ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sonakshi Sinha Marriage: ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್‌ಗೆ ನಾಳೆ ಶುಭವಿವಾಹ; ಮೆಹಂದಿ ಫೋಟೋಗಳನ್ನು ನೋಡಿ

Sonakshi Sinha Marriage: ನಟಿ ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್‌ಗೆ ನಾಳೆ ಶುಭವಿವಾಹ; ಮೆಹಂದಿ ಫೋಟೋಗಳನ್ನು ನೋಡಿ

  • Sonakshi Sinha-Zaheer Iqbal Marriage: ಬಾಲಿವುಡ್‌ ನಟಿ ಸೋನಾಕ್ಷಿ ಸಿನ್ಹಾ ಅವರಿಗೆ ನಾಳೆ ಅಂದರೆ ಜೂನ್‌ 23ರಂದು ಶುಭವಿವಾಹದ ಸಂಭ್ರಮ. ಸೋನಾಕ್ಷಿ ಸಿನ್ಹಾ ಮತ್ತು ಝಹೀರ್‌ ಇಕ್ಬಾಲ್‌ ನಾಳೆ ವಿವಾಹವಾಗಲಿದ್ದು, ಜೂನ್‌ 20ರಿಂದ ವಿವಾಹಪೂರ್ವ ಕಾರ್ಯಕ್ರಮಗಳು ನಡೆದಿವೆ. ಸೋನಾಕ್ಷಿ ಸಿನ್ಹಾ ಅವರ ಮೆಹಂದಿ ಕಾರ್ಯಕ್ರಮದ ಫೋಟೋಗಳು ಇಲ್ಲಿವೆ.

ಸೋನಾಕ್ಷಿ ಸಿನ್ಹಾ ಮತ್ತು ಆಕೆಯ ಗೆಳೆಯ ಜಹೀರ್ ಇಕ್ಬಾಲ್ ಜೂನ್ 23 ರಂದು ವಿವಾಹವಾಗಲಿದ್ದಾರೆ. ನಟಿಯ ಮನೆಯಲ್ಲಿ ಮದುವೆ ಕಾರ್ಯಕ್ರಮ ಕೂಡ ಶುರುವಾಗಿದೆ. ಜೂನ್ 20 ರಂದು ನಡೆದ ಹಳದಿ ಸಮಾರಂಭದ ನಂತರ ಸೋನಾಕ್ಷಿ ಅವರ ಮೆಹಂದಿ ಸಮಾರಂಭವು ಜೂನ್ 21 ರಂದು ಸಂಪನ್ನಗೊಂಡಿದೆ.
icon

(1 / 7)

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರ ಮೆಹಂದಿ ಸಮಾರಂಭದ ಕೆಲವು ಚಿತ್ರಗಳು ಬಹಿರಂಗವಾಗಿವೆ. ಜಹೀರ್ ಇಕ್ಬಾಲ್ ಮತ್ತು ಸೋನಾಕ್ಷಿ ಸಿನ್ಹಾ ಅವರ ಸ್ನೇಹಿತ ಜಾಫರ್ ಅಲಿ ಮುನ್ಷಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ದಂಪತಿಗಳ ಮೆಹೆಂದಿ ಸಮಾರಂಭದ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
icon

(2 / 7)

ಸೋನಾಕ್ಷಿ ಮತ್ತು ಜಹೀರ್ ಅವರ ಮೆಹಂದಿ ಕಾರ್ಯಕ್ರಮದಲ್ಲಿ ಅವರ ಆಪ್ತರು ಮತ್ತು ಕುಟುಂಬದವರು ಭಾಗವಹಿಸಿದ್ದರು. ಫ್ಯಾಷನ್ ಡಿಸೈನರ್ ಕಿರಣ್ ಗುಪ್ತಾ ಕೂಡ ಸೋನಾಕ್ಷಿಯ ಮೆಹಂದಿ ಸಮಾರಂಭದ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ, ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಅವರ ಸ್ನೇಹಿತರಾದ ಜಾಫರ್ ಅಲಿ ಮುನ್ಶಿ, ರಿಂಕೆ ಬಜಾಜ್ ಮತ್ತು ಕಿರಣ್ ಗುಪ್ತಾ ಇದ್ದಾರೆ.
icon

(3 / 7)

ಸೋನಾಕ್ಷಿ ಸಿನ್ಹಾ ಮತ್ತು ಜಹೀರ್ ಇಕ್ಬಾಲ್ ಸ್ನೇಹಿತರೂ ಮದರಂಗಿ ಹಚ್ಚಿಕೊಳ್ಳುತ್ತಿದ್ದಾರೆ.  ಈ ಚಿತ್ರದಲ್ಲಿ, ಸೋನಾಕ್ಷಿ ಮತ್ತು ಜಹೀರ್ ಅವರ ಸ್ನೇಹಿತ ಜಾಫರ್ ಅಲಿ ಮುನ್ಷಿ ಅವರ ಕೈಗಳನ್ನು ನೋಡಬಹುದು.
icon

(4 / 7)

ಸೋನಾಕ್ಷಿ ಸಿನ್ಹಾ ತನ್ನ ಮೆಹಂದಿ ಸಮಾರಂಭದಲ್ಲಿ ಕೆಂಪು ಬಟ್ಟೆ ಧರಿಸಿದ್ದರು. ಜಹೀರ್ ಇಕ್ಬಾಲ್ ಹೂವಿನ ಚಿತ್ತಾರದ ಕುರ್ತಾ ಧರಿಸಿದ್ದಾರೆ. ದಂಪತಿ ತಮ್ಮ ಕುಟುಂಬದ ಜತೆ ಫೋಟೋಗೆ ಹೀಗೆ ಪೋಸ್‌ ನೀಡಿದರು. 
icon

(5 / 7)

(6 / 7)

ಸೋನಾಕ್ಷಿ ಮತ್ತು ಜಹೀರ್ ಮದುವೆಗೂ ಮುನ್ನ ಶತ್ರುಘ್ನ ಸಿನ್ಹಾ ಅವರ ಮನೆ (ಹೆಸರು: ರಾಮಾಯಣ) ಕೂಡ ಸಿದ್ಧವಾಗಿದೆ. ಶತ್ರುಘ್ನ ಸಿನ್ಹಾ ಅವರ ಮನೆ ಲೈಟ್‌ಗಳ ಬೆಳಕಿನಲ್ಲಿ ಹೊಳೆಯುತ್ತಿದೆ. 
icon

(7 / 7)

ಇತರ ಗ್ಯಾಲರಿಗಳು