ಕಡುಗೆಂಪು ಉಡುಗೆಯಲ್ಲಿ ಕೆಂದಾವರೆ ಹೂವಂತೆ ಕಂಗೊಳಿಸಿದ ತಮನ್ನಾ ಭಾಟಿಯಾ; ವಿಜಯ್ ವರ್ಮ ನೀನೇ ಲಕ್ಕಿ ಎಂದ ನೆಟ್ಟಿಗರು PHOTOS
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಕೆಂಪು ಬಣ್ಣದ ಕಾರ್ಸೆಟ್ ಸೀರೆಯಲ್ಲಿ ಸಾಂಪ್ರದಾಯಿಕ ಸೊಬಗಿನಲ್ಲಿ ಮಿಂಚಿದ್ದಾರೆ. ನಟಿಯ ಈ ಲುಕ್ಗೆ ಅವರ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ. ಈ ವಿಶೇಷ ವಿನ್ಯಾಸದ ಉಡುಗೆಯ ಬೆಲೆಯೂ ಅಷ್ಟೇ ತುಟ್ಟಿ.
(1 / 7)
ತಮನ್ನಾ ಭಾಟಿಯಾ ತಮ್ಮ ಇತ್ತೀಚಿನ ಫೋಟೋಶೂಟ್ನಲ್ಲಿ ಗ್ಲಾಮರ್ ಹೊರಸೂಸಿದ್ದಾರೆ. ಕಡುಗೆಂಪು ವರ್ಣದ ಸೀರೆಯಲ್ಲಿ ಸ್ಟನ್ನಿಂಗ್ ಲುಕ್ನಲ್ಲಿ ಎದುರಾಗಿದ್ದಾರೆ. (Instagram/@tamannaahspeaks)
(2 / 7)
ಸೋಷಿಯಲ್ ಮೀಡಿಯಾದಲ್ಲಿ ವಿಶೇಷ ವಿನ್ಯಾಸದ ಫೋಟೋಗಳ ಗೊಂಚಲನ್ನು ಶೇರ್ ಮಾಡಿದ್ದಾರೆ ತಮನ್ನಾ. (Instagram/@tamannaahspeaks)
(3 / 7)
ಸ್ತ್ರೀ 2 ಚಿತ್ರದ ಐಟಂ ಸಾಂಗ್ನಲ್ಲಿ ಮೈ ಚಳಿ ಬಿಟ್ಟು ಡಾನ್ಸ್ ಮಾಡಿದ್ದಾರೆ ತಮನ್ನಾ. ಇದೀಗ ಅದೇ ಸಿನಿಮಾ ಪ್ರಚಾರ ಕೆಲಸದಲ್ಲಿಯೂ ಅವರು ಬಿಜಿಯಾಗಿದ್ದಾರೆ. (Instagram/@tamannaahspeaks)
(4 / 7)
ಈ ಕಾಸ್ಟೂಮ್ ನೋಡಲು ಎಷ್ಟು ಆಕರ್ಷಕವಾಗಿದೆಯೋ, ಇದರ ಬೆಲೆಯೂ ಅಷ್ಟೇ ದುಬಾರಿ. ಈ ಉಡುಗೆಯ ಬೆಲೆ ಬರೋಬ್ಬರಿ 79,500 ಮತ್ತು ಅವರ ಕಾರ್ಸೆಟ್ ಬ್ಲೌಸ್ ಬೆಲೆ 46 ಸಾವಿರ. ಒಟ್ಟಾರೆಯಾಗಿ 1 ಲಕ್ಷ 26 ಸಾವಿರ, (Instagram/@tamannaahspeaks)
(5 / 7)
ಫ್ರೀ ಹೇರ್, ಅದರಕೆ ಕಡುಗೆಂಪು ಲಿಪ್ಸ್ಟಿಕ್ ಲೇಪನ, ಬೆರಳಿಗೆ ಹಸಿರು ಬಣ್ಣದ ಹರಳಿನುಂಗುರ ಧರಿಸಿ ಆಕರ್ಷಕವಾಗಿ ಪೋಸ್ ನೀಡಿದ್ದಾರೆ. (Instagram/@tamannaahspeaks)
(6 / 7)
ನಟಿಯ ಈ ಸ್ಟನ್ನಿಂಗ್ ಫೋಟೋಗಳಿಗೆ ತಮನ್ನಾ ಭಾಟಿಯಾ ಫ್ಯಾನ್ಸ್ ಫಿದಾ ಆಗಿದ್ದಾರೆ. ಬಗೆಬಗೆ ಕಾಮೆಂಟ್ ಮೂಲಕ ಕಾಂಪ್ಲಿಮೆಂಟ್ ನೀಡುತ್ತಿದ್ದಾರೆ. (Instagram/@tamannaahspeaks)
ಇತರ ಗ್ಯಾಲರಿಗಳು