ಬಾಲಿವುಡ್‌ ಬ್ಯೂಟಿ ಕರೀನಾ ಕಪೂರ್‌ಗೆ ಈಗ ವಯಸ್ಸೆಷ್ಟು? ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸೈಫ್‌ ಆಲಿ ಖಾನ್‌ ಮುದ್ದಿನ ಮಡದಿಯ ಫೋಟೋ ಆಲ್ಬಂ-bollywood news happy birthday kareena kapoor a look at her precious moments with family pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಬಾಲಿವುಡ್‌ ಬ್ಯೂಟಿ ಕರೀನಾ ಕಪೂರ್‌ಗೆ ಈಗ ವಯಸ್ಸೆಷ್ಟು? ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸೈಫ್‌ ಆಲಿ ಖಾನ್‌ ಮುದ್ದಿನ ಮಡದಿಯ ಫೋಟೋ ಆಲ್ಬಂ

ಬಾಲಿವುಡ್‌ ಬ್ಯೂಟಿ ಕರೀನಾ ಕಪೂರ್‌ಗೆ ಈಗ ವಯಸ್ಸೆಷ್ಟು? ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸೈಫ್‌ ಆಲಿ ಖಾನ್‌ ಮುದ್ದಿನ ಮಡದಿಯ ಫೋಟೋ ಆಲ್ಬಂ

Happy birthday Kareena Kapoor: ಬಾಲಿವುಡ್‌ ನಟಿ ಕರೀನಾ ಕಪೂರ್‌ 46ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಪತಿ ಸೈಫ್‌ ಆಲಿ ಖಾನ್‌ ಜತೆ ಹಾಗೂ ಕುಟುಂಬದ ಇತರೆ ಸದಸ್ಯರ ಜತೆ ನಟಿಯ ಹುಟ್ಟುಹಬ್ಬದ ಪಾರ್ಟಿಯ ಫೋಟೋಗಳು ಇಲ್ಲಿವೆ. ಇದೇ ಸಮಯದಲ್ಲಿ ಕರೀನಾ ಕಪೂರ್‌ ಅವರ ಇತ್ತೀಚಿನ ಸಿನಿಮಾಗಳನ್ನೂ ನೆನಪಿಸಿಕೊಳ್ಳೋಣ.

ಕರೀನಾ ಕಪೂರ್‌ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇತ್ತೀಚೆಗೆ ಕ್ರ್ಯೂ ಸಿನಿಮಾದಲ್ಲಿ ಇವರು ಕಾಣಿಸಿಕೊಂಡಿದ್ದರು. ನೋಡಲು 20ರ ಹರೆಯದ ಯುವತಿಯಂತೆ ಕಾಣಿಸುವ ಕರೀನಾ ಕಪೂರ್‌ಗೆ ಈಗ 46 ವರ್ಷ ವಯಸ್ಸು ಎಂದರೆ ನಂಬಲೇಬೇಕು."ನಾನು ಜೀವನದ ಅಮೂಲ್ಯ ಕ್ಷಣಗಳು ಫೋಟೋ, ವಿಡಿಯೋ ತುಣಕುಗಳನ್ನು ಹಂಚಿಕೊಳ್ಳುವುದನ್ನು ಆನಂದಿಸುತ್ತೇನೆ. ಆದರೆ, ಕುಟುಂಬದ ವಿಚಾರ ಆದಷ್ಟು ಖಾಸಗಿ ಇರಿಸಲು ಬಯಸುತ್ತೇನೆ" ಎಂದು ಹಾರ್ಪರ್‌ ಬಜಾರ್‌ಗೆ ನೀಡಿದ ಸಂದರ್ಶನದಲ್ಲಿ ಕರೀನಾ ಕಪೂರ್‌ ಹೇಳಿದ್ದರು.
icon

(1 / 10)

ಕರೀನಾ ಕಪೂರ್‌ಗೆ ವಯಸ್ಸು ಸೌಂದರ್ಯದ ಒಂದು ಭಾಗವಂತೆ. "ವಯಸ್ಸು ಆಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಅದನ್ನು ಅಡಗಿಸಿಡಲು ನಾನು ಪ್ರಯತ್ನಿಸುವುದಿಲ್ಲ. ಮುಖದಲ್ಲಿ ರೇಖೆಗಳು ಮೂಡಿದರೆ ಅದನ್ನು ಅಡಗಿಸಡಲು ಪ್ರಯತ್ನಿಸಲಾರೆ" ಎಂದು ಅವರು ಹೇಳಿದ್ದಾರೆ. 
icon

