Sakshi Chopra: ರಾಮಾಯಣ ಧಾರಾವಾಹಿ ನಿರ್ದೇಶಕರ ಮೊಮ್ಮಗಳಿಗೆ ಉರ್ಫಿ ಪಾರ್ಟ್‌ 2 ಪಟ್ಟ!; ಟ್ರೋಲ್‌ ಆಯ್ತು ಸಾಕ್ಷಿ ಚೋಪ್ರಾ ಅರೆಬೆತ್ತಲೆ ಅವತಾರ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sakshi Chopra: ರಾಮಾಯಣ ಧಾರಾವಾಹಿ ನಿರ್ದೇಶಕರ ಮೊಮ್ಮಗಳಿಗೆ ಉರ್ಫಿ ಪಾರ್ಟ್‌ 2 ಪಟ್ಟ!; ಟ್ರೋಲ್‌ ಆಯ್ತು ಸಾಕ್ಷಿ ಚೋಪ್ರಾ ಅರೆಬೆತ್ತಲೆ ಅವತಾರ

Sakshi Chopra: ರಾಮಾಯಣ ಧಾರಾವಾಹಿ ನಿರ್ದೇಶಕರ ಮೊಮ್ಮಗಳಿಗೆ ಉರ್ಫಿ ಪಾರ್ಟ್‌ 2 ಪಟ್ಟ!; ಟ್ರೋಲ್‌ ಆಯ್ತು ಸಾಕ್ಷಿ ಚೋಪ್ರಾ ಅರೆಬೆತ್ತಲೆ ಅವತಾರ

  • Sakshi Chopra: ಹಿಂದಿ ಕಿರುತೆರೆಯಲ್ಲಿ ರಾಮಾಯಣ ಧಾರಾವಾಹಿ ಸೃಷ್ಟಿಸಿದ ಮೋಡಿ ಸಣ್ಣದೇನಲ್ಲ. ಇಂದಿಗೂ ಎಲ್ಲರ ಮನದಲ್ಲಿ ಆ ಧಾರಾವಾಹಿ ಹಚ್ಚ ಹಸಿರು. ಈಗ ಈ ಸೀರಿಯಲ್ ನಿರ್ದೇಶಕ ರಮಾನಂದ ಸಾಗರ್‌ ಅವರ ಮರಿ ಮೊಮ್ಮಗಳು ಸಾಕ್ಷಿ ಚೋಪ್ರಾ ಸುದ್ದಿಯಲ್ಲಿದ್ದಾರೆ. ಅದ್ಯಾವ ಮಟ್ಟಿಗೆ ಎಂದರೆ ಇವರನ್ನು ಉರ್ಫಿ ಪಾರ್ಟ್‌ 2 (Urfi part 2) ಎಂದೇ ಹೋಲಿಕೆ ಮಾಡುತ್ತಿದ್ದಾರೆ.

ತಮ್ಮ ಬಟ್ಟೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಉರ್ಫಿ ಜಾವೇದ್‌, ಸದಾ ಟೀಕೆಗಳನ್ನು ಎದುರಿಸುತ್ತಿರುತ್ತಾರೆ. ಇದೀಗ ಹಿಂದಿ ಕಿರುತೆರೆ ಲೋಕದ ಖ್ಯಾತ ನಿರ್ದೇಶಕರ ಮರಿ ಮೊಮ್ಮಗಳಿಗೂ ಉರ್ಫಿ ಪಾರ್ಟ್‌ 2 ಪಟ್ಟ ನೀಡಿದ್ದಾರೆ ನೆಟ್ಟಿಗರು. 
icon

(1 / 5)

ತಮ್ಮ ಬಟ್ಟೆಗಳ ಮೂಲಕವೇ ಸದಾ ಸುದ್ದಿಯಲ್ಲಿರುವ ಉರ್ಫಿ ಜಾವೇದ್‌, ಸದಾ ಟೀಕೆಗಳನ್ನು ಎದುರಿಸುತ್ತಿರುತ್ತಾರೆ. ಇದೀಗ ಹಿಂದಿ ಕಿರುತೆರೆ ಲೋಕದ ಖ್ಯಾತ ನಿರ್ದೇಶಕರ ಮರಿ ಮೊಮ್ಮಗಳಿಗೂ ಉರ್ಫಿ ಪಾರ್ಟ್‌ 2 ಪಟ್ಟ ನೀಡಿದ್ದಾರೆ ನೆಟ್ಟಿಗರು. ((Instagram/ sakshichopraa))

