ಕನ್ನಡ ಸುದ್ದಿ  /  Photo Gallery  /  Bollywood News Kriti Sanon In Sensational Bralette And Thigh-slit Skirt Aces Denim-on-denim Trend Pcp

Kriti Sanon: ಸೀಳು ಸ್ಕರ್ಟ್‌ ಜತೆ ಆಕರ್ಷಕ ಬ್ರಾಲೆಟ್‌; ಕೃತಿ ಸನನ್‌ ಸೌಂದರ್ಯ ಈಗ ದುಪ್ಪಟ್ಟು, ಬಾಲಿವುಡ್‌ ನಟಿಯ ಫೋಟೋ ಆಲ್ಬಂ ನೋಡಿ

  • ಇತ್ತೀಚೆಗೆ ನಡೆದ ಕ್ರ್ಯೂ ಸಿನಿಮಾದ ಸಕ್ಸಸ್‌ ಪಾರ್ಟಿಯಲ್ಲಿ ನಟಿ ಕೃತಿ ಸನನ್‌ ಧರಿಸಿದ ಉಡುಗೆ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಇವರು ಸೆನ್ಸೆಷನಲ್‌ ಬ್ರಾಲೆಟ್‌ ಧರಿಸಿದ್ದರು. ತಿಗ್‌ ಸ್ಲಿಟ್‌ ಸ್ಕರ್ಟ್‌ಸ್ಕರ್ಟ್‌ ಧರಿಸಿದ್ದರು. ಇವರ ಫ್ಯಾಷನ್‌ ಅಭಿರುಚಿ ಎಲ್ಲರನೂ ಮೋಡಿ ಮಾಡಿದೆ.

ಕರೀನಾ ಕಪೂರ್ ಖಾನ್, ಟಬು, ದಿಲ್ಜಿತ್ ದೋಸಾಂಜ್ ಮತ್ತು ಕಪಿಲ್ ಶರ್ಮಾ ಅಭಿನಯದ ಕ್ರ್ಯೂ ಸಿನಿಮಾದ ಸಕ್ಸಸ್‌ ಪಾರ್ಟಿಯಲ್ಲಿ ಕೃತಿ ಸನನ್‌ ಅವರು ಡೆನಿಮ್-ಆನ್-ಡೆನಿಮ್ ಉಡುಗೆ ಧರಿಸಿದ್ದರು. 
icon

(1 / 7)

ಕರೀನಾ ಕಪೂರ್ ಖಾನ್, ಟಬು, ದಿಲ್ಜಿತ್ ದೋಸಾಂಜ್ ಮತ್ತು ಕಪಿಲ್ ಶರ್ಮಾ ಅಭಿನಯದ ಕ್ರ್ಯೂ ಸಿನಿಮಾದ ಸಕ್ಸಸ್‌ ಪಾರ್ಟಿಯಲ್ಲಿ ಕೃತಿ ಸನನ್‌ ಅವರು ಡೆನಿಮ್-ಆನ್-ಡೆನಿಮ್ ಉಡುಗೆ ಧರಿಸಿದ್ದರು. (Instagram)

ಸೆಲೆಬ್ರಿಟಿ ಸ್ಟೈಲಿಸ್ಟ್ ಸುಕೃತಿ ಗ್ರೋವರ್ ವಿನ್ಯಾಸದ ಡೆನಿಮ್ ಅನ್ನು ಕೃತಿ ಸನೋನ್ ಧರಿಸಿದ್ದರು. ಈ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್‌ ಮಾಡಿದ್ದಾರೆ.  ಡೆನಿಮ್ ಬ್ಲೌಸ್ ಮತ್ತು ಸ್ಕರ್ಟ್‌ನಲ್ಲಿ ವಿವಿಧ ಬಣ್ಣಗಳು, ಛಾಯೆಗಳು ಕಾಣಿಸುತ್ತವೆ.  
icon

(2 / 7)

ಸೆಲೆಬ್ರಿಟಿ ಸ್ಟೈಲಿಸ್ಟ್ ಸುಕೃತಿ ಗ್ರೋವರ್ ವಿನ್ಯಾಸದ ಡೆನಿಮ್ ಅನ್ನು ಕೃತಿ ಸನೋನ್ ಧರಿಸಿದ್ದರು. ಈ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್ಲೋಡ್‌ ಮಾಡಿದ್ದಾರೆ.  ಡೆನಿಮ್ ಬ್ಲೌಸ್ ಮತ್ತು ಸ್ಕರ್ಟ್‌ನಲ್ಲಿ ವಿವಿಧ ಬಣ್ಣಗಳು, ಛಾಯೆಗಳು ಕಾಣಿಸುತ್ತವೆ.  (Instagram)

ಇವರ ಅಂದದ ಉಡುಗೆ ನೋಡಿ ಫ್ಯಾನ್ಸ್‌ ಖುಷಿಗೊಂಡಿದ್ದಾರೆ. ಫ್ಯಾಷನ್‌ ಪ್ರಿಯರಂತೂ ಈ ಉಡುಗೆಯ ನೋಟಕ್ಕೆ ಮಾರುಹೋಗಿದ್ದಾರೆ. 
icon

(3 / 7)

ಇವರ ಅಂದದ ಉಡುಗೆ ನೋಡಿ ಫ್ಯಾನ್ಸ್‌ ಖುಷಿಗೊಂಡಿದ್ದಾರೆ. ಫ್ಯಾಷನ್‌ ಪ್ರಿಯರಂತೂ ಈ ಉಡುಗೆಯ ನೋಟಕ್ಕೆ ಮಾರುಹೋಗಿದ್ದಾರೆ. (Instagram)