(2 / 10)

ಕರೀನಾ ಕಪೂರ್‌ ಅವರು 60ಕ್ಕೂ ಹೆಚ್ಚು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 2000ರಲ್ಲಿ ಅಭಿಷೇಕ ಬಚ್ಚನ್‌ ಜತೆ ರೆಫ್ಯೂಜಿ ಚಿತ್ರದ ಮೂಲಕ ನಟಿಸಿ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. 
icon

(3 / 10)

ಸೈಫ್, ತೈಮೂರ್ ಮತ್ತು ಜೆಹ್ ಅವರೊಂದಿಗಿನ ಈ ಅಮೂಲ್ಯ ಕ್ಷಣಗಳ ಫೋಟೋಗಳನ್ನು ಕರೀನಾ ಕಪೂರ್‌ ಹಂಚಿಕೊಂಡಿದ್ದಾರೆ.
icon

(4 / 10)

ಕರೀನಾ ತನ್ನ ಪತಿ ಸೈಫ್ ಅಲಿ ಖಾನ್ ಮತ್ತು ಮಕ್ಕಳೊಂದಿಗೆ ಪ್ರವಾಸದ ಸಮಯದಲ್ಲಿ ಕಳೆಯುತ್ತಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
icon

(5 / 10)

ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆಯ ಸಂದರ್ಭದಲ್ಲಿ  ಕರೀನಾ ಕಪೂರ್‌ ಜೆಹ್‌ನ ಈ  ಮುದ್ದಾದ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿತ್ತು.
icon

(6 / 10)

ಕರೀನಾ ತನ್ನ ಮಕ್ಕಳೊಂದಿಗೆ ಹೋಳಿ ಆಚರಿಸಿದ ಸಂದರ್ಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಹುಟ್ಟುಹಬ್ಬದ ಸಮಯದಲ್ಲಿ ಕರೀನಾ ಕಪೂರ್‌ ಅವರ ಹಳೆಯ ಫೋಟೋಗಳನ್ನು ನೋಡುವುದು ಖುಷಿ ನೀಡುವ ವಿಚಾರ.
icon

(7 / 10)

ಸಿಂಗಮ್‌ ಅಗೈನ್‌ ಎನ್ನುವುದು  ಕರೀನಾ ಕಪೂರ್‌ ಮುಂಬರುವ ಚಿತ್ರ. ಲಾಲ್‌ ಸಿಂಗ್‌ ಚಡ್ಡಾ, ಆಂಗ್ರೇಜಿ ಮೀಡಿಯಾಂ, ಗುಡ್‌ ನ್ಯೂಸ್‌, ವೀರ್‌ ದಿ ವೆಡ್ಡಿಂಗ್‌, ಕಿ ಆಂಡ್‌ ಕಾ, ಬ್ರದರ್ಸ್‌, ಬಜರಂಗಿ ಭಾಯ್‌ಜಾನ್‌ ಮುಂತಾದ ಸಿನಿಮಾಗಳಲ್ಲಿ ಇವರು ನಟಿಸಿದ್ದಾರೆ.
icon

(8 / 10)

ಕರೀನಾ ಕಪೂರ್‌ ತನ್ನ ಮಕ್ಕಳ ಜತೆ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲು ಬಯಸುತ್ತಾರೆ.
icon

(9 / 10)

ಕರೀನಾ ಕಪೂರ್‌ ತನ್ನ ಮಕ್ಕಳ ಜತೆ ಹಬ್ಬಗಳನ್ನು ಸಂಭ್ರಮದಿಂದ ಆಚರಿಸಲು ಬಯಸುತ್ತಾರೆ.

ಹಲವಾರು ಸಂದರ್ಶನಗಳಲ್ಲಿ, ತೈಮೂರ್ ಮತ್ತು ಜೆಹ್ ಆಗಾಗ್ಗೆ ತನ್ನ ಕೆಲಸದ ಬಗ್ಗೆ ಕುತೂಹಲ ಹೊಂದಿರುತ್ತಾರೆ ಎಂದು ಕರೀನಾ ಬಹಿರಂಗಪಡಿಸಿದ್ದಾರೆ.
icon

(10 / 10)

ಇತರ ಗ್ಯಾಲರಿಗಳು