ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Highest Paid Actress: ನಮ್ಮ ದೇಶದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿಯರು ಯಾರು ಗೊತ್ತೆ? ಇಲ್ಲಿದೆ ಅಗ್ರ 5 ನಾಯಕಿಯರ ವಿವರ

Highest Paid Actress: ನಮ್ಮ ದೇಶದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿಯರು ಯಾರು ಗೊತ್ತೆ? ಇಲ್ಲಿದೆ ಅಗ್ರ 5 ನಾಯಕಿಯರ ವಿವರ

  • Highest Paid Actress: ಫೋರ್ಬ್ಸ್‌ ನಿಯತಕಾಲಿಕೆಯು ಪ್ರತಿವರ್ಷ ಅತಿಹೆಚ್ಚು ಸಂಭಾವನೆ ಪಡೆಯುವ ಭಾರತೀಯ ನಟಿಯರ ಪಟ್ಟಿಯನ್ನು ಪ್ರಕಟಿಸುತ್ತದೆ. ಈ ವರ್ಷವು ಅತ್ಯಧಿಕ ಆದಾಯ ಪಡೆಯುವ ನಟಿಯರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಯಾವ ನಾಯಕಿ ಹೆಚ್ಚು ಸಂಭಾವನೆ ಪಡೆಯುತ್ತಾರೆ ಎಂದು ತಿಳಿಯಿರಿ.

ಬಾಲಿವುಡ್‌ ನಟಿಯರು ತಮ್ಮ ನಟನಾ ಪ್ರತಿಭೆಯಿಂದ ಉತ್ತಮ ಅವಕಾಶ ಪಡೆಯುತ್ತಾರೆ. ಕೆಲವು ನಟಿಯರ ಆದಾಯ, ಸಂಪಾದನೆಯೂ ಅತ್ಯಧಿಕವಿರುತ್ತದೆ.  2024ನೇ ಸಾಲಿನಲ್ಲಿ  ಅತಿಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯನ್ನು ಫೋರ್ಬ್ಸ್‌ ಪ್ರಕಟಿಸಿದೆ.  
icon

(1 / 7)

ಬಾಲಿವುಡ್‌ ನಟಿಯರು ತಮ್ಮ ನಟನಾ ಪ್ರತಿಭೆಯಿಂದ ಉತ್ತಮ ಅವಕಾಶ ಪಡೆಯುತ್ತಾರೆ. ಕೆಲವು ನಟಿಯರ ಆದಾಯ, ಸಂಪಾದನೆಯೂ ಅತ್ಯಧಿಕವಿರುತ್ತದೆ.  2024ನೇ ಸಾಲಿನಲ್ಲಿ  ಅತಿಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯನ್ನು ಫೋರ್ಬ್ಸ್‌ ಪ್ರಕಟಿಸಿದೆ.  

ಫೋರ್ಬ್ಸ್ ಪಟ್ಟಿಯ ಪ್ರಕಾರ ದೀಪಿಕಾ ಪಡುಕೋಣೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಒಂದು ಚಿತ್ರಕ್ಕೆ 15-30 ಕೋಟಿ ತೆಗೆದುಕೊಳ್ಳುತ್ತಾರೆ.  ದೀಪಿಕಾ ಪಡುಕೋಣೆ ನಮ್ಮ ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿ.
icon

(2 / 7)

ಫೋರ್ಬ್ಸ್ ಪಟ್ಟಿಯ ಪ್ರಕಾರ ದೀಪಿಕಾ ಪಡುಕೋಣೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರು ಒಂದು ಚಿತ್ರಕ್ಕೆ 15-30 ಕೋಟಿ ತೆಗೆದುಕೊಳ್ಳುತ್ತಾರೆ.  ದೀಪಿಕಾ ಪಡುಕೋಣೆ ನಮ್ಮ ದೇಶದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಾಯಕಿ.(PTI)

ಕಂಗನಾ ರಣಾವತ್‌ ಒಂದು ಚಿತ್ರಕ್ಕೆ 15-27 ಕೋಟಿ ರೂ. ಪಡೆಯುತ್ತಾರೆ. ಈಗ ಇವರು ಸಂಸದೆಯಾಗಿ ಚುನಾಯಿತರಾಗಿದ್ದಾರೆ. 
icon

(3 / 7)

ಕಂಗನಾ ರಣಾವತ್‌ ಒಂದು ಚಿತ್ರಕ್ಕೆ 15-27 ಕೋಟಿ ರೂ. ಪಡೆಯುತ್ತಾರೆ. ಈಗ ಇವರು ಸಂಸದೆಯಾಗಿ ಚುನಾಯಿತರಾಗಿದ್ದಾರೆ. (PTI)

ಪ್ರಿಯಾಂಕಾ ಚೋಪ್ರಾ 15-25 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.
icon

(4 / 7)

ಪ್ರಿಯಾಂಕಾ ಚೋಪ್ರಾ 15-25 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ.

ಕತ್ರಿನಾ ಕೈಫ್ ಪ್ರತಿ ಚಿತ್ರಕ್ಕೆ 15 ಕೋಟಿಯಿಂದ 25 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆಯುತ್ತಾರೆ ಮತ್ತು ಅವರು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.
icon

(5 / 7)

ಕತ್ರಿನಾ ಕೈಫ್ ಪ್ರತಿ ಚಿತ್ರಕ್ಕೆ 15 ಕೋಟಿಯಿಂದ 25 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆಯುತ್ತಾರೆ ಮತ್ತು ಅವರು ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ.

ಐಶ್ವರ್ಯಾ ರೈ ಒಂದು ಚಿತ್ರಕ್ಕೆ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.
icon

(6 / 7)

ಐಶ್ವರ್ಯಾ ರೈ ಒಂದು ಚಿತ್ರಕ್ಕೆ 10 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ.(AFP)

ಸಿನಿಮಾ ಸುದ್ದಿಗಳು, ವಿಮರ್ಶೆಗಳು, ಒಟಿಟಿ , ಸೀರಿಯಲ್‌ ಸುದ್ದಿಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಿ.
icon

(7 / 7)

ಸಿನಿಮಾ ಸುದ್ದಿಗಳು, ವಿಮರ್ಶೆಗಳು, ಒಟಿಟಿ , ಸೀರಿಯಲ್‌ ಸುದ್ದಿಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಿ.

ಇತರ ಗ್ಯಾಲರಿಗಳು