ನೇರಳೆ ಬಣ್ಣದ ಗೌನ್‌ನಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ; ಹೊಸ ಫೋಟೋಶೂಟ್‌ನಲ್ಲಿ ತಮನ್ನಾ ಭಾಟಿಯಾ ಕಂಡಿದ್ದು ಹೀಗೆ PHOTOS-bollywood news milky beauty tamannaah bhatia looks dreamy in dazzling purple attire check photos mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ನೇರಳೆ ಬಣ್ಣದ ಗೌನ್‌ನಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ; ಹೊಸ ಫೋಟೋಶೂಟ್‌ನಲ್ಲಿ ತಮನ್ನಾ ಭಾಟಿಯಾ ಕಂಡಿದ್ದು ಹೀಗೆ Photos

ನೇರಳೆ ಬಣ್ಣದ ಗೌನ್‌ನಲ್ಲಿ ಮಿಂಚಿದ ಮಿಲ್ಕಿ ಬ್ಯೂಟಿ; ಹೊಸ ಫೋಟೋಶೂಟ್‌ನಲ್ಲಿ ತಮನ್ನಾ ಭಾಟಿಯಾ ಕಂಡಿದ್ದು ಹೀಗೆ PHOTOS

Milky Beauty Tamannaah Bhatia Looks: ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರು. ಇದೀಗ ಇದೇ ಗ್ಯಾಪ್‌ನಲ್ಲಿ ಹೊಸ ಫೋಟೋ ಜತೆಗೆ ಅವರ ಆಗಮನವಾಗಿದೆ. ಪರ್ಪಲ್‌ ಬಣ್ಣದ ಗೌನ್ ಧರಿಸಿ ಮಿನುಗಿದ್ದಾರೆ ಮಿಲ್ಕಿ. ಇಲ್ಲಿವೆ ನೋಡಿ ಆ ಫೋಟೋಗಳ ಝಲಕ್. 

ಸೋಷಿಯಲ್‌ ಮೀಡಿಯಾದಲ್ಲಿ ಗ್ಲಾಮರ್‌ ಹೊರಸೂಸಿದ್ದಾರೆ ಬಹುಭಾಷಾ ನಟಿ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ. 
icon

(1 / 6)

ಸೋಷಿಯಲ್‌ ಮೀಡಿಯಾದಲ್ಲಿ ಗ್ಲಾಮರ್‌ ಹೊರಸೂಸಿದ್ದಾರೆ ಬಹುಭಾಷಾ ನಟಿ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ. (Instagram/@tamannaahspeaks)

ಹೂಗಳ ಚಿತ್ತಾರವಿರುವ ಪರ್ಪಲ್‌ ಬಣ್ಣದ ಗೌನ್‌ ಧರಿಸಿ ಸ್ಟನ್ನಿಂಗ್‌ ಪೋಸ್‌ ನೀಡಿದ್ದಾರೆ.
icon

(2 / 6)

ಹೂಗಳ ಚಿತ್ತಾರವಿರುವ ಪರ್ಪಲ್‌ ಬಣ್ಣದ ಗೌನ್‌ ಧರಿಸಿ ಸ್ಟನ್ನಿಂಗ್‌ ಪೋಸ್‌ ನೀಡಿದ್ದಾರೆ.(Instagram/@tamannaahspeaks)

ಜನಪ್ರಿಯ ಫ್ಯಾಷನ್ ಡಿಸೈನರ್ ರಾಹುಲ್ ಮಿಶ್ರಾ ಈ ಗೌನ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಮೇಲ್ಭಾಗದಲ್ಲಿ ಗಾಢ ನೇರಳೆ ಮತ್ತು ಕೆಳಭಾಗದಲ್ಲಿ ಬಹುವರ್ಣ ಪ್ರಿಂಟ್ ಹೊಂದಿರುವ ಈ ಗೌನ್ ಅಷ್ಟೇ ಆಕರ್ಷಕವಾಗಿದೆ. 
icon

