Kriti sanon: ಕಡುಗೆಂಪು ವರ್ಣದ ದಿರಿಸಿನಲ್ಲಿ ಕೃತಿ ಕೋಲ್ಮಿಂಚು
ಬಾಲಿವುಡ್ ಬೆಡಗಿ ಕೃತಿ ಸನೋನ್ ಕಡುಗೆಂಪು ವರ್ಣದ ದಿರಿಸಿನಲ್ಲಿ ಎದುರಾಗಿ ಮಾದಕ ನೋಟ ಬೀರಿದ್ದಾರೆ. ನಟಿಯ ಈ ಹೊಸ ಅವತಾರ ಕಂಡ ನೆಟ್ಟಿಗರು ಕಾಮೆಂಟ್ ರೂಪದಲ್ಲಿ ಹಾರ್ಟ್ ಎಮೋಜಿಯನ್ನು ರವಾನಿಸುತ್ತಿದ್ದಾರೆ. ಹೀಗಿವೆ ನಟಿಯ ಹೊಸ ಪೋಟೋಶೂಟ್.
(1 / 7)
ಬಾಲಿವುಡ್ ನಟಿ ಕೃತಿ ಸನೋನ್ ಮತ್ತೊಮ್ಮೆ ತಮ್ಮ ಫೋಟೋಗಳ ಮೂಲಕ ಸೌಂದರ್ಯ ರಾಶಿಯನ್ನು ಹೊರಗೆಡವಿದ್ದಾರೆ. (Instagram/@kritisanon)
(2 / 7)
ಜಾಲತಾಣಗಳಲ್ಲಿ ಸದಾ ಸಕ್ರಿಯರಿರುವ ಬಾಲಿವುಡ್ ನಟಿ ಕೃತಿ ಸನೋನ್, ಆಗಾಗ ತಮ್ಮ ಫೋಟೋ ಗೊಂಚಲುಗಳನ್ನು ಪೋಸ್ಟ್ ಮಾಡುತ್ತಲೇ ಇರುತ್ತಾರೆ.(Instagram/@kritisanon)
(3 / 7)
ಟ್ರೆಡಿಷನಲ್ ಲುಕ್‌ಗಳಿಗಿಂತ ಮಾಡರ್ನ್ ಲುಕ್‌ನಲ್ಲಿಯೇ ಕೃತಿ ಎದುರಾಗುತ್ತಿರುತ್ತಾರೆ. ಇದೀಗ ಹೊಸ ಬಗೆಯ ಲುಕ್ ಮೂಲಕ ತಮ್ಮ ಪ್ರತ್ಯಕ್ಷರಾಗಿದ್ದಾರೆ.(Instagram/@kritisanon)
(4 / 7)
ನಟಿಯ ಮೆರೂನ್ ಬಣ್ಣದ ಉಡುಪಿನ ಫೋಟೋ ನೋಡಿದ ಅವರ ಫ್ಯಾನ್ಸ್ ಬಗೆಬಗೆಯ ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. (Instagram/@kritisanon)
(5 / 7)
ಕೃತಿ ನಟನೆಯ 'ತೇರಿ ಬಾಥೋಮ್ ಐಸಾ ಉಲ್ಜಾ ಜಿಯಾ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಚಿತ್ರ ಫೆಬ್ರವರಿ 9 ರಂದು ರಿಲೀಸ್ ಆಗಲಿದೆ. (Instagram/@kritisanon)
ಇತರ ಗ್ಯಾಲರಿಗಳು