ಕರೀನಾ ಕಪೂರ್‌, ಐಶ್ವರ್ಯಾ ರೈ, ಆಲಿಯಾ ಭಟ್‌; ಕರಿಯರ್‌ನ ಉತ್ತುಂಗದಲ್ಲಿಯೇ ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ನ 9 ಜನಪ್ರಿಯ ನಟಿಯರು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕರೀನಾ ಕಪೂರ್‌, ಐಶ್ವರ್ಯಾ ರೈ, ಆಲಿಯಾ ಭಟ್‌; ಕರಿಯರ್‌ನ ಉತ್ತುಂಗದಲ್ಲಿಯೇ ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ನ 9 ಜನಪ್ರಿಯ ನಟಿಯರು

ಕರೀನಾ ಕಪೂರ್‌, ಐಶ್ವರ್ಯಾ ರೈ, ಆಲಿಯಾ ಭಟ್‌; ಕರಿಯರ್‌ನ ಉತ್ತುಂಗದಲ್ಲಿಯೇ ಮಗುವಿಗೆ ಜನ್ಮ ನೀಡಿದ ಬಾಲಿವುಡ್‌ನ 9 ಜನಪ್ರಿಯ ನಟಿಯರು

  • ಸಿನಿಮಾ ಕ್ಷೇತ್ರದಲ್ಲಿರುವಾಗ ಮಗುವನ್ನು ಹೆತ್ತರೆ ಸೌಂದರ್ಯ ಮಕ್ಕಾಗಬಹುದು ಎಂದುಕೊಳ್ಳುವವರ ನಡುವೆ ಬಾಲಿವುಡ್‌ನ ಹಲವು ಜನಪ್ರಿಯ ನಟಿಯರು ತಮ್ಮ ಕರಿಯರ್‌ ಉತ್ತುಂಗದಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ. ಕರೀನಾ ಕಪೂರ್, ಶ್ರೀದೇವಿ, ಐಶ್ವರ್ಯಾ ರೈ, ಮಾಧುರಿ ದೀಕ್ಷಿತ್, ಕಾಜೋಲ್ ಸೇರಿದಂತೆ ಹಲವು ನಟಿಯರು ಈ ಲಿಸ್ಟ್‌ನಲ್ಲಿದ್ದಾರೆ.

2016ರಲ್ಲಿ ಹಿಂದುಸ್ತಾನ್‌ ಟೈಮ್ಸ್‌ ಬ್ರಂಚ್‌ ಫೋಟೋಶೂಟ್‌ನಲ್ಲಿ  ಎಂಟು ತಿಂಗಳ ಗರ್ಭಿಣಿ ಕರೀನಾ ಕಪೂರ್‌ ಪೋಸ್‌ ನೀಡಿದರು. ಇವರು ತಮ್ಮ ಕರಿಯರ್‌ನ ಉತ್ತುಂಗದಲ್ಲಿಯೇ ಮಗುವಿಗೆ ಜನ್ಮ ನೀಡಿದರು. (ಫೈಲ್ ಫೋಟೋಗಳು)
icon

(1 / 11)

ವಿಶ್ವ ಸುಂದರಿ ಐಶ್ವರ್ಯಾ ರೈ, ನಟ-ಪತಿ ಅಭಿಷೇಕ್ ಬಚ್ಚನ್ ಮತ್ತು ಮಗಳು ಆರಾಧ್ಯ ಬಚ್ಚನ್ ಅವರೊಂದಿಗೆ ಲಂಡನ್ನಲ್ಲಿ ನಡೆದ ಮಿಸ್ ವರ್ಲ್ಡ್ 2014 ಫೈನಲ್ ಸಮಯದಲ್ಲಿ ವೇದಿಕೆಯಲ್ಲಿ ಮಾತನಾಡಿದರು. ಕ್ಯಾನ್ಸ್ ಚಲನಚಿತ್ರೋತ್ಸವದಲ್ಲಿ ನಿಯಮಿತವಾಗಿ ಕಾಣಿಸಿಕೊಳ್ಳುವ ಮೂಲಕ ವಿಶ್ವದಾದ್ಯಂತ ಹೆಸರುವಾಸಿಯಾದ ಐಶ್ವರ್ಯಾ 2011 ರಲ್ಲಿ ಆರಾಧ್ಯಾಗೆ ಜನ್ಮ ನೀಡಿದ್ದರು. (ಫೈಲ್ ಫೋಟೋಗಳು: ಎಪಿ)
icon

