Sonakshi Sinha: ಮದುಮಗಳಂತೆ ಕಂಗೊಳಿಸಿದ ಸೋನಾಕ್ಷಿ ಸಿನ್ಹಾ; ಈ ಮದುವೆ ಋತುವಿನಲ್ಲಿ ಇಂತಹ ಅನಾರ್ಕಲಿ ನಿಮ್ಮಲ್ಲಿರಲಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sonakshi Sinha: ಮದುಮಗಳಂತೆ ಕಂಗೊಳಿಸಿದ ಸೋನಾಕ್ಷಿ ಸಿನ್ಹಾ; ಈ ಮದುವೆ ಋತುವಿನಲ್ಲಿ ಇಂತಹ ಅನಾರ್ಕಲಿ ನಿಮ್ಮಲ್ಲಿರಲಿ

Sonakshi Sinha: ಮದುಮಗಳಂತೆ ಕಂಗೊಳಿಸಿದ ಸೋನಾಕ್ಷಿ ಸಿನ್ಹಾ; ಈ ಮದುವೆ ಋತುವಿನಲ್ಲಿ ಇಂತಹ ಅನಾರ್ಕಲಿ ನಿಮ್ಮಲ್ಲಿರಲಿ

  • Sonakshi Sinha: ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಅವರು ಸುಂದರವಾದ ಉಡುಗೆ ತೊಟ್ಟು ಫೋಟೋಶೂಟ್‌ ಮಾಡಿಸಿಕೊಂಡಿದ್ದಾರೆ. ಈ ಮದುವೆ ಋತುವಿನಲ್ಲಿ ಫ್ಯಾಷನ್‌ ಉಡುಗೆ ತೊಡಲು ಬಯಸುವವರಿಗೆ ಮಾರ್ಗದರ್ಶಿಯಂತೆ ಇದೆ ಇವರ ಈ ಫೋಟೋಗಳು.

ಸೊನಾಕ್ಷಿ ಸಿನ್ಹಾ ಅವರು ಇತ್ತೀಚೆಗೆ ವಿವಾಹ ಸಮಾರಂಭವೊಂದಕ್ಕೆ ಭೇಟಿ ನೀಡಿದ್ದರು. ಮದುವೆ ಕಾರ್ಯಕ್ರಮಕ್ಕೆ ಹೋದಾಗ ತೊಟ್ಟ ಉಡುಗೆಯ ಕುರಿತು ಇವರು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡಿದ್ದಾರೆ. 
icon

(1 / 8)

ಸೊನಾಕ್ಷಿ ಸಿನ್ಹಾ ಅವರು ಇತ್ತೀಚೆಗೆ ವಿವಾಹ ಸಮಾರಂಭವೊಂದಕ್ಕೆ ಭೇಟಿ ನೀಡಿದ್ದರು. ಮದುವೆ ಕಾರ್ಯಕ್ರಮಕ್ಕೆ ಹೋದಾಗ ತೊಟ್ಟ ಉಡುಗೆಯ ಕುರಿತು ಇವರು ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಡೇಟ್‌ ನೀಡಿದ್ದಾರೆ. (Instagram)

ಸೋನಾಕ್ಷಿ ಸಿನ್ಹಾ  ಅವರು ಕೆಂಪು ಅನಾರ್ಕಲಿ ಸೂಟ್‌ ಧರಿಸಿದ್ದು, ಆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಕೆಂಪು ಬಣ್ಣ ನನಗೆ ಇಷ್ಟ, ನನಗೆ ದಹಾದ್‌ ನಟನೆಗಾಗಿ ಒಟಿಟಿ ಫಿಲ್ಮ್‌ಫೇರ್‌ ಪ್ರಶಸ್ತಿ ದೊರಕಿದೆ ಎಂದು ಸೋನಾಕ್ಷಿ ಬರೆದುಕೊಂಡಿದ್ದಾರೆ. 
icon

(2 / 8)

ಸೋನಾಕ್ಷಿ ಸಿನ್ಹಾ  ಅವರು ಕೆಂಪು ಅನಾರ್ಕಲಿ ಸೂಟ್‌ ಧರಿಸಿದ್ದು, ಆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಕೆಂಪು ಬಣ್ಣ ನನಗೆ ಇಷ್ಟ, ನನಗೆ ದಹಾದ್‌ ನಟನೆಗಾಗಿ ಒಟಿಟಿ ಫಿಲ್ಮ್‌ಫೇರ್‌ ಪ್ರಶಸ್ತಿ ದೊರಕಿದೆ ಎಂದು ಸೋನಾಕ್ಷಿ ಬರೆದುಕೊಂಡಿದ್ದಾರೆ. (Instagram)

