Bollywood Beauty: ಇಂದು ಚಂದದ ಉಡುಗೆ ತೊಟ್ಟ ಬಾಲಿವುಡ್‌ ನಟಿ ಯಾರು? ಚಂದಕ್ಕಿಂತ ಚಂದ ನೀನೇ ಸುಂದರ ಅಂತ ಯಾರಿಗೆ ಹೇಳಬಹುದು? 6 ಫೋಟೋಗಳು-bollywood news kriti sanon to aditi rao hydari in a modern feminine aesthetic best dressed celebs of the day pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Bollywood Beauty: ಇಂದು ಚಂದದ ಉಡುಗೆ ತೊಟ್ಟ ಬಾಲಿವುಡ್‌ ನಟಿ ಯಾರು? ಚಂದಕ್ಕಿಂತ ಚಂದ ನೀನೇ ಸುಂದರ ಅಂತ ಯಾರಿಗೆ ಹೇಳಬಹುದು? 6 ಫೋಟೋಗಳು

Bollywood Beauty: ಇಂದು ಚಂದದ ಉಡುಗೆ ತೊಟ್ಟ ಬಾಲಿವುಡ್‌ ನಟಿ ಯಾರು? ಚಂದಕ್ಕಿಂತ ಚಂದ ನೀನೇ ಸುಂದರ ಅಂತ ಯಾರಿಗೆ ಹೇಳಬಹುದು? 6 ಫೋಟೋಗಳು

Best-dressed celebs of the day: ಬಾಲಿವುಡ್‌ ನಟಿಯರು ನಿಯಮಿತವಾಗಿ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಪ್ರಕಾರವಾಗಿ, ಇಂದು ಚಂದದ ಉಡುಗೆ ತೊಟ್ಟ ಬಾಲಿವುಡ್‌ ನಟಿ ಯಾರೆಂದು ನೋಡೋಣ. 

ಇಂದಿನ ಅತ್ಯುತ್ತಮ ಉಡುಪು ಧರಿಸಿದ ಸೆಲೆಬ್ರಿಟಿಗಳ ಫೋಟೋಗಳನ್ನು ನೋಡೋಣ. ಇದು ನಿಮ್ಮ ಫ್ಯಾಷನ್‌ ಅಭಿರುಚಿಗೆ ಸ್ಪೂರ್ತಿ ನೀಡಬಲ್ಲದು. ಕೃತಿ ಸನೋನ್‌, ನೀತಾ ಅಂಬಾನಿ, ಭೂಮಿ ಫಡ್ನೇಕರ್‌, ಮಲೈಕಾ ಅರೋರಾ ಮುಂತಾದವರ ಫೋಟೋಗಳು ಇಲ್ಲಿವೆ. ಕಣ್ತುಂಬಿಕೊಳ್ಳಿ.  
icon

(1 / 6)

ಇಂದಿನ ಅತ್ಯುತ್ತಮ ಉಡುಪು ಧರಿಸಿದ ಸೆಲೆಬ್ರಿಟಿಗಳ ಫೋಟೋಗಳನ್ನು ನೋಡೋಣ. ಇದು ನಿಮ್ಮ ಫ್ಯಾಷನ್‌ ಅಭಿರುಚಿಗೆ ಸ್ಪೂರ್ತಿ ನೀಡಬಲ್ಲದು. ಕೃತಿ ಸನೋನ್‌, ನೀತಾ ಅಂಬಾನಿ, ಭೂಮಿ ಫಡ್ನೇಕರ್‌, ಮಲೈಕಾ ಅರೋರಾ ಮುಂತಾದವರ ಫೋಟೋಗಳು ಇಲ್ಲಿವೆ. ಕಣ್ತುಂಬಿಕೊಳ್ಳಿ.  (Instagram)