(3 / 6)

ಜನಪ್ರಿಯ ಫ್ಯಾಷನ್ ಡಿಸೈನರ್ ರಾಹುಲ್ ಮಿಶ್ರಾ ಈ ಗೌನ್ ಅನ್ನು ವಿನ್ಯಾಸಗೊಳಿಸಿದ್ದಾರೆ. ಮೇಲ್ಭಾಗದಲ್ಲಿ ಗಾಢ ನೇರಳೆ ಮತ್ತು ಕೆಳಭಾಗದಲ್ಲಿ ಬಹುವರ್ಣ ಪ್ರಿಂಟ್ ಹೊಂದಿರುವ ಈ ಗೌನ್ ಅಷ್ಟೇ ಆಕರ್ಷಕವಾಗಿದೆ. (Instagram/@tamannaahspeaks)

ಓಪನ್‌ ಹೇರ್‌, ಸಿಂಪಲ್‌ ಮೇಕಪ್‌ ಜತೆಗೆ ಕೊರಳಿಗೆ ಆಭರಣ ಧರಿಸದೆ, ಕೈಯಲ್ಲೊಂದು ಬಂಗಾರದ ಬ್ರೇಸ್ ಲೆಟ್ ಧರಿಸಿ ಪೋಸ್‌ ನೀಡಿದ್ದಾರೆ. 
icon

(4 / 6)

ಓಪನ್‌ ಹೇರ್‌, ಸಿಂಪಲ್‌ ಮೇಕಪ್‌ ಜತೆಗೆ ಕೊರಳಿಗೆ ಆಭರಣ ಧರಿಸದೆ, ಕೈಯಲ್ಲೊಂದು ಬಂಗಾರದ ಬ್ರೇಸ್ ಲೆಟ್ ಧರಿಸಿ ಪೋಸ್‌ ನೀಡಿದ್ದಾರೆ. (Instagram/@tamannaahspeaks)

ಸಿನಿಮಾ ವಿಚಾರಕ್ಕೆ ಬಂದರೆ, ನಟಿ ತಮನ್ನಾ ಇತ್ತೀಚೆಗೆ ಬಾಲಿವುಡ್‌ನ ಸ್ತ್ರೀ 2 ಚಿತ್ರದ ಐಟಂ ಹಾಡಿನಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದಿದ್ದರು.
icon

(5 / 6)

ಸಿನಿಮಾ ವಿಚಾರಕ್ಕೆ ಬಂದರೆ, ನಟಿ ತಮನ್ನಾ ಇತ್ತೀಚೆಗೆ ಬಾಲಿವುಡ್‌ನ ಸ್ತ್ರೀ 2 ಚಿತ್ರದ ಐಟಂ ಹಾಡಿನಲ್ಲಿ ಹೆಜ್ಜೆ ಹಾಕಿ ಗಮನ ಸೆಳೆದಿದ್ದರು.(Instagram/@tamannaahspeaks)

ಕನ್ನಡ ನಟ ವಸಿಷ್ಠ ಸಿಂಹ ಜತೆಗೆ ತೆಲುಗಿನ ಒಡೆಲ್ಲ 2 ಚಿತ್ರದಲ್ಲಿ ತಮನ್ನಾ ನಟಿಸುತ್ತಿದ್ದಾರೆ. 
icon

(6 / 6)

ಕನ್ನಡ ನಟ ವಸಿಷ್ಠ ಸಿಂಹ ಜತೆಗೆ ತೆಲುಗಿನ ಒಡೆಲ್ಲ 2 ಚಿತ್ರದಲ್ಲಿ ತಮನ್ನಾ ನಟಿಸುತ್ತಿದ್ದಾರೆ. (Instagram/@tamannaahspeaks)


ಇತರ ಗ್ಯಾಲರಿಗಳು