ಹಿಂದಿ ಕಿರುತೆರೆ ಲೋಕದಲ್ಲಿ ರಾಮಾಯಣ ಧಾರಾವಾಹಿಯದ್ದು ದೊಡ್ಡ ಹೆಸರು. ರಮಾನಂದ್‌ ಸಾಗರ್‌ ಆ ಸೀರಿಯಲ್‌ನ ಸೂತ್ರಧಾರ. ಈಗ ಈ ಖ್ಯಾತ ನಿರ್ದೇಶಕರ ಮರಿ ಮೊಮ್ಮಗಳು ಧರಿಸುವ ಬಟ್ಟೆ ವಿಚಾರಕ್ಕೆ ಸಾಕಷ್ಟು ಟ್ರೋಲ್‌ ಆಗುತ್ತಿದ್ದಾರೆ.
icon

(2 / 5)

ಹಿಂದಿ ಕಿರುತೆರೆ ಲೋಕದಲ್ಲಿ ರಾಮಾಯಣ ಧಾರಾವಾಹಿಯದ್ದು ದೊಡ್ಡ ಹೆಸರು. ರಮಾನಂದ್‌ ಸಾಗರ್‌ ಆ ಸೀರಿಯಲ್‌ನ ಸೂತ್ರಧಾರ. ಈಗ ಈ ಖ್ಯಾತ ನಿರ್ದೇಶಕರ ಮರಿ ಮೊಮ್ಮಗಳು ಧರಿಸುವ ಬಟ್ಟೆ ವಿಚಾರಕ್ಕೆ ಸಾಕಷ್ಟು ಟ್ರೋಲ್‌ ಆಗುತ್ತಿದ್ದಾರೆ.((Instagram/ sakshichopraa))

ಹೆಸರು ಸಾಕ್ಷಿ ಚೋಪ್ರಾ. ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಬೋಲ್ಡ್‌ ಲುಕ್‌ ಮೂಲಕವೇ ಗಮನ ಸೆಳೆಯುತ್ತಿರುತ್ತಾರೆ. ನೀಳ ಕಾಯದ ದೇಹವನ್ನು ಪ್ರದರ್ಶಿಸುತ್ತ, ಸದಾ ಸುದ್ದಿಯಲ್ಲಿರುತ್ತಾರೆ ಈ ಸಾಕ್ಷಿ. 
icon

(3 / 5)

ಹೆಸರು ಸಾಕ್ಷಿ ಚೋಪ್ರಾ. ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಬೋಲ್ಡ್‌ ಲುಕ್‌ ಮೂಲಕವೇ ಗಮನ ಸೆಳೆಯುತ್ತಿರುತ್ತಾರೆ. ನೀಳ ಕಾಯದ ದೇಹವನ್ನು ಪ್ರದರ್ಶಿಸುತ್ತ, ಸದಾ ಸುದ್ದಿಯಲ್ಲಿರುತ್ತಾರೆ ಈ ಸಾಕ್ಷಿ. ((Instagram/ sakshichopraa))

ಇದೀಗ ಇತ್ತೀಚಿಗೆ ಸಾಕ್ಷಿ ಚೋಪ್ರಾ ಧರಿಸಿದ ಹೊಸ ರೀತಿಯ ಕಾಸ್ಟೂಮ್‌ವೊಂದು ಹೆಚ್ಚು ಸದ್ದು ಮಾಡುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ನೋಡಿದ ನೆಟ್ಟಿಗರು ಉರ್ಫಿ ಪಾರ್ಟ್‌ 2 ಎಂದು ಟ್ರೋಲ್‌ ಮಾಡುತ್ತಿದ್ದಾರೆ. 
icon

(4 / 5)

ಇದೀಗ ಇತ್ತೀಚಿಗೆ ಸಾಕ್ಷಿ ಚೋಪ್ರಾ ಧರಿಸಿದ ಹೊಸ ರೀತಿಯ ಕಾಸ್ಟೂಮ್‌ವೊಂದು ಹೆಚ್ಚು ಸದ್ದು ಮಾಡುತ್ತಿದೆ. ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಈ ವಿಡಿಯೋ ನೋಡಿದ ನೆಟ್ಟಿಗರು ಉರ್ಫಿ ಪಾರ್ಟ್‌ 2 ಎಂದು ಟ್ರೋಲ್‌ ಮಾಡುತ್ತಿದ್ದಾರೆ. ((Instagram/ sakshichopraa))

ಸಾಕ್ಷಿ ಚೋಪ್ರಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆಗಾಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬೋಲ್ಡ್ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. 5 ಲಕ್ಷ 50 ಸಾವಿರ ಫಾಲೋವರ್ಸ್‌ ಹೊಂದಿದ್ದಾರೆ. 
icon

(5 / 5)

ಸಾಕ್ಷಿ ಚೋಪ್ರಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಆಗಾಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಬೋಲ್ಡ್ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. 5 ಲಕ್ಷ 50 ಸಾವಿರ ಫಾಲೋವರ್ಸ್‌ ಹೊಂದಿದ್ದಾರೆ. ((Instagram/ sakshichopraa))


ಇತರ ಗ್ಯಾಲರಿಗಳು