Bollywood Actress: ಬಾಲಿವುಡ್‌ನ ಈ ಬೆಡಗಿಯರ ವಯಸ್ಸು 40 ದಾಟಿದರೂ ಡಿಮಾಂಡ್ ಮಾತ್ರ ಕಮ್ಮಿಯಾಗಿಲ್ಲ; ಲಿಸ್ಟ್‌ನಲ್ಲಿ ಯಾರೆಲ್ಲ ಇದ್ದಾರೆ?
- ವಯಸ್ಸು ಕೇವಲ ಒಂದು ಸಂಖ್ಯೆ. ಈ ಮಾತು ಏಕೆಂದರೆ ಬಾಲಿವುಡ್‌ನಲ್ಲಿ ಒಂದಷ್ಟು ನಟಿಯರ ವಯಸ್ಸು 40 ದಾಟಿದರೂ ಇಂದಿಗೂ ಬೇಡಿಕೆ ಕಳೆದುಕೊಂಡಿಲ್ಲ. ಯಾರೆಲ್ಲ ಲಿಸ್ಟ್‌ನಲ್ಲಿರಬಹುದು?
- ವಯಸ್ಸು ಕೇವಲ ಒಂದು ಸಂಖ್ಯೆ. ಈ ಮಾತು ಏಕೆಂದರೆ ಬಾಲಿವುಡ್‌ನಲ್ಲಿ ಒಂದಷ್ಟು ನಟಿಯರ ವಯಸ್ಸು 40 ದಾಟಿದರೂ ಇಂದಿಗೂ ಬೇಡಿಕೆ ಕಳೆದುಕೊಂಡಿಲ್ಲ. ಯಾರೆಲ್ಲ ಲಿಸ್ಟ್‌ನಲ್ಲಿರಬಹುದು?
(1 / 8)
ನಟಿ ಐಶ್ವರ್ಯಾ ರೈ ವಯಸ್ಸು 50. ಹಾಫ್ ಸೆಂಚೂರಿ ಬಾರಿಸಿದರೂ, ಚಿತ್ರೋದ್ಯಮದಲ್ಲಿ ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿದ್ದಾರೆ.
(2 / 8)
49 ವರ್ಷ ಪ್ರಾಯದ ಕಾಜೋಲ್ ದೇವಗನ್‌ಗೆ ಇಂದಿಗೂ ಬಾಲಿವುಡ್‌ನಲ್ಲಿ ಬೇಡಿಕೆ ಇದೆ. ನಾಯಕಿ ಪ್ರಧಾನ ಸಿನಿಮಾಗಳ ಮೂಲಕವೇ ಗಮನ ಸೆಳೆಯುತ್ತಿದ್ದಾರೆ ಈ ನಟಿ.
(4 / 8)
ಸ್ಟಾರ್ ಹೀರೋಗಳ ನೆಚ್ಚಿನ ನಟಿ ಕತ್ರಿನಾ ಕೈಫ್‌ಗೂ ಇದೀಗ 41 ವರ್ಷ ವಯಸ್ಸು. ಇಂದಿಗೂ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಈ ನಟಿ.
(5 / 8)
ಮಾಧುರಿ ದೀಕ್ಷಿತ್ 'ಧಕ್ ಧಕ್' ಎಂದು ಕುಣಿಸಿದವರು. ಈ ನಟಿಗೆ ಇದೀಗ 57 ವರ್ಷ ವಯಸ್ಸು. ಈಗಲೂ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಸಿನಿಮಾಗಳಲ್ಲಿಯೂ ಸಕ್ರಿಯರಾಗಿದ್ದಾರೆ.
(6 / 8)
ಹಾಲಿವುಡ್‌ನಲ್ಲಿಯೇ ಸೆಟಲ್ ಆಗಿರುವ ನಟಿ ಪ್ರಿಯಾಂಕಾ ಚೋಪ್ರಾಗೆ 42 ವರ್ಷ. ಇಂದಿಗೂ ಹಾಲಿವುಡ್ ಸಿನಿಮಾರಂಗದಲ್ಲಿ ಮಿಂಚುತ್ತಿದ್ದಾರೆ ಈ ನಟಿ.
ಇತರ ಗ್ಯಾಲರಿಗಳು