ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸೋನಾಕ್ಷಿ ಸಿನ್ಹಾ -ಜಹೀರ್‌ ಇಕ್ಬಾಲ್‌ಗೂ ಮುನ್ನ ಅಂತರ್ಜಾತಿ ಮದುವೆಯಾದ ಬಾಲಿವುಡ್‌ನ ತಾರೆಯರು ಇವರೇ ನೋಡಿ Photos

ಸೋನಾಕ್ಷಿ ಸಿನ್ಹಾ -ಜಹೀರ್‌ ಇಕ್ಬಾಲ್‌ಗೂ ಮುನ್ನ ಅಂತರ್ಜಾತಿ ಮದುವೆಯಾದ ಬಾಲಿವುಡ್‌ನ ತಾರೆಯರು ಇವರೇ ನೋಡಿ PHOTOS

  • ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಇಂದು (ಜೂ 23) ಸರಳವಾಗಿ ರಿಜಿಸ್ಟರ್‌ ಮದುವೆಯಾಗಲಿದ್ದಾರೆ. ಸೋನಾಕ್ಷಿ ಹಿಂದೂ ಕುಟುಂಬದಿಂದ ಬಂದಿದ್ದರೆ, ಜಹೀರ್ ಮುಸ್ಲಿಂ ಕುಟುಂಬದಕ್ಕೆ ಸೇರಿದವರು. ಆದರೆ ಬಾಲಿವುಡ್‌ನಲ್ಲಿ ಅಂತರ್ಜಾತಿ ವಿವಾಹ ಮಾಡಿಕೊಳ್ಳುತ್ತಿರುವ ಜೋಡಿ ಇದೇ ಮೊದಲಲ್ಲ. ಈ ಹಿಂದೆಯೂ ಬೇರೆ ಬೇರೆ ಧರ್ಮದವರು ಮದುವೆಯಾಗಿದ್ದಾರೆ.

ಬಾಲಿವುಡ್‌ನಲ್ಲಿ ಅಂತರ್ಜಾತಿ ವಿವಾಹವಾದ ಜೋಡಿಗಳು ಇವರೇ ನೋಡಿ.
icon

(1 / 8)

ಬಾಲಿವುಡ್‌ನಲ್ಲಿ ಅಂತರ್ಜಾತಿ ವಿವಾಹವಾದ ಜೋಡಿಗಳು ಇವರೇ ನೋಡಿ.

ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಅವರು ಸಮಾಜವಾದಿ ಪಕ್ಷದ ನಾಯಕ ಮತ್ತು ಸಾಮಾಜಿಕ ಕಾರ್ಯಕರ್ತ ಫಹಾದ್ ಅಹ್ಮದ್ ಅವರನ್ನು ವಿವಾಹವಾಗಿದ್ದಾರೆ. ಇವರಿಬ್ಬರೂ 16 ಫೆಬ್ರವರಿ 2023 ರಂದು ಮದುವೆಯಾಗುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು.
icon

(2 / 8)

ಕರೀನಾ ಕಪೂರ್ ಮತ್ತು ಸೈಫ್‌ ಅಲಿಖಾನ್‌ 2012ರಲ್ಲಿ ಕೋರ್ಟ್‌ನಲ್ಲಿ ಸರಳವಾಗಿ ರಿಜಿಸ್ಟರ್‌ ಮದುವೆಯಾದರು. ಕರೀನಾಗೂ ಮೊದಲು, ಸೈಫ್ ಅಮೃತಾ ಸಿಂಗ್ ಅವರನ್ನು ವಿವಾಹವಾಗಿದ್ದರು. 
icon

(3 / 8)

1991ರ ಅಕ್ಟೋಬರ್ 25ರಂದು ಗೌರಿ ಜತೆಗೆ ಶಾರುಖ್‌ ಖಾನ್‌ ಮದುವೆ ನಡೆಯಿತು. ಗೌರಿ ಅವರ ಮನೆ ಕಡೆಯಿಂದ ಹಿಂದೂ ಸಂಪ್ರದಾಯದಂತೆ ಅದ್ಧೂರಿ ವಿವಾಹ ಕಾರ್ಯ ನೆರವೇರಿಸಲಾಗಿತ್ತು. 
icon

(4 / 8)

ಶೀರ್ಷಿಕೆ: ಆಯೇಶಾ ಟಾಕಿಯಾ ಫರ್ಹಾನ್ ಅಜ್ಮಿಯನ್ನು 2009ರ ಮಾರ್ಚ್ 1ರಂದು ವಿವಾಹವಾದರು. ಇದಕ್ಕಾಗಿ ಆಯೇಷಾ ಇಸ್ಲಾಂ ಧರ್ಮವನ್ನು ಸ್ವೀಕರಿಸಿ ತನ್ನ ಹೆಸರಿಗೆ ಅಜ್ಮಿಯನ್ನು ಸೇರಿಸಿದಳು. ಮದುವೆಯ ಸಮಯದಲ್ಲಿ ಆಕೆಗೆ ಕೇವಲ 23 ವರ್ಷ.
icon

(5 / 8)

ಸೈಫ್ ಅಲಿ ಖಾನ್ ಅವರ ಸಹೋದರಿ ಸೋಹಾ ಅಲಿ ಖಾನ್ ಕಾಶ್ಮೀರಿ ಪಂಡಿತ್ ಕುನಾಲ್ ಖೇಮು ಅವರನ್ನು ವಿವಾಹವಾಗಿದ್ದಾರೆ. 2015ರಲ್ಲಿ ಇಬ್ಬರೂ ಸರಳವಾಗಿ ಮದುವೆಯಾಗಿದ್ದರು. ಇಬ್ಬರಿಗೂ ಇನಾಯಾ ನೌಮಿ ಖೇಮು ಎಂಬ ಮಗಳಿದ್ದಾಳೆ.
icon

(6 / 8)

ಫರಾ ಖಾನ್ 2004 ರಲ್ಲಿ ಶಿರಿಶ್ ಕುಂದರ್ ಅವರನ್ನು ವಿವಾಹವಾದರು. ಶಿರಿಶ್ ಹಿಂದೂ ಮಾತ್ರವಲ್ಲದೆ, ಫರಾ ಅವರಿಗಿಂತ ಚಿಕ್ಕವರು. ವಿಭಿನ್ನ ಧರ್ಮಗಳ ಹೊರತಾಗಿಯೂ, ಇಬ್ಬರೂ ಸಂತೋಷದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಶಿರೀಷ್ ಮತ್ತು ಫರಾ ಅವರಿಗೆ ಮೂವರು ಮಕ್ಕಳಿದ್ದಾರೆ.
icon

(7 / 8)

ಊರ್ಮಿಳಾ ಮಾತೋಂಡ್ಕರ್ ಅವರು ಮೊಹ್ಸಿನ್ ಅಖ್ತರ್ ಅವರನ್ನು 2016ರ ಮಾರ್ಚ್ 3ರಂದು ವಿವಾಹವಾದರು. ಇವರಿಬ್ಬರದ್ದು ಪ್ರೇಮ ವಿವಾಹ. ಮದುವೆಯ ನಂತರ ಊರ್ಮಿಳಾ ಇಸ್ಲಾಂಗೆ ಮತಾಂತರಗೊಂಡಿಲ್ಲ.
icon

(8 / 8)

ಇತರ ಗ್ಯಾಲರಿಗಳು