Rasha Thandani: ಇಟಲಿಯಲ್ಲಿ ಮೋಜಿನ ಪ್ರವಾಸ ಕೈಗೊಂಡ ರವೀನಾ ಟಂಡನ್ - ರಾಶಾ ಥಂಡಾನಿ; ಫೋಟೋಗಳನ್ನು ನೋಡಿ
- Rasha Thandani Photos: ಬಾಲಿವುಡ್ ನಟಿ ರವೀನಾ ಟಂಡನ್ ಅವರು ತಮ್ಮ ಮಗಳ ಜತೆ ಇಟಲಿ ಪ್ರವಾಸದಲ್ಲಿದ್ದಾರೆ. ಅವರು ತಮ್ಮ ಮಗಳು ರಾಶಾ ಥಂಡನಿ ಜತೆ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸದ ಸುಂದರ ಫೋಟೋಗಳು ಇಲ್ಲಿವೆ.
- Rasha Thandani Photos: ಬಾಲಿವುಡ್ ನಟಿ ರವೀನಾ ಟಂಡನ್ ಅವರು ತಮ್ಮ ಮಗಳ ಜತೆ ಇಟಲಿ ಪ್ರವಾಸದಲ್ಲಿದ್ದಾರೆ. ಅವರು ತಮ್ಮ ಮಗಳು ರಾಶಾ ಥಂಡನಿ ಜತೆ ಪ್ರವಾಸ ಕೈಗೊಂಡಿದ್ದಾರೆ. ಈ ಪ್ರವಾಸದ ಸುಂದರ ಫೋಟೋಗಳು ಇಲ್ಲಿವೆ.
(1 / 9)
Rasha Thandani Photos: ಬಾಲಿವುಡ್ ನಟಿ ರವೀನಾ ಟಂಡನ್ ಅವರು ತಮ್ಮ ಮಗಳ ಜತೆ ಇಟಲಿ ಪ್ರವಾಸದಲ್ಲಿದ್ದಾರೆ. ಅವರು ತಮ್ಮ ಮಗಳು ರಾಶಾ ಥಂಡನಿ ಜತೆ ಪ್ರವಾಸ ಕೈಗೊಂಡಿದ್ದಾರೆ. ಇಟಲಿಯ ಪೊಂಪೈನಲ್ಲಿ ಅವರು ನೀಡಿದ ಪೋಸ್ ಹೀಗಿತ್ತು.
(2 / 9)
ರವೀನಾ ಟಂಡನ್ ಅವರು ಸಮುದ್ರದ ಮುಂದೆ ದೋಣಿಗಳು ಮತ್ತು ದೊಡ್ಡ ಬಂಡೆಗಳು ಇರುವ ಸ್ಥಳದಲ್ಲಿ ಕುಳಿತು ಕ್ಯಾಮೆರಾಗೆ ಪೋಸ್ ನೀಡಿದ್ದಾರೆ.
(3 / 9)
ತಮ್ಮ ಮಗಳು ರಾಶಾ ಥಂಡಾನಿ ನಗರದ ಬೀದಿಗಳಲ್ಲಿ ನಿಂತು ಕ್ಯಾಮೆರಾಗೆ ಪೋಸ್ ನೀಡುತ್ತಿರುವ ಚಿತ್ರವನ್ನು ರವೀನಾ ಟಂಡನ್ ಹಂಚಿಕೊಂಡಿದ್ದಾರೆ.
(4 / 9)
ರವೀನಾ ಟಂಡನ್ ಅವರ ಮಗಳು ರಾಶಾ ಥಂಡಾನಿ ದೋಣಿ (ಗೊಂಡೋಲಾ) ಮೇಲೆ ಕುಳಿತುಕೊಳ್ಳಲು ಪ್ರಯತ್ನಿಸುತ್ತಿರುವ ಫೋಟೋ ಇದಾಗಿದೆ.
(5 / 9)
ರವೀನಾ ಟಂಡನ್ ಮಂಗಳವಾರ ರಾಶಾ ಅವರೊಂದಿಗಿನ ಪ್ರವಾಸದ ಚಿತ್ರಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. "ವೆನೀಜ್ಜಿಯಾ ... ಬೆಲ್ಲಿಸಿಮಾ ಇಟಾಲಿಯಾ!" ಎಂದು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ.
ಇತರ ಗ್ಯಾಲರಿಗಳು