ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Shilpa Shetty: ತರುಣ್ ತಹಿಲಿಯಾನಿ ವಿನ್ಯಾಸದ ಚೆರ್ರಿ ಹೂವಿನ ಬಣ್ಣದ ಸೀರೆಯಲ್ಲಿ ಮಿಂಚಿದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ

Shilpa Shetty: ತರುಣ್ ತಹಿಲಿಯಾನಿ ವಿನ್ಯಾಸದ ಚೆರ್ರಿ ಹೂವಿನ ಬಣ್ಣದ ಸೀರೆಯಲ್ಲಿ ಮಿಂಚಿದ ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ

  • ಬಾಲಿವುಡ್‌ ನಟಿ ಶಿಲ್ಪಾ ಶೆಟ್ಟಿ ಅವರು ತರುಣ್ ತಹಿಲಿಯಾನಿ ವಿನ್ಯಾಸ ಮಾಡಿರುವ ಚೆರ್ರಿ ಹೂವು ಬಣ್ಣದ ಸ್ಟೇಟ್ಮೆಂಟ್ ಸೀರೆಯುಟ್ಟು ಫೋಟೋಶೂಟ್‌ ಮಾಡಿದ್ದಾರೆ. ಈ ಉಡುಗೆಯು ಹಬ್ಬಗಳ ಸಮಯಗಳಲ್ಲಿ ಸೂಕ್ತವಾದ ಉಡುಪು ಹುಡುಕುವವರಿಗೆ ಸೂಕ್ತವಾಗಿವೆ.

ಶಿಲ್ಪಾ ಶೆಟ್ಟಿಗೆ ಆರು ಗಜಗಳ ಸೀರೆ ಮೇಲೆ ಇರುವ ಪ್ರೀತಿ ಈಗ ಗುಟ್ಟಾಗಿ ಉಳಿದಿಲ್ಲ. ಇವರ ವಾರ್ಡೋಬ್‌ನಲ್ಲಿ ಕಸೂತಿ ವಿನ್ಯಾಸದ ಸೀರೆಗಳಿಂದ ಹಿಡಿದು ಬಗೆಬಗೆಯ ಸೀರೆಗಳು ಇವೆ. ಇದೀಗ ಸುಂದರವಾದ ಸ್ಟೇಟ್ಮೆಂಟ್‌ ಸೀರೆಯಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಈ ಉಡುಗೆ ಹಬ್ಬದ ಸಂಭ್ರಮ ಹೆಚ್ಚಿಸುವಂತೆ ಇದೆ. ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಫೋಟೋಗಳನ್ನು ನೋಡೋಣ ಬನ್ನಿ. 
icon

(1 / 7)

ಶಿಲ್ಪಾ ಶೆಟ್ಟಿಗೆ ಆರು ಗಜಗಳ ಸೀರೆ ಮೇಲೆ ಇರುವ ಪ್ರೀತಿ ಈಗ ಗುಟ್ಟಾಗಿ ಉಳಿದಿಲ್ಲ. ಇವರ ವಾರ್ಡೋಬ್‌ನಲ್ಲಿ ಕಸೂತಿ ವಿನ್ಯಾಸದ ಸೀರೆಗಳಿಂದ ಹಿಡಿದು ಬಗೆಬಗೆಯ ಸೀರೆಗಳು ಇವೆ. ಇದೀಗ ಸುಂದರವಾದ ಸ್ಟೇಟ್ಮೆಂಟ್‌ ಸೀರೆಯಲ್ಲಿ ಫೋಟೋಶೂಟ್‌ ಮಾಡಿಕೊಂಡಿದ್ದಾರೆ. ಈ ಉಡುಗೆ ಹಬ್ಬದ ಸಂಭ್ರಮ ಹೆಚ್ಚಿಸುವಂತೆ ಇದೆ. ಶಿಲ್ಪಾ ಶೆಟ್ಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಫೋಟೋಗಳನ್ನು ನೋಡೋಣ ಬನ್ನಿ. (Instagram)

