ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಪ್ರಭಾಸ್‌... ಈ ಸ್ಟಾರ್‌ ನಟರು ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟಿರಬಹುದು!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಪ್ರಭಾಸ್‌... ಈ ಸ್ಟಾರ್‌ ನಟರು ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟಿರಬಹುದು!

ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಪ್ರಭಾಸ್‌... ಈ ಸ್ಟಾರ್‌ ನಟರು ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟಿರಬಹುದು!

  • ಭಾರತೀಯ ಸಿನಿಮಾ ಸ್ಟಾರ್‌ಗಳು ತಮ್ಮ ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟು ಕೋಟಿ ಇರಬಹುದು? ಅದಕ್ಕೆ ಉತ್ತರ ಎಂಬಂತೆ ಇಲ್ಲಿದೆ ವಿವರ. 

ಸಲ್ಮಾನ್‌ ಖಾನ್‌, ಶಾರುಖ್‌ ಖಾನ್‌, ಪ್ರಭಾಸ್‌... ಈ ಸ್ಟಾರ್‌ ನಟರು ಒಂದು ಸಿನಿಮಾಕ್ಕೆ ಪಡೆಯುವ ಸಂಭಾವನೆ ಎಷ್ಟಿರಬಹುದು! ಇಲ್ಲಿದೆ ಮಾಹಿತಿ. 
icon

(1 / 8)

ಬಾಲಿವುಡ್‌ನ ಕಿಂಗ್ ಖಾನ್‌ ಶಾರುಖ್ ಖಾನ್ ತಮ್ಮ ಒಂದು ಚಿತ್ರಕ್ಕೆ 100 ರಿಂದ 120 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅವರ ಕೆಲವು ಚಿತ್ರಗಳು ಸೋತ ನಂತರ ತಮ್ಮ ಫೀಸ್‌ ಕಡಿಮೆ ಮಾಡಿದ್ದರು ಈ ನಟ. ಅದಾದ ಬಳಿಕ ಕಳೆದ ವರ್ಷ ಮತ್ತೆ ಮೂರು ಬ್ಲಾಕ್‌ಬಸ್ಟರ್‌ಗಳನ್ನು ನೀಡುವ ಮೂಲಕ ಹಳೇ ಲಯಕ್ಕೆ ಮರಳಿದರು
icon

(2 / 8)

ಬಾಲಿವುಡ್‌ನ ಭಾಯಿಜಾನ್ ಸಲ್ಮಾನ್‌ ಖಾನ್‌ ತಮ್ಮ ಪ್ರತಿ ಚಿತ್ರಕ್ಕೆ 100 ರಿಂದ 130 ಕೋಟಿ ರೂ ಸಂಭಾವನೆ ಪಡೆಯುತ್ತಾರೆ. 
icon

(3 / 8)

ನಟ ಅಕ್ಷಯ್‌ ಕುಮಾರ್‌ ನಸೀಬು ಇತ್ತೀಚಿನ ಕೆಲ ವರ್ಷಗಳಿಂದ ಸರಿಯಿಲ್ಲ. ಅವರ ಬತ್ತಳಿಕೆಯಿಂದ ಹಿಟ್‌ ಸಿನಿಮಾಗಳು ಬಂದಿಲ್ಲ. ಇಷ್ಟಾದರೂ ಅವರ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ನಟ ಅಕ್ಷಯ್‌ ಕುಮಾರ್‌ ಪ್ರತಿ ಸಿನಿಮಾಕ್ಕೆ 80 ರಿಂದ 100 ಕೋಟಿ ಪಡೆಯುತ್ತಾರೆ. 
icon

(4 / 8)

ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತರಾಗಿರುವ ಅಮೀರ್ ಖಾನ್ ತಮ್ಮ ಚಿತ್ರಗಳಿಗೆ ಯಾವುದೇ ನಿಗದಿತ ಶುಲ್ಕವನ್ನು ತೆಗೆದುಕೊಳ್ಳುವ ಬದಲು ಲಾಭ ಹಂಚಿಕೆ ಮಾದರಿಯಲ್ಲಿ ಕೆಲಸ ಮಾಡುತ್ತಾರೆ. 
icon

(5 / 8)

ನಟ ಪ್ರಭಾಸ್‌ ಸದ್ಯ ಪ್ಯಾನ್‌ ಇಂಡಿಯಾ ಹೀರೋ ಆಗಿ ಹೊರಹೊಮ್ಮಿದ್ದಾರೆ. ಈ ನಟ ಪ್ರತಿ ಚಿತ್ರಕ್ಕೆ 100 ಕೋಟಿ ಸಂಭಾವನೆ ಪಡೆಯುತ್ತಾರೆ. 
icon

(6 / 8)

ಕಾಲಿವುಡ್‌ ಸೂಪರ್ ಸ್ಟಾರ್ ರಜನಿಕಾಂತ್ ತಮ್ಮ ಪ್ರತಿ ಚಿತ್ರಗಳಿಗಡೆ 60 ರಿಂದ 70 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. 
icon

(7 / 8)

ರಣಬೀರ್ ಕಪೂರ್ ಕೂಡ ತಮ್ಮ ಚಿತ್ರಗಳಿಗೆ ಭಾರಿ ಶುಲ್ಕವನ್ನು ವಿಧಿಸುತ್ತಾರೆ. ಬ್ಯಾಕ್ ಟು ಬ್ಯಾಕ್ ಬ್ಲಾಕ್ ಬಸ್ಟರ್ ಹಿಟ್ ಚಿತ್ರಗಳಿಂದ ರಣಬೀರ್ ಜನಪ್ರಿಯತೆ ಹೆಚ್ಚಿದೆ. ಈಗ ಅವರು ತಮ್ಮ ಒಂದು ಚಿತ್ರಕ್ಕೆ 50 ರಿಂದ 70 ಕೋಟಿ ರೂ.
icon

(8 / 8)

ಇತರ ಗ್ಯಾಲರಿಗಳು