ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಹೀರಾಮಂಡಿಯಲ್ಲಿ ಸೋನಾಕ್ಷಿ ಸಿನ್ಹಾ ಸೊಬಗು; ಎಥ್ನಿಕ್‌ ಉಡುಗೆಯಲ್ಲಿ ಮಿಂಚಿದ ಬಾಲಿವುಡ್‌ ನಟಿ Photos

ಹೀರಾಮಂಡಿಯಲ್ಲಿ ಸೋನಾಕ್ಷಿ ಸಿನ್ಹಾ ಸೊಬಗು; ಎಥ್ನಿಕ್‌ ಉಡುಗೆಯಲ್ಲಿ ಮಿಂಚಿದ ಬಾಲಿವುಡ್‌ ನಟಿ PHOTOS

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ  ಎಥ್ನಿಕ್ ಲುಕ್‌ ಜತೆಗೆ ಆಗಮಿಸಿದ್ದಾರೆ. ಹೀರಾಮಂಡಿ ಸಿರೀಸ್‌ ಬಿಡುಗಡೆಯ ಬೆನ್ನಲ್ಲೇ, ಆ ಸಿರೀಸ್‌ನಲ್ಲಿನ ಅವರ ಲುಕ್‌ ಹೇಗಿದೆ ಎಂಬುದನ್ನು ಫೋಟೋಗಳ ಮೂಲಕ ಹೊರಸೂಸಿದ್ದಾರೆ. 

ಸೋನಾಕ್ಷಿ ಸಿನ್ಹಾ ಸದ್ಯ ಹೀರಾಮಂಡಿ ಸಿರೀಸ್‌ ಗುಂಗಿನಲ್ಲಿದ್ದಾರೆ. ರಂಗು ರಂಗಿನ ಎಥ್ನಿಕ್‌ ಲುಕ್‌ನಲ್ಲಿ ಎಲ್ಲರ ಗಮನ ಸೆಳೆದ ಸೋನಾಕ್ಷಿ, ಈಗ ಅದೇ ಹೀರಾಮಂಡಿಯಲ್ಲಿನ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. 
icon

(1 / 8)

ಸೋನಾಕ್ಷಿ ಸಿನ್ಹಾ ಸದ್ಯ ಹೀರಾಮಂಡಿ ಸಿರೀಸ್‌ ಗುಂಗಿನಲ್ಲಿದ್ದಾರೆ. ರಂಗು ರಂಗಿನ ಎಥ್ನಿಕ್‌ ಲುಕ್‌ನಲ್ಲಿ ಎಲ್ಲರ ಗಮನ ಸೆಳೆದ ಸೋನಾಕ್ಷಿ, ಈಗ ಅದೇ ಹೀರಾಮಂಡಿಯಲ್ಲಿನ ಫೋಟೋಗಳನ್ನು ಶೇರ್‌ ಮಾಡಿದ್ದಾರೆ. (Instagram/@aslisona)

ಸೋಷಿಯಲ್‌ ಮೀಡಿಯಾ ಇನ್ಸ್ಟಾಗ್ರಾಮ್‌ನಲ್ಲಿ ಸರಣಿ ಅದ್ಭುತ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಸೋನಾಕ್ಷಿ ತಮ್ಮ ಫ್ಯಾನ್ಸ್‌ಗೆ ವಾರದ ಮಧ್ಯದಲ್ಲಿಯೇ ಔತಣ ನೀಡಿದ್ದಾರೆ,
icon

(2 / 8)

ಸೋಷಿಯಲ್‌ ಮೀಡಿಯಾ ಇನ್ಸ್ಟಾಗ್ರಾಮ್‌ನಲ್ಲಿ ಸರಣಿ ಅದ್ಭುತ ಫೋಟೋಗಳನ್ನು ಅಪ್ಲೋಡ್ ಮಾಡುವ ಮೂಲಕ ಸೋನಾಕ್ಷಿ ತಮ್ಮ ಫ್ಯಾನ್ಸ್‌ಗೆ ವಾರದ ಮಧ್ಯದಲ್ಲಿಯೇ ಔತಣ ನೀಡಿದ್ದಾರೆ,(Instagram/@aslisona)

ಗಾಢ ಹಸಿರು ಬಣ್ಣದ ಆಕರ್ಷಕ ಸೀರೆಯಲ್ಲಿ ಸೋನಾಕ್ಷಿ ಬೆರಗುಗೊಳಿಸಿದ್ದಾರೆ. 
icon

(3 / 8)

