ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಾಮಾಯಣ ಚಿತ್ರಕ್ಕೆ ರಣಬೀರ್‌ ಸಂಭಾವನೆ ಸಾಯಿ ಪಲ್ಲವಿಗಿಂತ 12 ಪಟ್ಟು ಅಧಿಕ! ಯಶ್‌ಗೆ ಸಿಕ್ಕಿರುವುದೆಷ್ಟು?

ರಾಮಾಯಣ ಚಿತ್ರಕ್ಕೆ ರಣಬೀರ್‌ ಸಂಭಾವನೆ ಸಾಯಿ ಪಲ್ಲವಿಗಿಂತ 12 ಪಟ್ಟು ಅಧಿಕ! ಯಶ್‌ಗೆ ಸಿಕ್ಕಿರುವುದೆಷ್ಟು?

  • ನಿತೀಶ್‌ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾ ಸದ್ಯ ಸಂಭಾವನೆ ವಿಚಾರದಲ್ಲಿ ಸುದ್ದಿಯಲ್ಲಿದೆ. ಕೋಟಿ ಕೋಟಿ ಸಂಭಾವನೆಯನ್ನೇ ಪಡೆದಿದ್ದಾರಂತೆ ರಣಬೀರ್‌ ಕಪೂರ್‌, ಯಶ್‌ ಮತ್ತು ಸಾಹಿ ಪಲ್ಲವಿ. ಹಾಗಾದರೆ, ಆ ಮೊತ್ತ ಎಷ್ಟಿರಬಹುದು? ಇಲ್ಲಿದೆ ಮಾಹಿತಿ. 

ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಮತ್ತು ಯಶ್ ನಟಿಸಲಿದ್ದಾರೆ ಎಂಬ ಸುದ್ದಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ರಣಬೀರ್ ಕಪೂರ್ ರಾಮನ ಪಾತ್ರ ನಿರ್ವಹಿಸಲಿದ್ದಾರೆ ಎಂದು ವರದಿಯಾಗಿದೆ. ಯಶ್ ರಾವಣನ ಪಾತ್ರವನ್ನು ನಿರ್ವಹಿಸಲಿದ್ದಾರೆ. ಹೀಗೆ ನಟಿಸಲು ದೊಡ್ಡ ಮಟ್ಟದ ಸಂಭಾವನೆಯನ್ನೂ ಅವರು ಪಡೆದುಕೊಂಡಿದ್ದಾರಂತೆ. 
icon

(1 / 6)

ಈ ಚಿತ್ರದಲ್ಲಿ ಸೀತೆಯ ಪಾತ್ರವನ್ನು ನಿರ್ವಹಿಸುತ್ತಿರುವ ದಕ್ಷಿಣ ಭಾರತದ ಪ್ರಮುಖ ನಟಿ ಸಾಯಿ ಪಲ್ಲವಿ, ಈ ಹಿಂದಿನ ತಮ್ಮ ಸಿನಿಮಾಗಳಿಗೆ 2.5- 3 ಕೋಟಿ ರೂ.ಗಳನ್ನು ಪಡೆಯುತ್ತಿದ್ದರು. ರಾಮಾಯಣದಲ್ಲಿ ಸೀತೆಯ ಪಾತ್ರಕ್ಕಾಗಿ 6 ಕೋಟಿ ಸಂಭಾವನೆ ಸಿಕ್ಕಿದೆಯಂತೆ. 
icon

(2 / 6)

ರಣಬೀರ್ ಕಪೂರ್ 'ರಾಮಾಯಣ'ಕ್ಕಾಗಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ. ಚಿತ್ರದಲ್ಲಿ ರಾಮನ ಪಾತ್ರ ನಿರ್ವಹಿಸುತ್ತಿರುವ ರಣಬೀರ್, ಸಾಯಿ ಪಲ್ಲವಿಗಿಂತ 12 ಪಟ್ಟು ಹೆಚ್ಚು. ಅಂದರೆ ರಣಬೀರ್ ಕಪೂರ್ ಈ ಮೆಗಾ ಪ್ರಾಜೆಕ್ಟ್‌ಗೆ 75 ಕೋಟಿ ರೂಪಾಯಿ ಪಡೆಯುತ್ತಿದ್ದಾರಂತೆ.
icon

(3 / 6)

ಈ ಚಿತ್ರದಲ್ಲಿ ರಾವಣನ ಪಾತ್ರವನ್ನು ನಿರ್ವಹಿಸುತ್ತಿರುವ ಯಶ್ ಈ ಚಿತ್ರಕ್ಕೆ 50 ಕೋಟಿ ರೂ ಪಡೆಯುತ್ತಿದ್ದಾರೆ. 
icon

(4 / 6)

ಅಯೋಧ್ಯೆಯಲ್ಲಿ ರಾಮಾಯಣಕ್ಕಾಗಿ 11 ಕೋಟಿ ರೂ.ಗಳ ವೆಚ್ಚದಲ್ಲಿ ಭವ್ಯ ಸೆಟ್ ನಿರ್ಮಿಸಲಾಗಿದೆ. ಇತ್ತೀಚೆಗಷ್ಟೇ ಆ ಸೆಟ್‌ನ ಫೋಟೋಗಳು ಲೀಕ್‌ ಆಗಿದ್ದವು. 
icon

(5 / 6)

ರಾಮಾಯಣದಲ್ಲಿ ರಾವಣನ ಕಿರಿಯ ಸಹೋದರ ವಿಭೂಷಣನ ಪಾತ್ರವನ್ನು ವಿಜಯ್ ಸೇತುಪತಿ ನಿರ್ವಹಿಸಲಿದ್ದಾರೆ ಎಂಬ ಮಾತು ಕೇಳಿಬಂದಿದೆಯಾದರೂ, ಇನ್ನಷ್ಟೇ ಅಧಿಕೃತವಾಗಬೇಕಿದೆ. 
icon

(6 / 6)

IPL_Entry_Point

ಇತರ ಗ್ಯಾಲರಿಗಳು