ಕನ್ನಡ ಸುದ್ದಿ  /  Photo Gallery  /  Bollywood News Sonakshi Sinha Exquisite Look In Anamika Khanna Green Embellished Ensemble Fashion Pcp

Sonakshi Sinha: ಅನಾಮಿಕಾ ಖನ್ನಾ ವಿನ್ಯಾಸದ ಉಡುಗೆಯಲ್ಲಿ ಎಷ್ಟು ಚಂದ ಕಾಣ್ತಾರೆ ನೋಡಿ ಸೋನಾಕ್ಷಿ ಸಿನ್ಹಾ , ಚಿತ್ರಗಳನ್ನು ನೋಡಿ

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಅವರು ಅನಾಮಿಕಾ ಖನ್ನಾ ವಿನ್ಯಾಸ ಮಾಡಿರುವ ಸೊಗಸಾದ ಹಸಿರು ಉಡುಗೆಯಲ್ಲಿ ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಈ ಫೋಟೋಗಳು ಫ್ಯಾಷನ್‌ ಪ್ರಿಯರ ಗಮನ ಸೆಳೆದಿದೆ. ಈ ಚಿತ್ರಗಳನ್ನು ಇಲ್ಲಿ ನೀಡಲಾಗಿದೆ.

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಅವರ ಇತ್ತೀಚಿನ ಫೋಟೋಗಳು ಆಧುನಿಕ ಸ್ಪರ್ಶದ ಜತೆಗೆ ಎಥ್ನಿಕ್‌ ಫ್ಯಾಷನ್‌ ಅನು ಮರುವ್ಯಾಖ್ಯಾನಿಸಿದೆ. ಸೋನಾಕ್ಷಿ ಸಿನ್ಹಾ ಸೀರೆ ಉಟ್ಟಿರಲಿ, ಚಿಕ್‌ ಜಂಪ್‌ಸೂಟ್‌ ತೊಟ್ಟಿರಲಿ, ಎಲ್ಲದರಲ್ಲೂ ಫ್ಯಾಷನ್‌ ಪ್ರೊನಂತೆ ಕಾಣಿಸುತ್ತಾರೆ. ಅವರ ಈಗಿನ ಎಥ್ನಿಕ್‌ ಲುಕ್‌ ಬಗ್ಗೆ ಒಂದಿಷ್ಟು ವಿವರ ಪಡೆಯೋಣ.
icon

(1 / 7)

ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಅವರ ಇತ್ತೀಚಿನ ಫೋಟೋಗಳು ಆಧುನಿಕ ಸ್ಪರ್ಶದ ಜತೆಗೆ ಎಥ್ನಿಕ್‌ ಫ್ಯಾಷನ್‌ ಅನು ಮರುವ್ಯಾಖ್ಯಾನಿಸಿದೆ. ಸೋನಾಕ್ಷಿ ಸಿನ್ಹಾ ಸೀರೆ ಉಟ್ಟಿರಲಿ, ಚಿಕ್‌ ಜಂಪ್‌ಸೂಟ್‌ ತೊಟ್ಟಿರಲಿ, ಎಲ್ಲದರಲ್ಲೂ ಫ್ಯಾಷನ್‌ ಪ್ರೊನಂತೆ ಕಾಣಿಸುತ್ತಾರೆ. ಅವರ ಈಗಿನ ಎಥ್ನಿಕ್‌ ಲುಕ್‌ ಬಗ್ಗೆ ಒಂದಿಷ್ಟು ವಿವರ ಪಡೆಯೋಣ.(Instagram/@aslisona)

ಶನಿವಾರ ಅಂದರೆ ಮಾರ್ಚ್‌ 16ರಂದು ಸೋನಾಕ್ಷಿ ತನ್ನ ಅಭಿಮಾನಿಗಳಿಗೆ ಆಶ್ಚರ್ಯವಾಗುವಂತೆ ಹೊಸ ಫೋಟೋಗಳನ್ನು  ಅಪ್ಲೋಡ್‌ ಮಾಡಿದ್ದಾರೆ. ಹಸಿರು ಉಡುಗೆ ತೊಟ್ಟ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದ್ದಾರೆ.
icon

(2 / 7)

ಶನಿವಾರ ಅಂದರೆ ಮಾರ್ಚ್‌ 16ರಂದು ಸೋನಾಕ್ಷಿ ತನ್ನ ಅಭಿಮಾನಿಗಳಿಗೆ ಆಶ್ಚರ್ಯವಾಗುವಂತೆ ಹೊಸ ಫೋಟೋಗಳನ್ನು  ಅಪ್ಲೋಡ್‌ ಮಾಡಿದ್ದಾರೆ. ಹಸಿರು ಉಡುಗೆ ತೊಟ್ಟ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದ್ದಾರೆ.(Instagram/@aslisona)

ಹಸಿರು ಬಣ್ಣದ ಈ ಉಡುಗೆಯು ಮೋಡಿಮಾಡುವ ಛಾಯೆ ಹೊಂದಿದೆ. ಜತೆಗೆ, ಸಂಕೀರ್ಣವಾದ ಚಿನ್ನದ ಕಸೂತಿಯ ಜಾಕೆಟ್‌ ಕೂಡ ಗಮನ ಸೆಳೆಯುತ್ತದೆ. 
icon

(3 / 7)

ಹಸಿರು ಬಣ್ಣದ ಈ ಉಡುಗೆಯು ಮೋಡಿಮಾಡುವ ಛಾಯೆ ಹೊಂದಿದೆ. ಜತೆಗೆ, ಸಂಕೀರ್ಣವಾದ ಚಿನ್ನದ ಕಸೂತಿಯ ಜಾಕೆಟ್‌ ಕೂಡ ಗಮನ ಸೆಳೆಯುತ್ತದೆ. (Instagram/@aslisona)

