನಟಿಸಿದ್ದಾರೆ. 

1992ರಲ್ಲಿ ಬೇಕುಂಡಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಬಾಝಿಗರ್‌, ಹೇ ದಿಲಾಂಗಿ, ಕರಣ್‌ ಅರ್ಜುನ್‌, ತಾಕತ್‌, ಹಲ್‌ಚಲ್‌, ಗುಂಡರಾಜ್‌ ಮುಂತಾದ ಸಿನಿಮಾಗಳಲ್ಲಿ ಬಳಿಕ ನಟಿಸಿದ್ದಾರೆ.
icon

(5 / 10)

1992ರಲ್ಲಿ ಬೇಕುಂಡಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಬಾಝಿಗರ್‌, ಹೇ ದಿಲಾಂಗಿ, ಕರಣ್‌ ಅರ್ಜುನ್‌, ತಾಕತ್‌, ಹಲ್‌ಚಲ್‌, ಗುಂಡರಾಜ್‌ ಮುಂತಾದ ಸಿನಿಮಾಗಳಲ್ಲಿ ಬಳಿಕ ನಟಿಸಿದ್ದಾರೆ.

ಕಾಜೋಲ್ ಮತ್ತು ಮಗಳು ನೈಸಾ ದೇವಗನ್ ಈ ಸೆಲ್ಫಿಯಲ್ಲಿ ನಗುತ್ತಿದ್ದಾರೆ.  ಸಾಮಾಜಿಕ ಮಾಧ್ಯಮ ಟ್ರೋಲ್ ಗಳಿಂದ ತೊಂದರೆಗೀಡಾಗಿದ್ದೇನೆ ಎಂದು ಕಾಜೋಲ್ ಒಪ್ಪಿಕೊಂಡಿದ್ದಾರೆ.  
icon

(6 / 10)

ಕಾಜೋಲ್ ಮತ್ತು ಮಗಳು ನೈಸಾ ದೇವಗನ್ ಈ ಸೆಲ್ಫಿಯಲ್ಲಿ ನಗುತ್ತಿದ್ದಾರೆ.  ಸಾಮಾಜಿಕ ಮಾಧ್ಯಮ ಟ್ರೋಲ್ ಗಳಿಂದ ತೊಂದರೆಗೀಡಾಗಿದ್ದೇನೆ ಎಂದು ಕಾಜೋಲ್ ಒಪ್ಪಿಕೊಂಡಿದ್ದಾರೆ.  (Instagram)

ನೈಸಾ ತನ್ನ ಪುಟ್ಟ ಸಹೋದರನಿಗೆ ರಕ್ಷಣೆ ನೀಡುತ್ತಾಳೆ ಎಂದು ಕಾಜೋಲ್ ಆಗಾಗ ಹೇಳುತ್ತಾರೆ. ತಮ್ಮನ ಕುರಿತು ನೈಸಾಗೆ ತುಂಬಾ ಕಾಳಜಿಯಂತೆ.
icon

(7 / 10)

ನೈಸಾ ತನ್ನ ಪುಟ್ಟ ಸಹೋದರನಿಗೆ ರಕ್ಷಣೆ ನೀಡುತ್ತಾಳೆ ಎಂದು ಕಾಜೋಲ್ ಆಗಾಗ ಹೇಳುತ್ತಾರೆ. ತಮ್ಮನ ಕುರಿತು ನೈಸಾಗೆ ತುಂಬಾ ಕಾಳಜಿಯಂತೆ.

ಅಜಯ್ ದೇವಗನ್ ಮತ್ತು ಕಾಜೋಲ್ ತಮ್ಮ ಮಕ್ಕಳಾದ ನೈಸಾ ಮತ್ತು ಯುಗ್ ಅವರೊಂದಿಗೆ ಪೋಸ್‌ ನೀಡಿದ್ದಾರೆ.
icon

(8 / 10)

ಅಜಯ್ ದೇವಗನ್ ಮತ್ತು ಕಾಜೋಲ್ ತಮ್ಮ ಮಕ್ಕಳಾದ ನೈಸಾ ಮತ್ತು ಯುಗ್ ಅವರೊಂದಿಗೆ ಪೋಸ್‌ ನೀಡಿದ್ದಾರೆ.

ಅಜಯ್ ದೇವಗನ್ ಮತ್ತು ಕಾಜೋಲ್ ತಮ್ಮ ಮಕ್ಕಳಾದ ನೈಸಾ ಮತ್ತು ಯುಗ್ ಅವರೊಂದಿಗೆ ಫೋಟೋಗೆ ಪೋಸ್‌ ನೀಡಿದ್ದಾರೆ. ಇದು ವೆಕೆಷನ್‌ ಟೂರ್‌ ಸಮಯದ ಫೋಟೋ. 
icon

(9 / 10)

ಅಜಯ್ ದೇವಗನ್ ಮತ್ತು ಕಾಜೋಲ್ ತಮ್ಮ ಮಕ್ಕಳಾದ ನೈಸಾ ಮತ್ತು ಯುಗ್ ಅವರೊಂದಿಗೆ ಫೋಟೋಗೆ ಪೋಸ್‌ ನೀಡಿದ್ದಾರೆ. ಇದು ವೆಕೆಷನ್‌ ಟೂರ್‌ ಸಮಯದ ಫೋಟೋ. 

ನೈಸಾ ದೇವಗನ್, ಕಾಜೋಲ್, ಯುಗ್, ವೀಣಾ ಮತ್ತು ಅಜಯ್ ದೇವಗನ್ ಫೋಟೋಗೆ ಪೋಸ್ ನೀಡಿದ್ದಾರೆ. 
icon

(10 / 10)

ನೈಸಾ ದೇವಗನ್, ಕಾಜೋಲ್, ಯುಗ್, ವೀಣಾ ಮತ್ತು ಅಜಯ್ ದೇವಗನ್ ಫೋಟೋಗೆ ಪೋಸ್ ನೀಡಿದ್ದಾರೆ. 

ಇತರ ಗ್ಯಾಲರಿಗಳು