ಕನ್ನಡ ಸುದ್ದಿ  /  Photo Gallery  /  Bollywood News Ranveer Singh Deepika Padukone Love Story When Love Started Engagement Marriage Details Pcp

Ranveer Deepika love: ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ ಪಡುಕೋಣೆ ರಣವೀರ್‌ ಪ್ರೇಮಕಥೆ; ರಾಸಲೀಲಾ ಸೆಟ್‌ನಲ್ಲಿ ಪ್ರೇಮಾಂಕುರ

  • Ranveer Singh Deepika Padukone love story: ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಸಿಂಗ್‌ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಕರ್ನಾಟಕ ಮೂಲದ ಚೆಲುವೆ ದೀಪಿಕಾ ಪಡುಕೋಣೆ ಮೊದಲ ಬಾರಿಗೆ ರಣವೀರ್‌ ಸಿಂಗ್‌ರನ್ನು ಗೋಲಿಯೊನ್‌ ಕಿ ರಾಸ್‌ಲೀಲಾ ರಾಮ್‌ಲೀಲಾ ಸಿನಿಮಾ ಸೆಟ್‌ನಲ್ಲಿ ಭೇಟಿಯಾಗಿದ್ದರು. ಬಳಿಕ ಐದು ವರ್ಷ ಇವರು ಡೇಟಿಂಗ್‌ನಲ್ಲಿದ್ದರು.

ರಣವೀರ್ ಮತ್ತು ದೀಪಿಕಾ ಬಾಲಿವುಡ್‌ನ ಜನಪ್ರಿಯ ಜೋಡಿ. ತಾವು ಮಗುವಿನ ನಿರೀಕ್ಷೆಯಲ್ಲಿರುವ ಮಾಹಿತಿಯನ್ನು ನೀಡಿದ್ದರು. ಮುಂದಿನ ಸೆಪ್ಟೆಂಬರ್‌ ತಿಂಗಳಲ್ಲಿ ಕರ್ನಾಟಕ ಮೂಲದ ದೀಪಿಕಾ ಪಡುಕೋಣೆ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ. ಇದೇ ಸಂದರ್ಭದಲ್ಲಿ ದೀಪಿಕಾ ಪಡುಕೋಣೆ ಮತ್ತು ರಣವೀರ್‌ ಅವರ ಪ್ರೇಮಕಥೆಯನ್ನು ನೆನಪಿಸಿಕೊಳ್ಳೋಣ.
icon

(1 / 7)

ದೀಪಿಕಾ ಮತ್ತು ರಣವೀರ್ 2013ರಲ್ಲಿ ರಾಮ್ ಲೀಲಾ ಚಿತ್ರದಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಆ ಸಂದರ್ಭದಲ್ಲಿ ಅವರು ಲವ್‌ ಪ್ರಪೋಸ್‌ ಮಾಡಿದ್ದರು. ಸುಮಾರು ಐದು ವರ್ಷ ಡೇಟಿಂಗ್‌ ಮಾಡಿದರು.
icon

(2 / 7)

ಗೋಲಿಯೊನ್‌ ಕಿ ರಾಸ್‌ಲೀಲಾ ರಾಮ್‌ಲೀಲಾ ಸಿನಿಮಾದ ಬಳಿಕ  ಬಾಜಿರಾವ್ ಮಸ್ತಾನಿ, 83 ಮತ್ತು ಫಾತ್ಮಾವತ್ ಚಿತ್ರಗಳಲ್ಲಿ ಜತೆಯಾಗಿ ನಟಿಸಿದರು. ಪರದೆಯಲ್ಲಿ ಪ್ರೇಮಿಗಳಾಗಿದ್ದ ಇವರು ಹೊರಗೂ ಪ್ರೇಮಿಗಳಾದರು. ಇವರ ಲವ್‌ ಸ್ಟೋರಿ ಕುರಿತು ವದಂತಿಗಳು ಶುರುವಾದವು.
icon

(3 / 7)

2015ರಲ್ಲಿ, ದೀಪಿಕಾ ಮತ್ತು ರಣವೀರ್ ರಹಸ್ಯವಾಗಿ ಉಂಗುರಗಳನ್ನು ವಿನಿಮಯ ಮಾಡಿಕೊಂಡರು ಮತ್ತು ನಿಶ್ಚಿತಾರ್ಥ ಮಾಡಿಕೊಂಡರು. 
icon

(4 / 7)

ದೀಪಿಕಾ ಪಡುಕೋಣೆ ಮತ್ತು ರಣವೀರ್ 2018 ರಲ್ಲಿ ಕುಟುಂಬ ಸದಸ್ಯರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ವಿವಾಹವಾದರು. ಕರ್ನಾಟಕ ಮೂಲದ ಸೊಸೆ ರಣವೀರ್‌ ಮನೆ ಸೇರಿದರು.
icon

(5 / 7)

ಮದುವೆಯಾದ ಆರು ವರ್ಷಗಳ ನಂತರ, ಫೆಬ್ರವರಿ 29, 2024 ರಂದು ದೀಪಿಕಾ ಪಡುಕೋಣೆ ಗರ್ಭಿಣಿ ಎಂಬ ಸಂಗತಿ ಜಗತ್ತಿಗೆ ತಿಳಿಯಿತು. ಸೆಪ್ಟೆಂಬರ್‌ ತಿಂಗಳಲ್ಲಿ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ.  
icon

(6 / 7)

ಸಿನಿಮಾ ಸುದ್ದಿಗಳು, ಸೆಲೆಬ್ರಿಟಿಗಳ ಜೀವನ, ಒಟಿಟಿ ಮಾಹಿತಿ, ಕಿರುತೆರೆ ಸುದ್ದಿಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಭೇಟಿ ನೀಡಿ
icon

(7 / 7)

ಇತರ ಗ್ಯಾಲರಿಗಳು