ಈ ಉಡುಗೆಯನ್ನು ಖ್ಯಾತ ಫ್ಯಾಷನ್‌ ಡಿಸೈನರ್‌ ಅನಾಮಿಕಾ ಖನ್ನಾ ಅವರು ವಿನ್ಯಾಸ ಮಾಡಿದ್ದಾರೆ. ಈ ಉಡುಗೆಯನ್ನು  ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್‌ ಸನಮ್‌ ಪರಿಪೂರ್ಣವಾಗಿ ಇವರಿಗೆ ಉಡಿಸಿದ್ದಾರೆ. 
icon

(4 / 7)

ಈ ಉಡುಗೆಯನ್ನು ಖ್ಯಾತ ಫ್ಯಾಷನ್‌ ಡಿಸೈನರ್‌ ಅನಾಮಿಕಾ ಖನ್ನಾ ಅವರು ವಿನ್ಯಾಸ ಮಾಡಿದ್ದಾರೆ. ಈ ಉಡುಗೆಯನ್ನು  ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್‌ ಸನಮ್‌ ಪರಿಪೂರ್ಣವಾಗಿ ಇವರಿಗೆ ಉಡಿಸಿದ್ದಾರೆ. (Instagram/@aslisona)

ಈ ಡ್ರೆಸ್‌ಗೆ ಸೂಕ್ತವಾಗುವಂತೆ ತನ್ನ ಮಣಿಕಟ್ಟಿಗೆ ಬಳೆಗಳು, ಬೆರಳಿಗೆ ಚಂಕಿ ಗಾತ್ರದ ಉಂಗುರು, ಬೆಳ್ಳಿ ಕಿವಿಯೋಲೆ ಇತ್ಯಾದಿಗಳನ್ನು ಧರಿಸಿದ್ದಾರೆ.
icon

(5 / 7)

ಈ ಡ್ರೆಸ್‌ಗೆ ಸೂಕ್ತವಾಗುವಂತೆ ತನ್ನ ಮಣಿಕಟ್ಟಿಗೆ ಬಳೆಗಳು, ಬೆರಳಿಗೆ ಚಂಕಿ ಗಾತ್ರದ ಉಂಗುರು, ಬೆಳ್ಳಿ ಕಿವಿಯೋಲೆ ಇತ್ಯಾದಿಗಳನ್ನು ಧರಿಸಿದ್ದಾರೆ.(Instagram/@aslisona)

ಕೇಶ ವಿನ್ಯಾಸಕಿ  ಮಾಧುರಿ ನಖಲೆ ಅವರ ಸಹಾಯದಿಂದ ಸೋನಾಕ್ಷಿ ತನ್ನ ಉದ್ದವಾದ ಕೂದಲನ್ನು ಮೃದುವಾದ ಗುಂಗುರುಗಳಾಗಿ  ಪರಿವರ್ತಿಸಿಕೊಂಡಿದ್ದಾರೆ. ಈ ಕೂದಲುಗಳನ್ನು ಭುಜಗಳ ಮೇಲೆ ಹರಡಿದ್ದಾರೆ.
icon

(6 / 7)

ಕೇಶ ವಿನ್ಯಾಸಕಿ  ಮಾಧುರಿ ನಖಲೆ ಅವರ ಸಹಾಯದಿಂದ ಸೋನಾಕ್ಷಿ ತನ್ನ ಉದ್ದವಾದ ಕೂದಲನ್ನು ಮೃದುವಾದ ಗುಂಗುರುಗಳಾಗಿ  ಪರಿವರ್ತಿಸಿಕೊಂಡಿದ್ದಾರೆ. ಈ ಕೂದಲುಗಳನ್ನು ಭುಜಗಳ ಮೇಲೆ ಹರಡಿದ್ದಾರೆ.(Instagram/@aslisona)

ಮೇಕಪ್ ಕಲಾವಿದ ಹಿನಾಲ್ ದತ್ತಾನಿ ಅವರ ಸಹಾಯದಿಂದ ಸೋನಾಕ್ಷಿ ಮೇಕಪ್‌ ಮಾಡಿಕೊಂಡಿದ್ದಾರೆ. ಒಟ್ಟಾರೆ ಹಸಿರು ಉಡುಗೆಯಲ್ಲಿ ಬಲುಸುಂದರವಾಗಿ ಕಾಣಿಸುತ್ತಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಅಭಿಮಾನಿಗಳು "ಬ್ಯೂಟಿಫುಲ್‌" ಎಂದೆಲ್ಲ ಕಾಮೆಂಟ್‌ ಮಾಡುತ್ತಿದ್ದಾರೆ.
icon

(7 / 7)

ಮೇಕಪ್ ಕಲಾವಿದ ಹಿನಾಲ್ ದತ್ತಾನಿ ಅವರ ಸಹಾಯದಿಂದ ಸೋನಾಕ್ಷಿ ಮೇಕಪ್‌ ಮಾಡಿಕೊಂಡಿದ್ದಾರೆ. ಒಟ್ಟಾರೆ ಹಸಿರು ಉಡುಗೆಯಲ್ಲಿ ಬಲುಸುಂದರವಾಗಿ ಕಾಣಿಸುತ್ತಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಅಭಿಮಾನಿಗಳು "ಬ್ಯೂಟಿಫುಲ್‌" ಎಂದೆಲ್ಲ ಕಾಮೆಂಟ್‌ ಮಾಡುತ್ತಿದ್ದಾರೆ.(Instagram/@aslisona)


IPL_Entry_Point

ಇತರ ಗ್ಯಾಲರಿಗಳು