ಗಾಢ ಹಸಿರು ಬಣ್ಣದ ಆಕರ್ಷಕ ಸೀರೆಯಲ್ಲಿ ಸೋನಾಕ್ಷಿ ಬೆರಗುಗೊಳಿಸಿದ್ದಾರೆ. (Instagram/@aslisona)

ನಟಿಯ ಹೊಸ ಲುಕ್‌ ಕಂಡ ಫ್ಯಾನ್ಸ್‌ ಬೆರಗುಗಣ್ಣಿನಿಂದಲೇ ನಟಿಯನ್ನು ಕಾಮೆಂಟ್‌ ಮೂಲಕವೇ ಕೊಂಡಾಡುತ್ತಿದ್ದಾರೆ. 
icon

(4 / 8)

ನಟಿಯ ಹೊಸ ಲುಕ್‌ ಕಂಡ ಫ್ಯಾನ್ಸ್‌ ಬೆರಗುಗಣ್ಣಿನಿಂದಲೇ ನಟಿಯನ್ನು ಕಾಮೆಂಟ್‌ ಮೂಲಕವೇ ಕೊಂಡಾಡುತ್ತಿದ್ದಾರೆ. (Instagram/@aslisona)

ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿಬಂದ ಹೀರಾಮಂಡಿ; ದಿ ಡೈಮಂಡ್‌ ಬಜಾರ್‌, ಇತ್ತೀಚೆಗಷ್ಟೇ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಬಿಡುಗಡೆ ಆಗಿದೆ. 
icon

(5 / 8)

ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದಲ್ಲಿ ಮೂಡಿಬಂದ ಹೀರಾಮಂಡಿ; ದಿ ಡೈಮಂಡ್‌ ಬಜಾರ್‌, ಇತ್ತೀಚೆಗಷ್ಟೇ ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಬಿಡುಗಡೆ ಆಗಿದೆ. (Instagram/@aslisona)

ನೋಡುಗರಿಂದ ಈ ವೆಬ್‌ ಸಿರೀಸ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅಷ್ಟಕಷ್ಟೇ ಎಂದೂ ಕಾಮೆಂಟ್‌ ಮಾಡುತ್ತಿದ್ದಾರೆ. 
icon

(6 / 8)

ನೋಡುಗರಿಂದ ಈ ವೆಬ್‌ ಸಿರೀಸ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೆಲವರು ಅಷ್ಟಕಷ್ಟೇ ಎಂದೂ ಕಾಮೆಂಟ್‌ ಮಾಡುತ್ತಿದ್ದಾರೆ. (Instagram/@aslisona)

ಇದೆಲ್ಲದರ ನಡುವೆ ಭಾರತದಲ್ಲಿ ಅದರಲ್ಲೂ ನೆಟ್‌ಫ್ಲಿಕ್ಸ್‌ನಲ್ಲಿ ಅತೀ ಹೆಚ್ಚು ವೀಕ್ಷಣೆ ಕಂಡ ಇಂಡಿಯನ್‌ ವೆಬ್‌ ಸಿರೀಸ್‌ ಎಂಬ ಖ್ಯಾತಿಯನ್ನೂ ಪಡೆದುಕೊಂಡಿದೆ ಹೀರಾಮಂಡಿ ಸೀರಿಸ್.‌ 
icon

(7 / 8)

ಇದೆಲ್ಲದರ ನಡುವೆ ಭಾರತದಲ್ಲಿ ಅದರಲ್ಲೂ ನೆಟ್‌ಫ್ಲಿಕ್ಸ್‌ನಲ್ಲಿ ಅತೀ ಹೆಚ್ಚು ವೀಕ್ಷಣೆ ಕಂಡ ಇಂಡಿಯನ್‌ ವೆಬ್‌ ಸಿರೀಸ್‌ ಎಂಬ ಖ್ಯಾತಿಯನ್ನೂ ಪಡೆದುಕೊಂಡಿದೆ ಹೀರಾಮಂಡಿ ಸೀರಿಸ್.‌ (Instagram/@aslisona)

ಮೇ 1ರಂದು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಈ ಸಿರೀಸ್‌ ಸ್ಟ್ರೀಮಿಂಗ್‌ ಆರಂಭಿಸಿತ್ತು. 
icon

(8 / 8)

ಮೇ 1ರಂದು ನೆಟ್‌ಫ್ಲಿಕ್ಸ್‌ ಒಟಿಟಿಯಲ್ಲಿ ಈ ಸಿರೀಸ್‌ ಸ್ಟ್ರೀಮಿಂಗ್‌ ಆರಂಭಿಸಿತ್ತು. (Instagram/@aslisona)


IPL_Entry_Point

ಇತರ ಗ್ಯಾಲರಿಗಳು