ಶಿಲ್ಪಾ ಶೆಟ್ಟಿ "ಚೆರ್ರಿ ಬ್ಲಾಸಮ್ [ಹೂವಿನ ಎಮೋಜಿಗಳು]" ಎಂಬ ಕ್ಯಾಪ್ಷನ್‌ನಡಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜನಪ್ರಿಯ ವಸ್ತ್ರ ವಿನ್ಯಾಸಕರಾದ  ತರುಣ್ ತಹಿಲಿಯಾನಿ ವಿನ್ಯಾಸದ ಈ ಚೆರ್ರಿ ಹೂವಿನ ಬಣ್ಣದ ಸೀರೆಯನ್ನು  ಸೆಲೆಬ್ರಿಟಿ ಸ್ಟೈಲಿಸ್ಟ್ ಸುಕೃತ್ ಗ್ರೋವರ್  ಅವರು ಶಿಲ್ಪಾರಿಗೆ ಉಡಿಸಿದ್ದಾರೆ.
icon

(2 / 7)

ಶಿಲ್ಪಾ ಶೆಟ್ಟಿ "ಚೆರ್ರಿ ಬ್ಲಾಸಮ್ [ಹೂವಿನ ಎಮೋಜಿಗಳು]" ಎಂಬ ಕ್ಯಾಪ್ಷನ್‌ನಡಿ ಈ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಜನಪ್ರಿಯ ವಸ್ತ್ರ ವಿನ್ಯಾಸಕರಾದ  ತರುಣ್ ತಹಿಲಿಯಾನಿ ವಿನ್ಯಾಸದ ಈ ಚೆರ್ರಿ ಹೂವಿನ ಬಣ್ಣದ ಸೀರೆಯನ್ನು  ಸೆಲೆಬ್ರಿಟಿ ಸ್ಟೈಲಿಸ್ಟ್ ಸುಕೃತ್ ಗ್ರೋವರ್  ಅವರು ಶಿಲ್ಪಾರಿಗೆ ಉಡಿಸಿದ್ದಾರೆ.(Instagram)

ಈ ಸೀರೆಗೆ ಹೊಂದಾಣಿಕೆಯಾಗುವಂತಹ ಹಾಲ್ಟರ್‌ ನೆಕ್‌ ಸ್ಲೀವ್‌ಲೆಸ್‌ ಬ್ಲೌಸ್‌ ಧರಿಸಿದ್ದರು. ಈ ಸೀರೆಯಲ್ಲಿ ಕರಾವಳಿ ಮೂಲದ ಶಿಲ್ಪಾ ಶೆಟ್ಟಿ ಸಖತ್‌ ಆಗಿ ಕಾಣಿಸಿದ್ದಾರೆ.
icon

(3 / 7)

ಈ ಸೀರೆಗೆ ಹೊಂದಾಣಿಕೆಯಾಗುವಂತಹ ಹಾಲ್ಟರ್‌ ನೆಕ್‌ ಸ್ಲೀವ್‌ಲೆಸ್‌ ಬ್ಲೌಸ್‌ ಧರಿಸಿದ್ದರು. ಈ ಸೀರೆಯಲ್ಲಿ ಕರಾವಳಿ ಮೂಲದ ಶಿಲ್ಪಾ ಶೆಟ್ಟಿ ಸಖತ್‌ ಆಗಿ ಕಾಣಿಸಿದ್ದಾರೆ.(Instagram)

ಶಿಲ್ಪಾ ಶೆಟ್ಟಿ ಅವರು ಕೈಗೆ ಬ್ರೇಸ್ಲೇಟ್‌ ಧರಿಸಿದ್ದರು. ಎತ್ತರದ ಹೈಹೀಲ್ಡ್‌ ಧರಿಸಿದ್ದರು. ಈ ಉಡುಗೆಗೆ ಮ್ಯಾಚ್‌ ಆಗುವಂತಹ ತೂಗಾಡುವ ಕಿವಿಯೋಲೆ ಧರಿಸಿದ್ದರು. ಉಡುಗೆ, ಆಕ್ಸೆಸರಿಗೆ ತಕ್ಕಂತೆ ಮೇಕಪ್‌ ಮಾಡಿಕೊಳ್ಳಲು ಬಾಲಿವುಡ್‌ ನಟಿ ಮರೆಯಲಿಲ್ಲ. 
icon

(4 / 7)

