ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rashmika Mandanna: ರಶ್ಮಿಕಾ ವರ್ಸಸ್‌ ರಶ್ಮಿಕಾ ! ವರ್ಷಾಂತ್ಯಕ್ಕೆ ಒಂದೇ ದಿನ ಎರಡೆರಡು ಸಿನಿಮಾ ರಿಲೀಸ್‌

Rashmika Mandanna: ರಶ್ಮಿಕಾ ವರ್ಸಸ್‌ ರಶ್ಮಿಕಾ ! ವರ್ಷಾಂತ್ಯಕ್ಕೆ ಒಂದೇ ದಿನ ಎರಡೆರಡು ಸಿನಿಮಾ ರಿಲೀಸ್‌

ರಶ್ಮಿಕಾ ಮಂದಣ್ಣ ತೆಲುಗು ಮಾತ್ರವಲ್ಲದೆ, ಬಾಲಿವುಡ್‌ನಲ್ಲಿಯೂ ಹಲವು ಬಿಗ್ ಬಜೆಟ್ ಚಿತ್ರಗಳಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ.‌ ಈ ನಡುವೆ ಅವರ ಕಾಲ್‌ಶೀಟ್‌ ಪಡೆಯಲು ಇನ್ನೊಂದು ವರ್ಷವೇ ಬೇಕು. ಈ ನಡುವೆ ಇದೇ ನಟಿಯ ಎರಡೆರಡು ಸಿನಿಮಾಗಳು ಒಂದೇ ದಿನ ತೆರೆಕಾಣಲು ಸಜ್ಜಾಗಿವೆ. ಆ ಸಿನಿಮಾಗಳ್ಯಾವವು? ಇಲ್ಲಿದೆ ಮಾಹಿತಿ 

ರಶ್ಮಿಕಾ ಮಂದಣ್ಣ ಟಾಲಿವುಡ್ ಜತೆಗೆ ಬಾಲಿವುಡ್ ಚಿತ್ರಗಳಲ್ಲೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ನಡುವೆ ರಶ್ಮಿಕಾ ಅವರ ಎರಡು ಸಿನಿಮಾಗಳು ಒಂದೇ ದಿನ ತೆರೆಗೆ ಬರಲು ಸಜ್ಜಾಗಿವೆ. 
icon

(1 / 5)

ಟಾಲಿವುಡ್‌ನ ಪುಷ್ಪ 2 ಸಿನಿಮಾ ಮತ್ತು ಹಿಂದಿಯ ಚಾವಾ ಚಿತ್ರ ಡಿಸೆಂಬರ್‌ 6ರಂದು ಬಿಡುಗಡೆ ಆಗಲಿವೆ. ಈ ಎರಡೂ ಚಿತ್ರಗಳಲಿ ರಶ್ಮಿಕಾ ಮಂದಣ್ಣ ನಾಯಕಿ. 
icon

(2 / 5)

ಬಾಲಿವುಡ್ ಚಿತ್ರ ಚಾವಾದಲ್ಲಿ ವಿಕ್ಕಿ ಕೌಶಲ್ ನಾಯಕನಾಗಿದ್ದಾರೆ. ಡಿಸೆಂಬರ್ 6ರಂದು ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನಾಯಕಿ. 
icon

(3 / 5)

ಎಲ್ಲ ಅಂದುಕೊಂಡಂತೆ ಆಗಿದ್ದರೆ ಆಗಸ್ಟ್‌ 15ರಂದು ಪುಷ್ಪ 2 ಸಿನಿಮಾ ರಿಲೀಸ್‌ ಆಗಬೇಕಿತ್ತು. ಆದರೆ, ಶೂಟಿಂಗ್‌ ಬಾಕಿ ಉಳಿದ ಹಿನ್ನೆಲೆಯಲ್ಲಿ ನಾಲ್ಕು ತಿಂಗಳ ಮುಂದಕ್ಕೆ ಹೋಯಿತು ಪುಷ್ಪ ಸಿನಿಮಾ. 
icon

(4 / 5)

ರಶ್ಮಿಕಾ ಸದ್ಯ ಸಲ್ಮಾನ್ ಖಾನ್ ಅವರೊಂದಿಗೆ 'ಸಿಕಂದರ್' ಚಿತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗಿನಲ್ಲಿ ದಿ ಗರ್ಲ್ ಫ್ರೆಂಡ್ ಎಂಬ ನಾಯಕಿ ಪ್ರಧಾನ ಚಿತ್ರವನ್ನೂ ಒಪ್ಪಿಕೊಂಡಿದ್ದಾರೆ. 
icon

(5 / 5)

ಇತರ ಗ್ಯಾಲರಿಗಳು