(2 / 11)

ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ 2021 ರಲ್ಲಿ ತಮ್ಮ ಮೊದಲ ಮಗು ವಮಿಕಾಗೆ ಜನ್ಮ ನೀಡಿದರು. ಅನುಷ್ಕಾ ಗರ್ಭಿಣಿಯಾಗಿರುವ ಸುದ್ದಿಯನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ, ಎರಡನೇ ಬಾರಿ ಬಸುರಿಯಾದ ಸುದ್ದಿಯನ್ನು ಮರೆಮಾಚಿದರು. ಫೆಬ್ರವರಿ 15 ರಂದು ಅನುಷ್ಕಾ ಶರ್ಮಾಗೆ ಗಂಡು ಮಗು ಜನಿಸಿತು. ಮಗುವಿಗೆ ಅಕಾಯ್‌ ಎಂದು ಹೆಸರಿಟ್ಟರು.
icon

(3 / 11)

ಕಾಜೋಲ್ ಮತ್ತು ನಟ-ಪತಿ ಅಜಯ್ ದೇವಗನ್ ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ನೈಸಾ ಮತ್ತು ಮಗ ಯುಗ್ ಕೂಡ ಕಾಜೋಲ್‌ ಕರಿಯರ್‌ ಉತ್ತುಂಗದಲ್ಲಿರುವಾಗ ಜನಿಸಿದರು.  ಕಾಜೋಲ್ ಮತ್ತು ಅಜಯ್ ಫೆಬ್ರವರಿ 24, 1999 ರಂದು ವಿವಾಹವಾದರು.  2003ರ ಏಪ್ರಿಲ್ ತಿಂಗಳಲ್ಲಿ ಕಾಜೋಲ್ ತಮ್ಮ ಮಗಳು ನೈಸಾಗೆ ಜನ್ಮ ನೀಡಿದರು. 
icon

(4 / 11)

2015 ರಲ್ಲಿ ತನ್ನ ಮಗಳು ಆದಿರಾ ಜನಿಸಿದ  ಬಳಿಕ ರಾಣಿ ಮುಖರ್ಜಿ ತನ್ನ ನಟನಾ ವೃತ್ತಿಜೀವನದಿಂದ ದೂರ ಉಳಿದರು.  ಚಲನಚಿತ್ರ ನಿರ್ಮಾಪಕ ಆದಿತ್ಯ ಚೋಪ್ರಾರ ಪತ್ನಿ ಇವರು. ರಾಣಿ ಮುಖರ್ಜಿ ಮಗು ಹೊಂದುವ ಮೊದಲು ಸಾಹಸಮಯ ಮರ್ದಾನಿ ಸಿನಿಮಾದಲ್ಲಿ ಕಾಣಿಸಿಕೊಂಡರು. (ಫೈಲ್ ಫೋಟೋ/ ಎಎಫ್ಪಿ) 
icon

(5 / 11)

ಕರಿಷ್ಮಾ ಕಪೂರ್ 2005ರಲ್ಲಿ ತಾಯಿಯಾದರು. ಚಿತ್ರರಂಗದ ಉತ್ತುಂಗದಲ್ಲಿದ್ದಾಗ  2003ರಲ್ಲಿ ದೆಹಲಿ ಮೂಲದ ಉದ್ಯಮಿ ಸುಂಜಯ್ ಕಪೂರ್ ಅವರನ್ನು ವಿವಾಹವಾದರು.  ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಸಮೈರಾ ಕಪೂರ್ ಮತ್ತು ಮಗ ಕಿಯಾನ್ ರಾಜ್ ಕಪೂರ್ ಎಂಬ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. . 2014 ರಲ್ಲಿ, ಕರಿಷ್ಮಾ ಮತ್ತು ಸಂಜಯ್ ವಿವಾಹ ವಿಚ್ಛೇದನ ಪಡೆದರು. (ಎಚ್ ಟಿ ಫೋಟೋ/ವರಿಂದರ್ ಚಾವ್ಲಾ)
icon

(6 / 11)