ಸೋನಾಕ್ಷಿ ಧರಿಸಿರುವ ಈ ಅನಾರ್ಕಲಿ ಉಡುಗೆಯನ್ನು ಪುನೀತ್‌ ಬಾಲಾಣ್ಣ ವಿನ್ಯಾಸ ಮಾಡಿದ್ದಾರೆ. ಈ ಉಡುಗೆ ಸೆಟ್‌ನಲ್ಲಿ ಒಂದು ಅನಾರ್ಕಲಿ ಕುರ್ತಾ, ಪಲಾಝೊ ಪ್ಯಾಂಟ್‌ ಮತ್ತು ಮ್ಯಾಚಿಂಗ್‌ ದುಪ್ಪಟ್ಟಾ ಇದೆ.  
icon

(3 / 8)

ಸೋನಾಕ್ಷಿ ಧರಿಸಿರುವ ಈ ಅನಾರ್ಕಲಿ ಉಡುಗೆಯನ್ನು ಪುನೀತ್‌ ಬಾಲಾಣ್ಣ ವಿನ್ಯಾಸ ಮಾಡಿದ್ದಾರೆ. ಈ ಉಡುಗೆ ಸೆಟ್‌ನಲ್ಲಿ ಒಂದು ಅನಾರ್ಕಲಿ ಕುರ್ತಾ, ಪಲಾಝೊ ಪ್ಯಾಂಟ್‌ ಮತ್ತು ಮ್ಯಾಚಿಂಗ್‌ ದುಪ್ಪಟ್ಟಾ ಇದೆ.  (Instagram)

ಈ ಉಡುಗೆ ಜತೆ ಜುಟ್ಟಿಗಳು, ಸ್ಟೇಟ್‌ಮೆಂಟ್‌ ಚಿನ್ನದ ಉಂಗುರಗಳು, ಚೋಕರ್‌ ನೆಕ್ಲೇಸ್‌, ಉಡುಗೆಗೆ ಮ್ಯಾಚ್‌ ಆಗುವಂತಹ ಕಿವಿಯೋಲೆ ಧರಿಸಿದ್ದರು. ತೆರೆದ ಟ್ರೆಸ್‌ಗಳು, ಹುಬ್ಬುಗಳಿಗೆ ಗಾಢ ಬಣ್ಣ, ಪ್ಲಮ್‌ ಲಿಪ್‌ ಶೇಡ್‌, ಮಿನುಗುವ ಐ ಶ್ಯಾಡೋ, ವಿಂಗ್ಡ್‌ ಐಲೈನರ್‌, ರೆಪ್ಪೆಗೂದಲುಗಳ ಮೇಲೆ ಮಸ್ಕರಾ ಇತ್ಯಾದಿ ಮೇಕಪ್‌ ಮಾಡಿದ್ದರು.  
icon

(4 / 8)

ಈ ಉಡುಗೆ ಜತೆ ಜುಟ್ಟಿಗಳು, ಸ್ಟೇಟ್‌ಮೆಂಟ್‌ ಚಿನ್ನದ ಉಂಗುರಗಳು, ಚೋಕರ್‌ ನೆಕ್ಲೇಸ್‌, ಉಡುಗೆಗೆ ಮ್ಯಾಚ್‌ ಆಗುವಂತಹ ಕಿವಿಯೋಲೆ ಧರಿಸಿದ್ದರು. ತೆರೆದ ಟ್ರೆಸ್‌ಗಳು, ಹುಬ್ಬುಗಳಿಗೆ ಗಾಢ ಬಣ್ಣ, ಪ್ಲಮ್‌ ಲಿಪ್‌ ಶೇಡ್‌, ಮಿನುಗುವ ಐ ಶ್ಯಾಡೋ, ವಿಂಗ್ಡ್‌ ಐಲೈನರ್‌, ರೆಪ್ಪೆಗೂದಲುಗಳ ಮೇಲೆ ಮಸ್ಕರಾ ಇತ್ಯಾದಿ ಮೇಕಪ್‌ ಮಾಡಿದ್ದರು.  (Instagram)

ಇದು ಸೋನಾಕ್ಷಿ ಸಿನ್ಹಾ ಹಂಚಿಕೊಂಡ ಇನ್ನೊಂದು ಉಡುಗೆ. ಇದು ಗುಲಾಬಿ ಬಣ್ಣದ ಸಿಲ್ಕ್‌ ಅನಾರ್ಕಲಿ. ಇದನ್ನು ಕೂಡ ಪುನಿತ್‌ ಬಾಲಣ್ಣ ವಿನ್ಯಾಸ ಮಾಡಿದ್ದಾರೆ. 
icon

(5 / 8)

