Kiara Advani: ಮಲ್ಟಿಕಲರ್‌ ಗೌನ್‌ನಲ್ಲಿ ಬೋಲ್ಡ್‌ ಅಂಡ್‌ ಬ್ಯೂಟಿಫುಲ್‌ ಆಗಿ ಮಿಂಚಿದ್ರು ಕಿಯಾರಾ; ದೇವಲೋಕದ ಅಪ್ಸರೆ ಅಂದ್ರು ಅಭಿಮಾನಿಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Kiara Advani: ಮಲ್ಟಿಕಲರ್‌ ಗೌನ್‌ನಲ್ಲಿ ಬೋಲ್ಡ್‌ ಅಂಡ್‌ ಬ್ಯೂಟಿಫುಲ್‌ ಆಗಿ ಮಿಂಚಿದ್ರು ಕಿಯಾರಾ; ದೇವಲೋಕದ ಅಪ್ಸರೆ ಅಂದ್ರು ಅಭಿಮಾನಿಗಳು

Kiara Advani: ಮಲ್ಟಿಕಲರ್‌ ಗೌನ್‌ನಲ್ಲಿ ಬೋಲ್ಡ್‌ ಅಂಡ್‌ ಬ್ಯೂಟಿಫುಲ್‌ ಆಗಿ ಮಿಂಚಿದ್ರು ಕಿಯಾರಾ; ದೇವಲೋಕದ ಅಪ್ಸರೆ ಅಂದ್ರು ಅಭಿಮಾನಿಗಳು

  • Kiara Advani Photoshoot: ಬಾಲಿವುಡ್‌ ಸುಂದರಿ ಕಿಯಾರಾ ಅಡ್ವಾಣಿ ತಮ್ಮ ಒನಪು, ವೈಯಾರದೊಂದಿಗೆ ಸ್ಟೈಲಿಶ್‌ ಉಡುಪುಗಳ ಮೂಲಕವೂ ಗಮನ ಸೆಳೆಯುತ್ತಾರೆ. ಇತ್ತೀಚೆಗೆ ಮಲ್ಟಿಕಲರ್‌ ಆಫ್‌ ಶೋಲ್ಡರ್‌ ಗೌನ್‌ನಲ್ಲಿ ಮಿಂಚಿದ ಮಿಸೆಸ್‌ ಮಲ್ಹೋತ್ರಾ, ದೇವಲೋಕ ಅಪ್ಸರೆಯಂತೆ ಕಂಗೊಳಿಸಿದ್ದಾರೆ.

ಬಿ-ಟೌನ್‌ ಬೆಡಗಿ ಕಿಯಾರಾ ಅಡ್ವಾಣಿ ಇನ್‌ಸ್ಟಾಗ್ರಾಂನಲ್ಲಿ ಒಂದಿಷ್ಟು ಹೊಸ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ತನ್ನ ಸ್ಟೈಲಿಶ್‌ ಉಡುಪುಗಳು ಹಾಗೂ ಫ್ಯಾಷನ್‌ ಸೆನ್ಸ್‌ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ ಈ ಬೆಡಗಿ. ಈ ಬಾರಿ ನೆಲಕ್ಕೆ ಹಾಸುವಂತಿರುವ ಆಫ್‌ ಶೋಲ್ಡರ್‌ನ ಮಲ್ಟಿಕಲರ್‌ ಗೌನ್‌ ತೊಟ್ಟು ಫೋಟೊಶೂಟ್‌ ಧರಿಸಿದ್ದಾರೆ ಕಿಯಾರಾ. ಬಣ್ಣಗಳಿಂದ ರಂಗೇರಿರುವ ಡ್ರೆಸ್‌ನಲ್ಲಿ ಮಾದಕ ನೋಟ ಬೀರುತ್ತಿರುವ ಕಿಯಾರ ಲುಕ್‌ಗೆ ಅಭಿಮಾನಿಗಳು ಫ್ಲ್ಯಾಟ್‌ ಆಗಿರುವುದು ಸುಳ್ಳಲ್ಲ. 
icon

