Kriti Sanon: ಕಾಸ್ಟ್ಲೀ ಸೀರೆಯಲ್ಲಿ ಕಣ್ಣು ಕುಕ್ಕಿದ ಕೃತಿ ಸನೋನ್; ಪರಮ್ ಸುಂದರಿಗೆ ಪಿಂಕಿ ಎಂದು ಕಾಂಪ್ಲಿಮೆಂಟ್ ಕೊಟ್ಟ ನೆಟ್ಟಿಗರು
- ಬಾಲಿವುಡ್ ನಟಿ ಕೃತಿ ಸನೋನ್ ಮತ್ತೊಮ್ಮೆ ತಮ್ಮ ಫೋಟೋಗಳ ಮೂಲಕ ಸೌಂದರ್ಯ ರಾಶಿಯನ್ನು ಹೊರಗೆಡವಿದ್ದಾರೆ. ಜಾಲತಾಣಗಳಲ್ಲಿ ಸದಾ ಸಕ್ರಿಯರಿರುವ ಕೃತಿ, ಆಗಾಗ ತಮ್ಮ ಫೋಟೋ ಗೊಂಚಲುಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಇದೀಗ ಪಿಂಕ್ ಬಣ್ಣದ ಸೀರೆಯಲ್ಲಿ ಕಣ್ಣು ಕುಕ್ಕಿದ್ದಾರೆ. ಈ ಸೀರೆ ಬೆಲೆಯೂ ಅಷ್ಟೇ ಕಾಸ್ಟ್ಲೀ!

(1 / 7)
ಇನ್ಸ್ಟಾಗ್ರಾಂನಲ್ಲಿ ಸದಾ ಸಕ್ರಿಯರಿರುವ ಬಾಲಿವುಡ್ ನಟಿ ಕೃತಿ ಸನೋನ್, ಆಗಾಗ ತಮ್ಮ ಫೋಟೋ ಗೊಂಚಲುಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ. (Instagram)
(2 / 7)
ಟ್ರೆಡಿಷನಲ್ ಲುಕ್ಗಳ ಜತೆಗೆ ಮಾಡರ್ನ್ ಲುಕ್ನಲ್ಲಿಯೂ ಕೃತಿ ಎದುರಾಗುತ್ತಿರುತ್ತಾರೆ. ಇದೀಗ ಹೊಸ ಬಗೆಯ ಲುಕ್ ಮೂಲಕ ಪ್ರತ್ಯಕ್ಷರಾಗಿದ್ದಾರೆ.(Instagram)
(3 / 7)
ಗುಲಾಬಿ ಬಣ್ಣದ ಸೀರೆಯಲ್ಲಿ ಬಾಲಿವುಡ್ ಬೆಡಗಿ ಕೃತಿ ಸನೋನ್ ಕಾಣಿಸಿಕೊಂಡಿದ್ದಾರೆ. ಪಿಂಕ್ ಸೀರೆಯ ಕಾಸ್ಟೂಮ್ನಲ್ಲಿ ಕಂಡಿದ್ದೇ ತಡ ಪಿಂಕಿ ಎಂದು ಸಂಬೋಧಿಸುತ್ತಿದ್ದಾರೆ ಕೃತಿ ಫ್ಯಾನ್ಸ್(Instagram)
(4 / 7)
ಅಚ್ಚರಿಯ ವಿಚಾರ ಏನೆಂದರೆ, ಕೃತಿ ಧರಿಸಿದ ಈ ಸೀರೆಯ ಬೆಲೆಯೂ ಅಷ್ಟೇ ದುಬಾರಿ. ಬರೋಬ್ಬರಿ 75 ಸಾವಿರ ರೂ. ಫೋಟೋ ನೋಡಿದ ನೆಟ್ಟಿಗರು, ಬಗೆಬಗೆ ಕಾಮೆಂಟ್ ಮೂಲಕ ಮೆಚ್ಚುಗೆಯ ಲೈಕ್ಸ್ ರವಾನಿಸುತ್ತಿದ್ದಾರೆ. (arpitamehtaofficial.com)
(5 / 7)
ಇನ್ನು ಸಿನಿಮಾ ವಿಚಾರಕ್ಕೆ ಬಂದರೆ ತೇರಿ ಬಾಂತೋ ಮೈನ್ ಉಲ್ಜಾ ಜಿಯಾ ಸಿನಿಮಾದಲ್ಲಿ ಕೃತಿ ನಟಿಸಿದ್ದು, ಇದೇ ಫ. 9ರಂದು ಸಿನಿಮಾ ಬಿಡುಗಡೆ ಆಗಲಿದೆ. (Instagram)
(6 / 7)
ಈ ಚಿತ್ರದಲ್ಲಿ ಶಾಹಿದ್ ಕಪೂರ್ ನಾಯಕನಾಗಿ ನಟಿಸಿದ್ದು, ಕೃತಿ ಸನೋನ್ ಅವರಿಗೆ ಜೋಡಿಯಾಗಿದ್ದಾರೆ. (Instagram)
ಇತರ ಗ್ಯಾಲರಿಗಳು