Rashmika Mandanna: ಒಂದಲ್ಲ ಎರಡಲ್ಲ ಆರು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಫುಲ್‌ ಬಿಜಿ; ಇದ್ರಲ್ಲಿ ಸೌತ್‌ ಸಿನಿಮಾಗಳೇ ಅಧಿಕ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rashmika Mandanna: ಒಂದಲ್ಲ ಎರಡಲ್ಲ ಆರು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಫುಲ್‌ ಬಿಜಿ; ಇದ್ರಲ್ಲಿ ಸೌತ್‌ ಸಿನಿಮಾಗಳೇ ಅಧಿಕ

Rashmika Mandanna: ಒಂದಲ್ಲ ಎರಡಲ್ಲ ಆರು ಸಿನಿಮಾಗಳಲ್ಲಿ ರಶ್ಮಿಕಾ ಮಂದಣ್ಣ ಫುಲ್‌ ಬಿಜಿ; ಇದ್ರಲ್ಲಿ ಸೌತ್‌ ಸಿನಿಮಾಗಳೇ ಅಧಿಕ

  • ಭಾರತೀಯ ಚಿತ್ರೋದ್ಯಮದಲ್ಲಿ ಸಖತ್‌ ಬಿಜಿಯೆಸ್ಟ್‌ ನಟಿಯಾಗಿ ಹೊರಹೊಮ್ಮುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಒಂದಾದ ನಂತರ ಒಂದು ಒಟ್ಟು ಸರಣಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಯಾವೆಲ್ಲ ಚಿತ್ರಗಳು ಅವರ ಬತ್ತಳಿಕೆಯಲ್ಲಿವೆ ಎಂಬುದನ್ನು ಇಲ್ಲಿ ನೋಡೋಣ.

ಭಾರತೀಯ ಚಿತ್ರೋದ್ಯಮದಲ್ಲಿ ಸಖತ್‌ ಬಿಜಿಯೆಸ್ಟ್‌ ನಟಿಯಾಗಿ ಹೊರಹೊಮ್ಮುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಒಂದಾದ ನಂತರ ಒಂದು ಒಟ್ಟು ಸರಣಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಯಾವೆಲ್ಲ ಚಿತ್ರಗಳ ಅವರ ಬತ್ತಳಿಕೆಯಲ್ಲಿವೆ ಎಂಬುದನ್ನು ಇಲ್ಲಿ ನೋಡೋಣ. 
icon

(1 / 7)

ಶೇಖರ್‌ ಕಮ್ಮುಲ ನಿರ್ದೇಶನದ ಕುಬೇರ ಚಿತ್ರದಲ್ಲಿನ ರಶ್ಮಿಕಾ  ಫಸ್ಟ್‌ ಲುಕ್‌ ಇತ್ತೀಚೆಗಷ್ಟೇ ಬಿಡುಗಡೆ ಆಗಿತ್ತು. ಧನುಷ್‌, ನಾಗಾರ್ಜುನ್‌ ಈ ಸಿನಿಮಾದಲ್ಲಿದ್ದಾರೆ. 
icon

(2 / 7)

ಅದೇ ರೀತಿ ಬಾಲಿವುಡ್‌ನಲ್ಲಿ ಲಕ್ಷ್ಮಣ್‌ ಉತೇಕರ್‌ ನಿರ್ದೇಶನದ ಚಾವಾ ಸಿನಿಮಾದಲ್ಲಿಯೂ ರಶ್ಮಿಕಾ ನಟಿಸಿದ್ದಾರೆ. ಐತಿಹಾಸಿಕ ಹಿನ್ನೆಲೆಯ ಸಿನಿಮಾ ಇದಾಗಿದೆ. 
icon

(3 / 7)

ಅದೇ ರೀತಿ ರೇನ್‌ಬೋ ಸಿನಿಮಾದಲ್ಲಿಯೂ ರಶ್ಮಿಕಾ ನಟಿಸಿದ್ದಾರೆ. ಶಾಂತರುಬನ್‌ ನಿರ್ದೇಶನದ  ಈ ಸಿನಿಮಾದಲ್ಲಿ ರಶ್ಮಿಕಾ ಜತೆ ದೇವ್‌ ಮೋಹನ್‌ ಜತೆಯಾಗಿದ್ದಾರೆ. 
icon

(4 / 7)

ದಿ ಗರ್ಲ್‌ಫ್ರೆಂಡ್‌ ಸಿನಿಮಾ ಸಹ ಈ ಹಿಂದೆಯೇ ಘೋಷಣೆ ಆಗಿದ್ದು, ಈಗಾಗಲೇ ಶೂಟಿಂಗ್‌ ಮುಕ್ತಾಯವಾಗಿದೆ. ರಾಹುಲ್‌ ರವೀಂದ್ರನ್‌ ಈ ಸಿನಿಮಾ ನಿರ್ದೇಶಿಸುತ್ತಿದ್ದಾರೆ. 
icon

(5 / 7)

ಅಲ್ಲು ಅರ್ಜುನ್‌ ಜತೆಗೆ ಪುಷ್ಪ 2 ಚಿತ್ರದಲ್ಲಿ ಶ್ರೀವಲ್ಲಿ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದು, ಡಿಸೆಂಬರ್‌ನಲ್ಲಿ ಈ ಚಿತ್ರ ತೆರೆಗೆ ಬರಲಿದೆ. 
icon

(6 / 7)

ಅದೇ ರೀತಿ ಸಲ್ಮಾನ್‌ ಖಾನ್‌ ಜತೆಗೆ ಬಾಲಿವುಡ್‌ನಲ್ಲಿ ಸಿಕಂದರ್‌ ಚಿತ್ರದಲ್ಲಿಯೂ ರಶ್ಮಿಕಾ ನಾಯಕಿ. ಈ ಚಿತ್ರದ ಶೂಟಿಂಗ್‌ನಲ್ಲಿಯೂ ಅವರು ಭಾಗವಹಿಸಿದ್ದಾರೆ. 
icon

(7 / 7)

ಇತರ ಗ್ಯಾಲರಿಗಳು