(1 / 6)

(Instagram/@kiaraaliaadvani)

ನೀಳಕಾಯದ ಈ  ಬೆಡಗಿ ಗೌನ್‌ನಲ್ಲಿ ಥೇಟ್‌ ಮತ್ಸ್ಯಕನ್ಯೆಯಂತೆ ಮಿಂಚುತ್ತಿದ್ದಾರೆ. ಯಾವುದೇ ಆಭರಣವಿಲ್ಲದೇ ಸರಳ ಸುಂದರಿಯಾಗಿ ಫೋಟೊಗೆ ಪೋಸ್‌ ನೀಡಿದ್ದಾರೆ.  
icon

(2 / 6)

ಈ ಬಾಡಿಕಾನ್‌ ಡ್ರೆಸ್‌ನಲ್ಲಿ ಕಿಯಾರಾ ಬೋಲ್ಡ್‌ ಆಗಿ ಲುಕ್‌ ಕೊಟ್ಟಿದ್ದು, ಕಿಕ್‌ ನೀಡುವಂತಿದೆ. 
icon

(3 / 6)

ʼಯಾವುದನ್ನು ಆಯ್ಕೆ ಮಾಡಲಿ ಎಂಬ ಗೊಂದಲ ಕಾಡಿತು. ಎಲ್ಲವನ್ನೂ ಪೋಸ್ಟ್‌ ಮಾಡಿದೆʼ ಎಂದು ಈ ಸುಂದರಿ ಇನ್‌ಸ್ಟಾಗ್ರಾಂ ಪೋಸ್ಟ್‌ ಜೊತೆ ಶೀರ್ಷಿಕೆ ಬರೆದುಕೊಂಡಿದ್ದಾರೆ. ಹೂವಿನ ಚಿತ್ತಾರದ ಈ ಉಡುಪಿನಲ್ಲಿ ಅಲ್ಲಲ್ಲಿ ಹಸಿರಿನ ಶೇಡ್‌ ಇದೆ. ಗುಲಾಬಿ ಹಾಗೂ ನೀಲಿ ಬಣ್ಣದ ಸಮ್ಮಿಳಿತ ಉಡುಪಿನಲ್ಲಿ ಕಾಣಬಹುದಾಗಿದೆ,  
icon

(4 / 6)

ಫ್ಯಾಷನ್‌ ಸ್ಟೈಲಿಸ್ಟ್‌ ಲಕ್ಷ್ಮೀ ಲೆಹ್ರ್‌ ಕಿಯಾರಾರನ್ನು ಗೊಂಬೆಯಂತೆ ಅಲಂಕರಿಸಿದ್ದಾರೆ. ಕೂದಲು ಹಾರಾಡಿಸಿಕೊಂಡು ದೇವಲೋಕದ ಅಪ್ಸರೆಯಂತೆ ಕಾಣುತ್ತಿದ್ದಾರೆ ಮಿಸೆಸ್‌ ಮಲ್ಹೋತ್ರಾ.  
icon

(5 / 6)

ಮೇಕಪ್‌ ಆರ್ಟಿಸ್ಟ್‌ ಮೆಹಕ್‌ ಒಬೆರಾಯ್‌ ಸಲಹೆಯಂತೆ ನ್ಯೂಡ್‌ ಐಶ್ಯಾಡೊ, ಮಸ್ಕರಾ, ಕೆಂಬಣ್ಣದ ಲಿಪ್‌ಸ್ಟಿಕ್‌ನಲ್ಲಿ ಸಖತ್‌ ಗ್ಲಾಮರಸ್‌ ಆಗಿ ಮಿಂಚಿದ್ದಾರೆ ಈ ಅಪ್ಸರೆ. 
icon

(6 / 6)

ಇತರ ಗ್ಯಾಲರಿಗಳು