ಕನ್ನಡ ಸುದ್ದಿ  /  Photo Gallery  /  Bollywood News Sonam Kapoor Dazzles In Trendy Coordinated Pastels And Fashionable Cape Ensemble Viral Photos Pcp

Sonam Kapoor: ಟನ್‌ಗಟ್ಟಲೆ ಲೈಕ್‌ ಗಿಟ್ಟಿಸಿಕೊಂಡು ವೈರಲಾಯ್ತು ಸೋನಮ್‌ ಕಪೂರ್‌ ಫೋಟೋಗಳು; ನಿನ್ನ ನಗುವು ಹೂವಂತೆ, ಉಡುಗೆ ಕಾಮನಬಿಲ್ಲಿನಂತೆ

ಬಾಲಿವುಡ್‌ ನಟಿ ಸೋನಮ್‌ ಕಪೂರ್‌ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇವರ ಅಂದದ ಉಡುಗೆ ನೋಡಿ ಖುಷಿಪಡಬೇಕಾ? ಚಂದದ ನಗುವನ್ನು ನೋಡಿ ಖುಷಿಪಡಬೇಕಾ? ಸುಂದರ ಮೈಮಾಟ ನೋಡಿ ಖುಷಿಪಡಬೇಕಾ? ಎಂಬ ಸಂದಿಗ್ಧತೆಯಲ್ಲಿ ಅಭಿಮಾನಿಗಳಿದ್ದಾರೆ. ಏಕೆಂದರೆ, ಇವಳ ನಗುವೂ ಚಂದ, ಉಡುಗೆಯೂ ಚಂದ. ಬನ್ನಿ ಫೋಟೋಗಳನ್ನು ನೋಡಿಕೊಂಡು ಬರೋಣ.

ಸೋನಮ್ ಕಪೂರ್ ಅವರ ಫ್ಯಾಷನ್‌ ಅಭಿರುಚಿ ಬಗ್ಗೆ ಯಾರೂ ದೂಸರ ಮಾತನಾಡುವುದಿಲ್ಲ. ಒಂದು ದಿನದ ಹಿಂದಿ ಬಿಳಿ ಡಿಯಾರ್‌ ಮ್ಯಾಕ್ಸಿ ಉಡುಗೆಯಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಿದ್ದರು. ಇದೀಗ ಕಲರ್‌ಫುಲ್‌ ಉಡುಗೆಯಲ್ಲಿ ಅಭಿಮಾನಿಗಳ ತಲೆ ತಿರುಗುವಂತೆ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡ ನಗುಮುಖದ ಕಲರ್‌ಫುಲ್‌ ಫೋಟೋಗಳು ನಿಮಗೂ ಇಷ್ಟವಾಗಬಹುದು. 
icon

(1 / 7)

ಸೋನಮ್ ಕಪೂರ್ ಅವರ ಫ್ಯಾಷನ್‌ ಅಭಿರುಚಿ ಬಗ್ಗೆ ಯಾರೂ ದೂಸರ ಮಾತನಾಡುವುದಿಲ್ಲ. ಒಂದು ದಿನದ ಹಿಂದಿ ಬಿಳಿ ಡಿಯಾರ್‌ ಮ್ಯಾಕ್ಸಿ ಉಡುಗೆಯಲ್ಲಿ ಅಭಿಮಾನಿಗಳನ್ನು ಮೋಡಿ ಮಾಡಿದ್ದರು. ಇದೀಗ ಕಲರ್‌ಫುಲ್‌ ಉಡುಗೆಯಲ್ಲಿ ಅಭಿಮಾನಿಗಳ ತಲೆ ತಿರುಗುವಂತೆ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಅವರು ಹಂಚಿಕೊಂಡ ನಗುಮುಖದ ಕಲರ್‌ಫುಲ್‌ ಫೋಟೋಗಳು ನಿಮಗೂ ಇಷ್ಟವಾಗಬಹುದು. (Instagram/@sonamkapoor)

ಈ ಫೋಟೋಗಳನ್ನು ಸೋನಮ್‌ ಕಪೂರ್‌ ಶನಿವಾರ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಟನ್‌ಗಟ್ಟಲೆ ಲೈಕ್‌ಗಳನ್ನೂ ಪಡೆದಿವೆ. 
icon

(2 / 7)

ಈ ಫೋಟೋಗಳನ್ನು ಸೋನಮ್‌ ಕಪೂರ್‌ ಶನಿವಾರ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ. ಟನ್‌ಗಟ್ಟಲೆ ಲೈಕ್‌ಗಳನ್ನೂ ಪಡೆದಿವೆ. (Instagram/@sonamkapoor)

ನೀಲಿ ಬಣ್ಣದ ಬ್ರಾಲೆಟ್‌ ಟಾಪ್‌ ಮತ್ತು ಸುಂದರವಾದ ಹೂವಿನ ಅಲಂಕಾರ ಇರುವ ಮ್ಯಾಕ್ಸಿ ಸ್ಕರ್ಟ್‌ ಧರಿಸಿದ್ದಾರೆ. ಉದ್ದನೆಯ ನೀಲಿ ಮತ್ತು ಮುದ್ರಿತ ಉಡುಗೆಯು ಕಲರ್‌ಫುಲ್‌ ಲುಕ್‌ ನೀಡಿದೆ. 
icon

