ಕನ್ನಡ ಸುದ್ದಿ  /  Photo Gallery  /  Bollywood News Orhan Awatramani Orry Orry Got Katrina Kaif And Many Celebs To Pose With Him At Ambani Birthday Party Pcp

ಇಶಾ ಅಂಬಾನಿ ಅವಳಿ ಮಕ್ಕಳ ಹುಟ್ಟುಹಬ್ಬದ ಪಾರ್ಟಿಯಲ್ಲಿ ಈ ಓರಿ ಅವತ್ರಮಣಿ ಮಾಡಿದ ಕೆಲಸವೇ ಬೇರೆ; ಸೆಲೆಬ್ರಿಟಿಗಳ ನೆಚ್ಚಿನ ಗೆಳೆಯನ ಫೋಟೋಶೂಟ್‌

  • Orhan Awatramani Photos: ಸೆಲೆಬ್ರಿಟಿಗಳ ನೆಚ್ಚಿನ ಗೆಳೆಯ ಎಂದೇ ಖ್ಯಾತಿ ಪಡೆದ ಓರಿ ಅವತ್ರಮಣಿ ಜನಪ್ರಿಯ ತಾರೆಯರ ಜತೆ ಫೋಟೋ ತೆಗೆಸಿಕೊಳ್ಳುವ ಮೂಲಕವೇ ಫೇಮಸ್‌. ಇಂತಹ ಒರಿ ಇಶಾ ಅಂಬಾನಿಯ ಅವಳಿ ಮಕ್ಕಳ ಬರ್ತ್‌ಡೇ ಪಾರ್ಟಿಯಲ್ಲೂ ಹಲವು ಸೆಲೆಬ್ರಿಟಿಗಳ ಜತೆ ಫೋಟೋ ತೆಗೆಸಿಕೊಂಡಿದ್ದಾರೆ.

ರಿಲಯೆನ್ಸ್‌ ಇಂಡಸ್ಟ್ರೀಸ್‌ನ ನೀತಾ ಮತ್ತು ಮುಕೇಶ್‌ ಅಂಬಾನಿಯವರು ಇತ್ತೀಚೆಗೆ ತಮ್ಮ ಮೊಮ್ಮಕ್ಕಳಾದ ಆದಿಯಾ ಮತ್ತು ಕೃಷ್ಣರ ಮೊದಲ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಮುಂಬೈನ ಜಿಯೋ ವರ್ಲ್‌ ಗಾರ್ಡನ್‌ನಲ್ಲಿ ನಡೆದ ಈ ಅವಳಿ ಮಕ್ಕಳ ಹುಟ್ಟುಹಬ್ಬದ ಕಾರ್ಯಕ್ರಮ ಅದ್ಧೂರಿಯಾಗಿಯೇ ನಡೆದಿದೆ. ಇಶಾ ಅಂಬಾನಿ ಮತ್ತು ಆನಂದ್‌ ಪಿರಾಮಲ್‌ ಅವರಿಗೆ ನವೆಂಬರ್‌ 19, 2022ರಂದು ಈ ಅವಳಿ ಮಕ್ಕಳು ಜನಿಸಿದ್ದರು. ಪ್ರಮುಖ ಸೆಲೆಬ್ರಿಟಿಗಳ ಗೆಳೆಯನೆಂದೇ ಖ್ಯಾತಿ ಪಡೆದ ಆರ್ಹಾನ್‌ ಅವಟ್ರಾಮಾನಿ (ಇವರು ಓರಿ ಎಂದೇ ಫೇಮಸ್‌) ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಹಲವು ಸೆಲೆಬ್ರಿಟಿಗಳ ಜತೆ ಇವರು ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. 
icon

(1 / 8)

ಕತ್ರಿನಾ ಕೈಫ್‌ ಜತೆ ಓರಿ ಫೋಟೋ: ನೀಲಿ ಪ್ರಿಂಟ್‌ಗಳಿರುವ ಅಂಗಿ ತೊಟ್ಟ ಓರಿ ಕತ್ರಿನಾ ಕೈಫ್‌ ಜತೆ ಫೋಟೋ ತೆಗೆಸಿಕೊಂಡಿದ್ದಾರೆ. 
icon

(2 / 8)

ಇಶಾ ಅಂಬಾನಿ ಅವಳಿಗಳ ಹುಟ್ಟುಹಬ್ಬ ಸಮಾರಂಭದಲ್ಲಿ ಕತ್ರಿನಾ ಕೈಫ್, ಕಿಯಾರಾ ಅಡ್ವಾಣಿ, ಕರಿಷ್ಮಾ ಕಪೂರ್ ಮತ್ತು ಅನನ್ಯಾ ಪಾಂಡೆ ಮಾತ್ರವಲ್ಲದೆ ಹಲವು ಸೆಲೆಬ್ರಿಟಿಗಳು ಹಾಜರಿದ್ದರು. ಅವರಲ್ಲಿ  ಒಬ್ಬರಾದ ಶನಯಾ ಕಪೂರ್‌ ಕೂಡ ಓರಿಯೊಂದಿಗೆ ಪೋಸ್‌ ನೀಡಿದರು.
icon

(3 / 8)

ಒರ್ಹಾನ್ ಅವತ್ರಮಣಿ ಅವರು ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಜೊತೆಯೂ ಫೋಟೋ ತೆಗೆದುಕೊಂಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.
icon

(4 / 8)

ಓರಿ  ರಾಶಾ ಥಂಡನಿ ಜತೆ ಪೋಸ್‌ ನೀಡಿದ್ದಾರೆ. ರಾಶಾ ಯಾರೆಂದು ಗೊತ್ತಾಗಿಲ್ವ. ಇವರು ರವೀನಾ ಟಂಡನ್‌ ಮಗಳು.  
icon

(5 / 8)

ಓರ್ಹಾನ್ ಅವತ್ರಮಣಿ ಅವರು ಇಶಾ ಅಂಬಾನಿ ಮತ್ತು ಅಂಬಾನಿ ಕುಟುಂಬದ ಇತರ ಸದಸ್ಯರೊಂದಿಗೆ ಪೋಸ್ ನೀಡಿದ ಗ್ರೂಪ್‌ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 
icon

(6 / 8)

ಶ್ಲೋಕ ಅಂಬಾನಿ ಜತೆ ಓರಿ. ಇವರು ಇಶಾ ಅತ್ತಿಗೆ. ಈ ಹುಟ್ಟುಹಬ್ಬದ ಪಾರ್ಟಿಯಲ್ಲಿ ಶ್ಲೋಕಾ ಅವರು ಕಪ್ಪು ಮತ್ತು ಬಿಳಿ ಬಣ್ಣದ ಉಡುಗೆಯಲ್ಲಿ ಸುಂದರವಾಗಿ ಕಾಣಿಸುತ್ತಿದ್ದರು. 
icon

(7 / 8)

ರಾಧಿಕಾ ಮರ್ಚೆಂಟ್‌ ಜತೆ ಓರಿ ಪೋಸ್‌ ನೀಡಿದರು. ನೀತಾ ಮತ್ತು ಮುಕೇಶ್‌ ಅಂಬಾನಿಯ ಪುತ್ರ ಅನಂತ್‌ ಅಂಬಾನಿಯನ್ನು ರಾಧಿಕಾ ಮರ್ಚೆಂಟ್‌ ವಿವಾಹವಾಗಲಿದ್ದಾರೆ.
icon

(8 / 8)

ಇತರ ಗ್ಯಾಲರಿಗಳು