Mouni Roy: ಮೌನಿ ರಾಯ್ ಅವರ ಮುದ್ದಾದ ಫೋಟೋಗಳನ್ನು ನೋಡಿದ್ರೆ ಮೌನವಾಗಿರೋದು ಹೇಗೆ ಹೇಳಿ, ಇಲ್ಲಿದೆ ಚಿತ್ರಪಟ
- Mouni Roy: ಬಾಲಿವುಡ್ ಮತ್ತು ಕಿರುತೆರೆ ನಟಿ ಮೌನಿ ರಾಯ್ ಸಿನಿಮಾಗಳನ್ನು ನೀವು ನೋಡಿರಬಹುದು. ಪಶ್ಚಿಮ ಬಂಗಾಳ ಮೂಲದ ಈ ಪ್ರತಿಭಾನ್ವಿತ ನಟಿ ಇತ್ತೀಚೆಗೆ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಅವರ ಇತ್ತೀಚಿನ ಚಿತ್ರಪಟ ಇಲ್ಲಿದೆ ನೋಡಿ.
- Mouni Roy: ಬಾಲಿವುಡ್ ಮತ್ತು ಕಿರುತೆರೆ ನಟಿ ಮೌನಿ ರಾಯ್ ಸಿನಿಮಾಗಳನ್ನು ನೀವು ನೋಡಿರಬಹುದು. ಪಶ್ಚಿಮ ಬಂಗಾಳ ಮೂಲದ ಈ ಪ್ರತಿಭಾನ್ವಿತ ನಟಿ ಇತ್ತೀಚೆಗೆ ಫೋಟೋಶೂಟ್ ಮಾಡಿಕೊಂಡಿದ್ದಾರೆ. ಅವರ ಇತ್ತೀಚಿನ ಚಿತ್ರಪಟ ಇಲ್ಲಿದೆ ನೋಡಿ.
(1 / 7)
ಮೌನಿ ರಾಯ್ ಅವರಿಗೆ ಫ್ಯಾಷನ್ ಅಂದ್ರೆ ಅಚ್ಚುಮೆಚ್ಚು. ಇನ್‌ಸ್ಟಾಗ್ರಾಂನಲ್ಲಿ ಇತ್ತೀಚೆಗೆ ಹಂಚಿಕೊಂಡ ಈ ಫೋಟೋಗಳನ್ನು ನೋಡಿದಾಗ ಇವರ ಫ್ಯಾಷನ್ ಕಾಳಜಿ ಅರಿವಾದತೀತು. ಸಾಮಾನ್ಯ ಲುಕ್‌ನಿಂದ ವೈವಿದ್ಯಮಯವಾದ ಲುಕ್‌ವರೆಗೆ ಎಲ್ಲಾ ಬಗೆಯ ನೋಟವನ್ನು ಮೌನಿ ನೀಡಬಲ್ಲರು.
(Instagram/@imouniroy)(2 / 7)
ಈ ಲುಕ್ ಹೇಗಿದೆ ನೋಡಿ. ಒಂದೇ ಬಣ್ಣದ ಚೆಕ್ಸ್ ಸ್ಲಿಪ್ ಟಾಪ್ ಮತ್ತು ಅದಕ್ಕೆ ಹೊಂದಿಕೆಯಾಗುವಂತಹ ಶಾರ್ಟ್ ಸ್ಕರ್ಟ್‌ನಲ್ಲಿ ತುಂಬಾ ಮುದ್ದಾಗಿ ಕಾಣಿಸುತ್ತಿದ್ದಾರೆ.
(Instagram/@imouniroy)(3 / 7)
ಮೌನಿ ಕಪ್ಪು ಬಣ್ಣದ ಸ್ಟಿಲೆಟ್ಟೊಸ್ ಚಿನ್ನದ ಅಲಂಕಾರಗಳೊಂದಿಗೆ ವಾರೆ ನೋಟ ಬೀರಿದ್ದು ಎಲ್ಲರನ್ನೂ ಸೆಳೆದಿದೆ.
(Instagram/@imouniroy)(4 / 7)
ಈ ಫೋಟೋಗಳಿಗೆ ಸೋಷಿಯಲ್ ಮೀಡಿಯಾದಲ್ಲಿ "ಡ್ಯಾಶ್, ಡಿನ್ನರ್, ಡ್ಯಾನ್ಸ್.. ಹಳೆ ಸ್ಕೂಲ್" ಎಂದು ಮೌನಿ ಶೀರ್ಷಿಕೆ ನೀಡಿದ್ದಾರೆ. ಸ್ಮೋಕಿ ಐಶ್ಯಾಡೋ, ಕಪ್ಪು ಐಲೈನರ್, ಕಪ್ಪು ಕೋಲ್, ಮಸ್ಕರಾ-ಹೊತ್ತ ರೆಪ್ಪೆಗೂದಲುಗಳು, ಎಳೆದ ಹುಬ್ಬುಗಳು, ನವಿರಾದ ಕೆನ್ನೆಗಳು ಹರೆಯದ ಮನಸ್ಸುಗಳಲ್ಲಿ ಹೊಸ ಕನಸು ಬಿತ್ತಬಹುದು.
(Instagram/@imouniroy)(5 / 7)
ಪಶ್ಚಿಮ ಬಂಗಾಳ ಮೂಲದ ಈ ಪ್ರತಿಭಾನ್ವಿತ ನಟಿ ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲೂ ಜನಪ್ರಿಯತೆ ಪಡೆದಿದ್ದಾರೆ.
(Instagram/@imouniroy)(6 / 7)
ಒಟ್ಟಾರೆ ದಿನದಿಂದ ದಿನಕ್ಕೆ ಇವರ ಫ್ಯಾಶನ್ ಡೈರಿಗಳು ಉತ್ತಮಗೊಳ್ಳುತ್ತಿವೆ. ಇತ್ತೀಚೆಗೆ ಇವರು ಬೇಸಿಗೆ ಉಡುಗೆಯ ಫೋಟೋಗಳನ್ನು ಹಂಚಿಕೊಂಡಿದ್ದರು.
(Instagram/@imouniroy)ಇತರ ಗ್ಯಾಲರಿಗಳು