ಕೃತಿ ಸನೋನ್ ಅವರು ಪೀಕ್ ಬಾಸ್-ಲೇಡಿ ಗ್ಲಾಮ್ ಹೊರಸೂಸುವಂತಹ ಉಡುಗೆ ತೊಟ್ಟಿದ್ದಾರೆ. ನಯವಾದ ಪ್ಯಾಂಟ್‌ ಸೂಟ್‌, ದೊಡ್ಡದಾದ ಶರ್ಟ್‌, ಟೈ ಮತ್ತು ಡೆನಿಮ್ ಜಾಕೆಟ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. 
icon

(2 / 6)

ಕೃತಿ ಸನೋನ್ ಅವರು ಪೀಕ್ ಬಾಸ್-ಲೇಡಿ ಗ್ಲಾಮ್ ಹೊರಸೂಸುವಂತಹ ಉಡುಗೆ ತೊಟ್ಟಿದ್ದಾರೆ. ನಯವಾದ ಪ್ಯಾಂಟ್‌ ಸೂಟ್‌, ದೊಡ್ಡದಾದ ಶರ್ಟ್‌, ಟೈ ಮತ್ತು ಡೆನಿಮ್ ಜಾಕೆಟ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. (Instagram/@kritisanon)

ಅದಿತಿ ರಾವ್ ಹೈದರಿ ವರ್ಣರಂಜಿತ ಹೂವಿನ ಪ್ರಿಂಟ್ ಹೊಂದಿರುವ ಆಫ್-ವೈಟ್ ಸ್ಯಾಟಿನ್ ಶರ್ಟ್ ಧರಿಸಿದ್ದರು.  ಉದ್ದನೆಯ ಸ್ಕರ್ಟ್ ಮತ್ತು ದೊಡ್ಡದಾದ ಬೆಲ್ಟ್  ಜತೆಗೆ ತನ್ನ ಸೌಂದರ್ಯ ಪ್ರದರ್ಶಿಸಿದ್ದಾರೆ. 
icon

(3 / 6)

ಅದಿತಿ ರಾವ್ ಹೈದರಿ ವರ್ಣರಂಜಿತ ಹೂವಿನ ಪ್ರಿಂಟ್ ಹೊಂದಿರುವ ಆಫ್-ವೈಟ್ ಸ್ಯಾಟಿನ್ ಶರ್ಟ್ ಧರಿಸಿದ್ದರು.  ಉದ್ದನೆಯ ಸ್ಕರ್ಟ್ ಮತ್ತು ದೊಡ್ಡದಾದ ಬೆಲ್ಟ್  ಜತೆಗೆ ತನ್ನ ಸೌಂದರ್ಯ ಪ್ರದರ್ಶಿಸಿದ್ದಾರೆ. ( Instagram/@varindertchawla)

ಭೂಮಿ ಪೆಡ್ನೇಕರ್ ಚಿನ್ನದಂತೆ ಫಳಫಳ ಹೊಳೆಯುತ್ತಿದ್ದರು. ಚಿನ್ನದ ಆಭರಣಗಳ ಜತೆ ಗ್ಲಾಮರ್‌ ದೇವತೆಯಂತೆ ಕಾಣಿಸುತ್ತಿದ್ದರು. ಚಂಕಿ ಕಿವಿಯೋಲೆಗಳು, ಹಾಥ್ಫುಲ್ ಮತ್ತು ಚೋಕರ್ ಹಾರವನ್ನು ಧರಿಸಿದ್ದರು. 
icon

(4 / 6)

ಭೂಮಿ ಪೆಡ್ನೇಕರ್ ಚಿನ್ನದಂತೆ ಫಳಫಳ ಹೊಳೆಯುತ್ತಿದ್ದರು. ಚಿನ್ನದ ಆಭರಣಗಳ ಜತೆ ಗ್ಲಾಮರ್‌ ದೇವತೆಯಂತೆ ಕಾಣಿಸುತ್ತಿದ್ದರು. ಚಂಕಿ ಕಿವಿಯೋಲೆಗಳು, ಹಾಥ್ಫುಲ್ ಮತ್ತು ಚೋಕರ್ ಹಾರವನ್ನು ಧರಿಸಿದ್ದರು. (Instagram/@bhumipednekar)

