ಹಾರ್ವರ್ಡ್ ಬಿಸ್ನೆಸ್ ಸ್ಕೂಲ್‌ನಲ್ಲಿ ಭಾಷಣ ಮಾಡಿದ ಕರಿಷ್ಮಾ ಕಪೂರ್; ವರ್ಚುವಲ್ ಆಗಿ ಭಾಗವಹಿಸಿದ ಸಹೋದರಿ ಕರೀನಾ ಕಪೂರ್
- ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಮೆಸಾಚುಸೆಟ್ಸ್‌ನಲ್ಲಿರುವ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಲಿ ಭಾಷಣ ಮಾಡಿದ್ದಾರೆ. ಇವರ ಸಹೋದರಿ ಕರೀನಾ ಕಪೂರ್ ವರ್ಚುವಲ್ ಆಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
- ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಮೆಸಾಚುಸೆಟ್ಸ್‌ನಲ್ಲಿರುವ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಲಿ ಭಾಷಣ ಮಾಡಿದ್ದಾರೆ. ಇವರ ಸಹೋದರಿ ಕರೀನಾ ಕಪೂರ್ ವರ್ಚುವಲ್ ಆಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
(1 / 10)
ಕರಿಷ್ಮಾ ಕಪೂರ್ ಇತ್ತೀಚೆಗೆ ಪ್ರತಿಷ್ಠಿತ ಹಾರ್ವರ್ಡ್ ಬಿಸಿನೆಸ್ ಸ್ಕೂಲ್‌ನಲ್ಲಿ ಭಾರತವನ್ನು ಪ್ರತಿನಿಧಿಸಿ ಭಾಗವಹಿಸಿ ಭಾಷಣ ಮಾಡಿದರು.
(Instagram)(2 / 10)
ಟೀಮ್ ಇಂಡಿಯಾ ಕಾನ್ಫರೆನ್ಸ್ 2024ರಲ್ಲಿ ಬಾಲಿವುಡ್ ನಟಿ ಸಾಫ್ಟ್ ಪವರ್ ವಿಷಯದ ಕುರಿತು ಮಾತನಾಡಿದರು.
(Instagram)(3 / 10)
"ಹಾರ್ವರ್ಡ್‌ನಲ್ಲಿ ನಡೆದ ಇಂಡಿಯಾ ಕಾನ್ಪರೆನ್ಸ್‌ನಲ್ಲಿ ಮಾತನಾಡಲು ಅವಕಾಶ ದೊರಕಿರುವುದು ಸಂತೋಷ ತಂದಿದೆ. ಈ ಗೌರವಕ್ಕಾಗಿ ಧನ್ಯ" ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ.
(4 / 10)
ತನ್ನ ಸಹೋದರಿ ಕರೀನಾ ಕಪೂರ್ ಖಾನ್ ಅವರ ಜತೆ ಈ ಮಾತುಕತೆಯ ನಡುವೆ ಸಂವಹನ ನಡೆಸಿದರು. ಸಹೋದರಿ ಕರೀನಾ ಕಪೂರ್ ವರ್ಚುವಲ್ ಆಗಿ ಈ ಗೋಷ್ಠಿಯಲ್ಲಿ ಭಾಗವಹಿಸಿದರು.
(Instagram)(5 / 10)
ಕರಿಷ್ಮಾ ತನ್ನ ಇನ್‌ಸ್ಟಾಗ್ರಾಂನಲ್ಲಿ ಹಾರ್ವರ್ಡ್‌ನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಖುಷಿ ವ್ಯಕ್ತಪಡಿಸಿದ್ದಾರೆ.
(Instagram)(6 / 10)
ಕರಿಷ್ಮಾ ಕಪೂರ್ ಅವರು ಹಾರ್ವರ್ಡ್ ಬಿಸಿನೆಸ್ ಸ್ಕೂಲ್ ಎಂಬ ಫಲಕದೊಂದಿಗೆ ಪೋಸ್ ನೀಡಿರುವ ಫೋಟೋ ಹಂಚಿಕೊಂಡಿದ್ದಾರೆ.
(Instagram)(7 / 10)
ಹಾರ್ವರ್ಡ್ ಬಿಸ್ನೆಸ್ ಸ್ಕೂಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಲು ದೊರಕಿದ ಆಹ್ವಾನ ಪತ್ರಿಕೆಯ ಫೋಟೋವನ್ನೂ ಹಂಚಿಕೊಂಡಿದ್ದಾರೆ.
(Instagram)(8 / 10)
ವಿದ್ಯಾರ್ಥಿಗಳ ಜತೆ ಬಾಲಿವುಡ್ ಚಿತ್ರರಂಗದ ಕುರಿತು ಮಾತನಾಡಿರುವುದು ಖುಷಿ ಕೊಟ್ಟಿದೆ ಎಂದು ಕರೀಷ್ಮಾ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಬರೆದಿದ್ದಾರೆ.
(Instagram)(9 / 10)
ಅಲ್ಲಿನ ಕ್ಯಾಂಪಸ್‌ನ ಸೌಂದರ್ಯವನ್ನು ನೋಡಿ ಕರೀಷ್ಮಾ ಖುಷಿ ಪಟ್ಟಿದ್ದಾರೆ. ಅಲ್ಲಿನ ನಿಸರ್ಗದ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ.
(Instagram)ಇತರ ಗ್ಯಾಲರಿಗಳು