ಇದು ಸೋನಾಕ್ಷಿ ಸಿನ್ಹಾ ಹಂಚಿಕೊಂಡ ಇನ್ನೊಂದು ಉಡುಗೆ. ಇದು ಗುಲಾಬಿ ಬಣ್ಣದ ಸಿಲ್ಕ್‌ ಅನಾರ್ಕಲಿ. ಇದನ್ನು ಕೂಡ ಪುನಿತ್‌ ಬಾಲಣ್ಣ ವಿನ್ಯಾಸ ಮಾಡಿದ್ದಾರೆ. (Instagram)

ಈ ಉಡುಗೆಗೆ ಸೂಕ್ತವಾಗುವಂತೆ ಚೋಕರ್‌, ಸ್ಟೇಟ್‌ಮೆಂಟ್‌ ಚಾಂದ್‌ಬಲಿಸ್‌, ರಿಂಗ್‌ಗಳು, ಜುಟ್ಟಿಗಳನ್ನು ತೊಟ್ಟಿದ್ದರು.  
icon

(6 / 8)

ಈ ಉಡುಗೆಗೆ ಸೂಕ್ತವಾಗುವಂತೆ ಚೋಕರ್‌, ಸ್ಟೇಟ್‌ಮೆಂಟ್‌ ಚಾಂದ್‌ಬಲಿಸ್‌, ರಿಂಗ್‌ಗಳು, ಜುಟ್ಟಿಗಳನ್ನು ತೊಟ್ಟಿದ್ದರು.  (Instagram)

ಈ ಉಡುಗೆಯನ್ನು ಡಿಸೈನರ್‌ ಅರ್ಪಿತಾ ಮೆಹ್ತಾ ವಿನ್ಯಾಸ ಮಾಡಿದ್ದಾರೆ. ಇದು ಕೂಡ ವಿವಾಹದ ಋತುವಿಗೆ ಸೂಕ್ತವಾಗಿದೆ. ಇದು ಹಳದಿ ಬಣ್ಣದ ಕೇಪ್‌ ಕುರ್ತಾ ಮತ್ತು ಪಲಾಝೋ ಪ್ಯಾಂಟ್‌ ಆಗಿದೆ
icon

(7 / 8)

ಈ ಉಡುಗೆಯನ್ನು ಡಿಸೈನರ್‌ ಅರ್ಪಿತಾ ಮೆಹ್ತಾ ವಿನ್ಯಾಸ ಮಾಡಿದ್ದಾರೆ. ಇದು ಕೂಡ ವಿವಾಹದ ಋತುವಿಗೆ ಸೂಕ್ತವಾಗಿದೆ. ಇದು ಹಳದಿ ಬಣ್ಣದ ಕೇಪ್‌ ಕುರ್ತಾ ಮತ್ತು ಪಲಾಝೋ ಪ್ಯಾಂಟ್‌ ಆಗಿದೆ(Instagram)

ಈ ಉಡುಗೆಗೆ ತಕ್ಕಂತೆ ಸ್ಟೇಟ್‌ಮೆಂಟ್‌ ಗೋಲ್ಡ್‌ ರಿಂಗ್ಸ್‌, ಮಿರರ್‌ ಜುಟ್ಟೀಸ್‌, ಸನ್‌ಗ್ಲಾಸ್‌ ಇತ್ಯಾದಿಗಳನ್ನು ಧರಿಸಿದ್ದರು. ಒಟ್ಟಾರೆ, ಈ ಮದುವೆ ಋತುವಿಗೆ ಎಂತಹ ಉಡುಗೆ ಧರಿಸುವುದು ಎಂದು ಯೋಚಿಸುವವರಿಗೆ ಇವರ ಈ ಉಡುಗೆಗಳು ಸ್ಪೂರ್ತಿಯಾಗಬಲ್ಲದು. 
icon

(8 / 8)

ಈ ಉಡುಗೆಗೆ ತಕ್ಕಂತೆ ಸ್ಟೇಟ್‌ಮೆಂಟ್‌ ಗೋಲ್ಡ್‌ ರಿಂಗ್ಸ್‌, ಮಿರರ್‌ ಜುಟ್ಟೀಸ್‌, ಸನ್‌ಗ್ಲಾಸ್‌ ಇತ್ಯಾದಿಗಳನ್ನು ಧರಿಸಿದ್ದರು. ಒಟ್ಟಾರೆ, ಈ ಮದುವೆ ಋತುವಿಗೆ ಎಂತಹ ಉಡುಗೆ ಧರಿಸುವುದು ಎಂದು ಯೋಚಿಸುವವರಿಗೆ ಇವರ ಈ ಉಡುಗೆಗಳು ಸ್ಪೂರ್ತಿಯಾಗಬಲ್ಲದು. (Instagram)


ಇತರ ಗ್ಯಾಲರಿಗಳು