ಮಲೈಕಾ ಅರೋರಾ  ಕ್ಯಾಶುಯಲ್ ಬಿಳಿ ಕೋ-ಆರ್ಡ್ ಸೆಟ್ ಧರಿಸಿದ್ದರು. ಬಿಳಿ ಸಡಿಲ ಕ್ರಾಪ್ ಟ್ರೋಪ್, ಶಾರ್ಟ್ಸ್ ಮತ್ತು ಸುಂದರವಾದ ಹಿಮ್ಮಡಿ ಅವರ ಉಡುಗೆಗೆ ಸಾಥ್‌ ನೀಡಿದೆ. ಬೀಜ್ ಬಣ್ಣದ  ಬ್ಯಾಗ್‌ ಜತೆಗೆ ಫೋಟೋಶೂಟ್‌ನಲ್ಲಿ ಪೋಸ್‌ ನೀಡಿದ್ದಾರೆ. 
icon

(5 / 6)

ಮಲೈಕಾ ಅರೋರಾ  ಕ್ಯಾಶುಯಲ್ ಬಿಳಿ ಕೋ-ಆರ್ಡ್ ಸೆಟ್ ಧರಿಸಿದ್ದರು. ಬಿಳಿ ಸಡಿಲ ಕ್ರಾಪ್ ಟ್ರೋಪ್, ಶಾರ್ಟ್ಸ್ ಮತ್ತು ಸುಂದರವಾದ ಹಿಮ್ಮಡಿ ಅವರ ಉಡುಗೆಗೆ ಸಾಥ್‌ ನೀಡಿದೆ. ಬೀಜ್ ಬಣ್ಣದ  ಬ್ಯಾಗ್‌ ಜತೆಗೆ ಫೋಟೋಶೂಟ್‌ನಲ್ಲಿ ಪೋಸ್‌ ನೀಡಿದ್ದಾರೆ. (Instagram/@malaikaaroraofficial)

ನೀತಾ ಅಂಬಾನಿ ಚಿನ್ನದ ಕಸೂತಿ ಇರುವ ನೀಲಿ ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ಕೂದಲನ್ನು ಗುಲಾಬಿಯೊಂದಿಗೆ ಅಚ್ಚುಕಟ್ಟಾದ ಬನ್ ವಿನ್ಯಾಸದಲ್ಲಿ ಕಟ್ಟಲಾಗಿತ್ತು. ವಜ್ರದ ಕಿವಿ ಸ್ಟಡ್‌ಗಳು, ಉಂಗುರಗಳು ಮತ್ತು ಬಳೆಗಳನ್ನು  ಧರಿಸಿದ್ದರು.
icon

(6 / 6)

ನೀತಾ ಅಂಬಾನಿ ಚಿನ್ನದ ಕಸೂತಿ ಇರುವ ನೀಲಿ ಸೀರೆಯಲ್ಲಿ ಅದ್ಭುತವಾಗಿ ಕಾಣುತ್ತಿದ್ದರು. ಕೂದಲನ್ನು ಗುಲಾಬಿಯೊಂದಿಗೆ ಅಚ್ಚುಕಟ್ಟಾದ ಬನ್ ವಿನ್ಯಾಸದಲ್ಲಿ ಕಟ್ಟಲಾಗಿತ್ತು. ವಜ್ರದ ಕಿವಿ ಸ್ಟಡ್‌ಗಳು, ಉಂಗುರಗಳು ಮತ್ತು ಬಳೆಗಳನ್ನು  ಧರಿಸಿದ್ದರು.(Instagram/@sunita_shekhawat_jaipur)


ಇತರ ಗ್ಯಾಲರಿಗಳು