ಕೃತಿ ಸನನ್‌ ಅವರ ಈ ಉಡುಗೆಯಲ್ಲಿ ಸೈಡ್‌ ಪಾಕೆಟ್‌ಗಳು, ಮುಂಭಾಗದಲ್ಲಿ ಜಿಪ್‌, ಉಡುಗೆಯಲ್ಲಿ ತೊಡೆ ಕಾಣಿಸುವಂತಹ ವಿನ್ಯಾಸವಿದೆ. 
icon

(4 / 7)

ಕೃತಿ ಸನನ್‌ ಅವರ ಈ ಉಡುಗೆಯಲ್ಲಿ ಸೈಡ್‌ ಪಾಕೆಟ್‌ಗಳು, ಮುಂಭಾಗದಲ್ಲಿ ಜಿಪ್‌, ಉಡುಗೆಯಲ್ಲಿ ತೊಡೆ ಕಾಣಿಸುವಂತಹ ವಿನ್ಯಾಸವಿದೆ. (Instagram)

ಈ ಉಡುಗೆಗೆ ತಕ್ಕಂತೆ ಆಕ್ಸೆಸರಿಯನ್ನು ಕೃತಿ ಸನನ್‌ ಧರಿಸಿದ್ದಾರೆ. ಲೋಹದ ದುಂಡು ಸ್ಟಡ್ ಕಿವಿಯೋಲೆಗಳು ಮತ್ತು ಸ್ಟೇಟ್ಮೆಂಟ್ ಉಂಗುರ ಧರಿಸಿದ್ದಾರೆ. ಈ ಉಡುಗೆಗೆ ಸೂಕ್ತವಾಗುವಂತೆ ಮೇಕಪ್‌ ಮಾಡಿಕೊಂಡಿದ್ದಾರೆ.
icon

(5 / 7)

ಈ ಉಡುಗೆಗೆ ತಕ್ಕಂತೆ ಆಕ್ಸೆಸರಿಯನ್ನು ಕೃತಿ ಸನನ್‌ ಧರಿಸಿದ್ದಾರೆ. ಲೋಹದ ದುಂಡು ಸ್ಟಡ್ ಕಿವಿಯೋಲೆಗಳು ಮತ್ತು ಸ್ಟೇಟ್ಮೆಂಟ್ ಉಂಗುರ ಧರಿಸಿದ್ದಾರೆ. ಈ ಉಡುಗೆಗೆ ಸೂಕ್ತವಾಗುವಂತೆ ಮೇಕಪ್‌ ಮಾಡಿಕೊಂಡಿದ್ದಾರೆ.(Instagram)

ಇದಕ್ಕೂ ಮೊದಲು ಕೃತಿ ಸನನ್‌ ಅವರು ಇನ್ನೊಂದು ಸೆಟ್‌ ಚಿತ್ರಗಳನ್ನು ಹಂಚಿಕೊಂಡಿದ್ದರು. ಕಟೌಟ್‌ ಮಿಡಿ ಉಡುಪು ಧರಿಸಿ ಫೋಟೋಶೂಟ್‌ ಮಾಡಿದ್ದರು.
icon

(6 / 7)

ಇದಕ್ಕೂ ಮೊದಲು ಕೃತಿ ಸನನ್‌ ಅವರು ಇನ್ನೊಂದು ಸೆಟ್‌ ಚಿತ್ರಗಳನ್ನು ಹಂಚಿಕೊಂಡಿದ್ದರು. ಕಟೌಟ್‌ ಮಿಡಿ ಉಡುಪು ಧರಿಸಿ ಫೋಟೋಶೂಟ್‌ ಮಾಡಿದ್ದರು.(Instagram)

ಕೃತಿ ಸನನ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಬೃಹತ್‌ ಸಂಖ್ಯೆಯ ಫಾಲೋವರ್‌ಗಳಿದ್ದಾರೆ. ನಟಿಯ ಹೊಸ ಫೋಟೋಗಳಿಗೆ ಸಾವಿರಾರು ಲೈಕ್‌ಗಳು ದೊರಕಿವೆ. ಸಾಕಷ್ಟು ಜನರು ನಟಿಯ ಹೊಸ ಫೋಟೋಗಳನ್ನು ಹಂಚಿಕೊಂಡು ವೈರಲ್‌ ಮಾಡುತ್ತಿದ್ದಾರೆ. 
icon

(7 / 7)

ಕೃತಿ ಸನನ್‌ಗೆ ಸೋಷಿಯಲ್‌ ಮೀಡಿಯಾದಲ್ಲಿ ಬೃಹತ್‌ ಸಂಖ್ಯೆಯ ಫಾಲೋವರ್‌ಗಳಿದ್ದಾರೆ. ನಟಿಯ ಹೊಸ ಫೋಟೋಗಳಿಗೆ ಸಾವಿರಾರು ಲೈಕ್‌ಗಳು ದೊರಕಿವೆ. ಸಾಕಷ್ಟು ಜನರು ನಟಿಯ ಹೊಸ ಫೋಟೋಗಳನ್ನು ಹಂಚಿಕೊಂಡು ವೈರಲ್‌ ಮಾಡುತ್ತಿದ್ದಾರೆ. (Instagram)


IPL_Entry_Point

ಇತರ ಗ್ಯಾಲರಿಗಳು