ಕನ್ನಡ ಸುದ್ದಿ  /  Photo Gallery  /  Bollywood News Rashmika Mandanna Japan Trip Special Photos Karnataka Beauty Now Global Crush Fans Reactions Pcp

Rashmika Mandanna: ಬಾಲ್ಕನಿಯಿಂದ ಯಾರನ್ನ ನೋಡುವೆ ಚೆಲುವೆ? ಜಪಾನ್‌ನಲ್ಲಿ ರಶ್ಮಿಕಾ ಮಂದಣ್ಣ, ಜಾಗತಿಕ ಕ್ರಶ್‌ ಆಗ್ತಾರ ವಿರಾಜಪೇಟೆ ಬ್ಯೂಟಿ

  • Rashmika Mandanna: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಜಪಾನ್‌ನ ಟೊಕಿಯೊಗೆ ಭೇಟಿ ನೀಡಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕ್ರಂಚಿರೋಲ್‌ ಅನಿಮಿ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಲು ಇವರು ಜಪಾನ್‌ಗೆ ಹೋಗಿದ್ದರು. ತನ್ನ ಅಂತಾರಾಷ್ಟ್ರೀಯ ಪ್ರವಾಸದ ಸಂದರ್ಭದಲ್ಲಿ ಆಕರ್ಷಕ ಫೋಟೋಗಳನ್ನು ಹಂಚಿಕೊಳ್ಳಲು ಅವರು ಮರೆಯಲಿಲ್ಲ.

Rashmika Mandanna: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಅವರು ಜಪಾನ್‌ನ ಟೊಕಿಯೊಗೆ ಭೇಟಿ ನೀಡಿ ಹಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕ್ರಂಚಿರೋಲ್‌ ಅನಿಮಿ ಅವಾರ್ಡ್ಸ್‌ ಕಾರ್ಯಕ್ರಮದಲ್ಲಿ ಭಾಗವಹಿಸಲು ಇವರು ಜಪಾನ್‌ಗೆ ಹೋಗಿದ್ದರು. 
icon

(1 / 9)

ರಶ್ಮಿಕಾ ಮಂದಣ್ಣ ಅವರು ಬಾಲ್ಕನಿಯಿಂದ ಇಣುಕುತ್ತಿರುವಂತಹ ಸುಂದರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ಇನ್ನೂ ಕೆಲವು ಮಾದಕ, ಆಕರ್ಷಕ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕರ್ನಾಟಕದ ಕಿರಿಕ್‌ ಪಾರ್ಟಿ ಸುಂದರಿಯ ಜಪಾನ್‌ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿವೆ.
icon

(2 / 9)

ದಕ್ಷಿಣ ಭಾರತದಿಂದ ಬಾಲಿವುಡ್‌ವರೆಗೆ ತನ್ನ ನಟನೆ ಮತ್ತು ಸೌಂದರ್ಯದಿಂದ ಅಭಿಮಾನಿಗಳ ಹೃದಯವನ್ನು ಗೆದ್ದಿರುವ ರಶ್ಮಿಕಾ ಮಂದಣ್ಣ ಈಗ ಜಪಾನ್ ಪ್ರವಾಸ ಎಂಜಾಐ ಮಾಡುತ್ತಿದ್ದಾರೆ. ಜಪಾನ್‌ ಫೋಟೋಗಳನ್ನು ನೋಡುತ್ತಿದ್ದರೆ ರಶ್ಮಿಕಾ ಮಂದಣ್ಣ ಭಾರತ ಮಾತ್ರವಲ್ಲದೆ ಜಾಗತಿಕ ಕ್ರಶ್‌ ಆಗುತ್ತಾರ ಎಂಬ ಅನುಮಾನ ಮೂಡಿದೆ.
icon

(3 / 9)

ಈ ಫೋಟೋದಲ್ಲಿ ಇವರು ಬಾಲ್ಕನಿಯಲ್ಲಿ ನಿಂತು ತುಂಟ ನೋಟ ಬೀರಿದ್ದಾರೆ. ಈ ಫೋಟೋ ನೋಡಿ "ಕಿಲ್ಲರ್‌" "ಬ್ಯೂಟಿಫುಲ್‌" ಎಂದೆಲ್ಲ ಫ್ಯಾನ್ಸ್‌ ಕಾಮೆಂಟ್‌ ಮಾಡಿದ್ದಾರೆ. 
icon

(4 / 9)

ರಶ್ಮಿಕಾ ಮಂದಣ್ಣ ಜಪಾನ್‌ ಫೋಟೋಗಳು
icon

(5 / 9)

ರಶ್ಮಿಕಾ ಮಂದಣ್ಣ ಜಪಾನ್‌ ಫೋಟೋಗಳು

ಈ ಫೋಟೋಗಳಲ್ಲಿ, ರಶ್ಮಿಕಾ ಮಂದಣ್ಣ ತುಂಬಾ ಸ್ಟೈಲಿಶ್ ಆಫ್-ಶೋಲ್ಡರ್ ಡೀಪ್ ನೆಕ್ ಗೌನ್ ಧರಿಸಿರುವುದನ್ನು ಕಾಣಬಹುದು. ರಶ್ಮಿಕಾ ಮಂದಣ್ಣರ ಸೌಂದರ್ಯಕ್ಕೆ ಜಪಾನ್‌ನಲ್ಲೂ ಅಭಿಮಾನಿಗಳ ಬಳಗ ಹುಟ್ಟಿಕೊಂಡರೆ ಅಚ್ಚರಿಯಿಲ್ಲ ಎಂದು ಫ್ಯಾನ್ಸ್‌ ಹೇಳುತ್ತಿದ್ದಾರೆ.
icon

(6 / 9)

ಜಪಾನ್‌ಗೆ ಹೋಗಬೇಕೆಂದು ನನ್ನ ಬಹುವರ್ಷಗಳ ಕನಸು ಈಡೇರಿದೆ. ನಾನು ಬಾಲ್ಯದಲ್ಲಿಯೇ ಜಪಾನ್‌ಗೆ ಹೋಗುವ ಕುರಿತು ಕನಸು ಕಂಡಿದೆ. ಈ ಕನಸು ಈಗ ಈಡೇರಿದೆ ಎಂದು ರಶ್ಮಿಕಾ ಮಂದಣ್ಣ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ
icon

(7 / 9)

"ನಿಜಕ್ಕೂ ಜಪಾನ್‌ ಅದ್ಭುತವಾಗಿದೆ. ಇನ್ಮುಂದೆ ಪ್ರತಿವರ್ಷ ನಾನು ಇಲ್ಲಿಗೆ ಬರುವೆ. ಅಷ್ಟೊಂದು ಸುಂದರವಾಗಿದೆ" ಎಂದು ರಶ್ಮಿಕಾ ಮಂದಣ್ಣ ಬರೆದಿದ್ದಾರೆ.
icon

(8 / 9)

ಕನ್ನಡದಲ್ಲಿ ಸಿನಿಮಾ, ಒಟಿಟಿ, ಕಿರುತೆರೆ ಸುದ್ದಿಗಳನ್ನು ಓದಲು ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಓದಿ. 
icon

(9 / 9)

ಇತರ ಗ್ಯಾಲರಿಗಳು