(3 / 7)

ನೀಲಿ ಬಣ್ಣದ ಬ್ರಾಲೆಟ್‌ ಟಾಪ್‌ ಮತ್ತು ಸುಂದರವಾದ ಹೂವಿನ ಅಲಂಕಾರ ಇರುವ ಮ್ಯಾಕ್ಸಿ ಸ್ಕರ್ಟ್‌ ಧರಿಸಿದ್ದಾರೆ. ಉದ್ದನೆಯ ನೀಲಿ ಮತ್ತು ಮುದ್ರಿತ ಉಡುಗೆಯು ಕಲರ್‌ಫುಲ್‌ ಲುಕ್‌ ನೀಡಿದೆ. (Instagram/@sonamkapoor)

ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಮನಿಷಾ ಮೆಲ್ವಾನಿ ಅವರ ಸಹಾಯದಿಂದ ಸೋನಮ್‌ ಕಪೂರ್‌ ಅಲಂಕಾರ ಮಾಡಿಕೊಂಡಿದ್ದಾರೆ. ದೊಡ್ಡ ಗಾತ್ರದ ಕಿವಿಯೋಲೆ, ಹೈಹೀಲ್ಸ್‌ ಧರಿಸಿದ್ದರು.
icon

(4 / 7)

ಸೆಲೆಬ್ರಿಟಿ ಫ್ಯಾಷನ್ ಸ್ಟೈಲಿಸ್ಟ್ ಮನಿಷಾ ಮೆಲ್ವಾನಿ ಅವರ ಸಹಾಯದಿಂದ ಸೋನಮ್‌ ಕಪೂರ್‌ ಅಲಂಕಾರ ಮಾಡಿಕೊಂಡಿದ್ದಾರೆ. ದೊಡ್ಡ ಗಾತ್ರದ ಕಿವಿಯೋಲೆ, ಹೈಹೀಲ್ಸ್‌ ಧರಿಸಿದ್ದರು.(Instagram/@sonamkapoor)

ಮೇಕಪ್ ಕಲಾವಿದೆ ನಮ್ರತಾ ಸೋನಿ ಅವರ ನೆರವಿನಿಂದ ಸೋನಮ್ ಕಪೂರ್‌ ಮೇಕಪ್‌ ಮಾಡಿಕೊಂಡಿದ್ದಾರೆ.
icon

(5 / 7)

ಮೇಕಪ್ ಕಲಾವಿದೆ ನಮ್ರತಾ ಸೋನಿ ಅವರ ನೆರವಿನಿಂದ ಸೋನಮ್ ಕಪೂರ್‌ ಮೇಕಪ್‌ ಮಾಡಿಕೊಂಡಿದ್ದಾರೆ.(Instagram/@sonamkapoor)

ಈ ಉಡುಗೆ, ನೋಟಕ್ಕೆ ಪೂರಕವಾಗಿ ತನ್ನ ಹೊಳೆಯುವ ಉದ್ದನೆಯ ಕೂದಲನ್ನು ಕಟ್ಟಿಕೊಂಡಿದ್ದರು. ಒಟ್ಟಾರೆ, ಅಂದದ ಮೇಕಪ್‌, ಸುಂದರ ಕೇಶವಿನ್ಯಾಸ, ಚಂದದ ಉಡುಗೆ ಮೂಲಕ ಅಭಿಮಾನಿಗಳ ಮನಸ್ಸಲ್ಲಿ ಹೊಸ ತಂಗಾಳಿ ಮೂಡಿಸಿದ್ದಾರೆ. 
icon

(6 / 7)

ಈ ಉಡುಗೆ, ನೋಟಕ್ಕೆ ಪೂರಕವಾಗಿ ತನ್ನ ಹೊಳೆಯುವ ಉದ್ದನೆಯ ಕೂದಲನ್ನು ಕಟ್ಟಿಕೊಂಡಿದ್ದರು. ಒಟ್ಟಾರೆ, ಅಂದದ ಮೇಕಪ್‌, ಸುಂದರ ಕೇಶವಿನ್ಯಾಸ, ಚಂದದ ಉಡುಗೆ ಮೂಲಕ ಅಭಿಮಾನಿಗಳ ಮನಸ್ಸಲ್ಲಿ ಹೊಸ ತಂಗಾಳಿ ಮೂಡಿಸಿದ್ದಾರೆ. (Instagram/@sonamkapoor)

ಸಿನಿಮಾ ನಟಿಯರ ಫ್ಯಾಷನ್‌, ಸಿನಿಮಾ ಸುದ್ದಿ, ಧಾರಾವಾಹಿ, ಓಟಿಟಿ ಅಪ್‌ಡೇಟ್‌ಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಪ್ರತಿನಿತ್ಯ ಭೇಟಿನೀಡಿ. 
icon

(7 / 7)

ಸಿನಿಮಾ ನಟಿಯರ ಫ್ಯಾಷನ್‌, ಸಿನಿಮಾ ಸುದ್ದಿ, ಧಾರಾವಾಹಿ, ಓಟಿಟಿ ಅಪ್‌ಡೇಟ್‌ಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡಕ್ಕೆ ಪ್ರತಿನಿತ್ಯ ಭೇಟಿನೀಡಿ. 


ಇತರ ಗ್ಯಾಲರಿಗಳು