 ಶ್ರೀದೇವಿ 1996 ರಲ್ಲಿ ಚಲನಚಿತ್ರ ನಿರ್ಮಾಪಕ ಬೋನಿ ಕಪೂರ್ ಅವರನ್ನು ವಿವಾಹವಾದರು. ಹೊರಜಗತ್ತಿಗೆ ಇವರ ಸಂಬಂಧ ಅಧಿಕೃತವಾಗಿ  1997 ರಲ್ಲಿ  ತಿಳಿಯಿತು.  ಶ್ರೀದೇವಿ ಮತ್ತು ಬೋನಿ ಕಪೂರ್ ದಂಪತಿಗೆ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಎಂಬ ಇಬ್ಬರು ಮಕ್ಕಳಿದ್ದಾರೆ.
icon

(7 / 11)

ಮಾಧುರಿ ದೀಕ್ಷಿತ್ ಅವರು ಡಾ.ಶ್ರೀರಾಮ್ ನೇನೆ ಅವರನ್ನು ವಿವಾಹವಾದರು. ಅವರಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.  ಮಕ್ಕಳ ಹೆಸರು: ಅರಿನ್ ನೇನೆ ಮತ್ತು ರಯಾನ್ ನೇನ್.  2003 ರಲ್ಲಿ ಮಾಧುರಿಗೆ ಮೊದಲ ಮಗುವಾಯಿತು. ಆಜಾ ನಾಚ್ಲೆ (2007) ಸಿನಿಮಾದಲ್ಲಿ ನಟಿಸಿದ ಬಳಿಕ ಬಾಲಿವುಡ್‌ನಿಂದ ಬ್ರೇಕ್‌ ತೆಗೆದುಕೊಂಡರು. ಇವರು ಹಲವು ವರ್ಷಗಳ ಕಾಲ ಅಮೆರಿಕದಲ್ಲಿದ್ದರು.
icon

(8 / 11)

ಗಂಗೂಬಾಯಿ ಕಾಥಿಯಾವಾಡಿ ಮತ್ತು ಆರ್‌ಆರ್‌ಆರ್‌ ಎಂಬ ಎರಡು ಯಶಸ್ವಿ ಸಿನಿಮಾ ಬಿಡುಗಡೆಯಾದ ಬಳಿಕ ಆಲಿಯಾ ಭಟ್‌ ಜೂನ್ 2022 ರಲ್ಲಿ ತಾನು ಬಸುರಿ ಎಂಬ ಸಂಗತಿಯನ್ನು ಜಗತ್ತಿಗೆ ತಿಳಿಸಿದರು. ನವೆಂಬರ್ 2022 ರಲ್ಲಿ ಮಗಳು ರಾಹಾಗೆ ಜನ್ಮ ನೀಡಿದರು.  ಬಳಿಕ ಆಲಿಯಾ ಭಟ್‌ ಅವರು ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ. (ಫೈಲ್ ಫೋಟೋ/ಎಎಫ್ಪಿ)
icon

(9 / 11)

ಉದ್ಯಮಿ ಜೈ ಮೆಹ್ತಾ ಅವರನ್ನು ಮದುವೆಯಾದಾಗ ಜೂಹಿ ಚಾವ್ಲಾ ಸಿನಿರಂಗದಲ್ಲಿ ಜನಪ್ರಿಯ ನಟಿಯಾಗಿದ್ದರು. ಇವರಿಬ್ಬರ ಮದುವೆ ವಿಷ್ಯ ದೀರ್ಘಕಾಲ ರಹಸ್ಯವಾಗಿತ್ತು. 2001 ರಲ್ಲಿ ಮೊದಲ ಮಗು ಜನಿಸಿದ ಸಂದರ್ಭದಲ್ಲಿ ಇವರ ದಾಂಪತ್ಯ ವಿಷಯ ಬಹಿರಂಗವಾಯಿತು. ಜೂಹಿಗೆ ಅರ್ಜುನ್‌ ಎಂಬ ಪುತ್ರನೂ ಇದ್ದಾನೆ. 
icon

(10 / 11)

ಸಿನಿಮಾ, ಒಟಿಟಿ, ಕಿರುತೆರೆ ಸುದ್ದಿ, ಸಿನಿಮಾ ವಿಮರ್ಶೆ, ಸೆಲೆಬ್ರಿಟಿಗಳ ಜೀವನಶೈಲಿ ಇತ್ಯಾದಿ ವಿವರ ಪಡೆಯಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಿ.
icon

(11 / 11)

ಇತರ ಗ್ಯಾಲರಿಗಳು