ಶಿಲ್ಪಾ ಶೆಟ್ಟಿ ಅವರು ಕೈಗೆ ಬ್ರೇಸ್ಲೇಟ್‌ ಧರಿಸಿದ್ದರು. ಎತ್ತರದ ಹೈಹೀಲ್ಡ್‌ ಧರಿಸಿದ್ದರು. ಈ ಉಡುಗೆಗೆ ಮ್ಯಾಚ್‌ ಆಗುವಂತಹ ತೂಗಾಡುವ ಕಿವಿಯೋಲೆ ಧರಿಸಿದ್ದರು. ಉಡುಗೆ, ಆಕ್ಸೆಸರಿಗೆ ತಕ್ಕಂತೆ ಮೇಕಪ್‌ ಮಾಡಿಕೊಳ್ಳಲು ಬಾಲಿವುಡ್‌ ನಟಿ ಮರೆಯಲಿಲ್ಲ. (Instagram)

ಇದಕ್ಕೂ ಮುನ್ನ ಶಿಲ್ಪಾ ಅವರು ಇನ್ನೊಂದಿಷ್ಟು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಬೀಜ್‌ ಬಣ್ಣದ ಛಾಯೆ ಇರುವ ಅಲಂಕೃತ ಬ್ಲೇಜರ್ ಉಡುಪನ್ನು ಧರಿಸಿದ್ದರು.
icon

(5 / 7)

ಇದಕ್ಕೂ ಮುನ್ನ ಶಿಲ್ಪಾ ಅವರು ಇನ್ನೊಂದಿಷ್ಟು ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಬೀಜ್‌ ಬಣ್ಣದ ಛಾಯೆ ಇರುವ ಅಲಂಕೃತ ಬ್ಲೇಜರ್ ಉಡುಪನ್ನು ಧರಿಸಿದ್ದರು.(Instagram)

ಶಿಲ್ಪಾ ಶೆಟ್ಟಿ ಅವರು 1993ರಲ್ಲಿ ಬಾಝಿಗಾರ್‌ ಎಂಬ ಥ್ರಿಲ್ಲರ್‌ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಈ ಸಿನಿಮಾದಲ್ಲಿ ಅತ್ಯುತ್ತಮ ಪೋಷಕ ನಟಿ ಫಿಲ್ಮ್‌ ಫೇರ್‌ ಪ್ರಶಸ್ತಿ ಪಡೆದಿದ್ದರು. ಖಿಲಾಡಿ ತು ಅನಾರಿ, ಜಾನ್ವರ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 
icon

(6 / 7)

ಶಿಲ್ಪಾ ಶೆಟ್ಟಿ ಅವರು 1993ರಲ್ಲಿ ಬಾಝಿಗಾರ್‌ ಎಂಬ ಥ್ರಿಲ್ಲರ್‌ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಎಂಟ್ರಿ ನೀಡಿದರು. ಈ ಸಿನಿಮಾದಲ್ಲಿ ಅತ್ಯುತ್ತಮ ಪೋಷಕ ನಟಿ ಫಿಲ್ಮ್‌ ಫೇರ್‌ ಪ್ರಶಸ್ತಿ ಪಡೆದಿದ್ದರು. ಖಿಲಾಡಿ ತು ಅನಾರಿ, ಜಾನ್ವರ್‌ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. (Instagram)

ಸ್ಯಾಂಡಲ್‌ವುಡ್‌ನಲ್ಲಿ ಉಪೇಂದ್ರ ಜತೆ ಆಟೋ ಶಂಕರ್‌ನಲ್ಲಿ ನಟಿಸಿದ್ದರು. ಈ ಚಿತ್ರದ ಬಳಿಕ ಈಕೆಯನ್ನು ದಕ್ಷಿಣ ಭಾರತದ ಗಬ್ಬರ್‌ ಸಿಂಗ್‌ ಎಂದು ಕರೆಯಲಾಯಿತು. 
icon

(7 / 7)

ಸ್ಯಾಂಡಲ್‌ವುಡ್‌ನಲ್ಲಿ ಉಪೇಂದ್ರ ಜತೆ ಆಟೋ ಶಂಕರ್‌ನಲ್ಲಿ ನಟಿಸಿದ್ದರು. ಈ ಚಿತ್ರದ ಬಳಿಕ ಈಕೆಯನ್ನು ದಕ್ಷಿಣ ಭಾರತದ ಗಬ್ಬರ್‌ ಸಿಂಗ್‌ ಎಂದು ಕರೆಯಲಾಯಿತು. (Instagram)


IPL_Entry_Point

ಇತರ ಗ್ಯಾಲರಿಗಳು