ಮಗು ಹುಟ್ಟಿದ ಬಳಿಕ 16 ತಿಂಗಳು ನನ್ನ ಜೀವನದಲ್ಲಿ ಏನೇನಾಯ್ತು; ಸುಂದರ ಫೋಟೋಗಳ ಜತೆ ಭಾವುಕ ಟಿಪ್ಪಣಿ ಬರೆದ ಸೋನಂ ಕಪೂರ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮಗು ಹುಟ್ಟಿದ ಬಳಿಕ 16 ತಿಂಗಳು ನನ್ನ ಜೀವನದಲ್ಲಿ ಏನೇನಾಯ್ತು; ಸುಂದರ ಫೋಟೋಗಳ ಜತೆ ಭಾವುಕ ಟಿಪ್ಪಣಿ ಬರೆದ ಸೋನಂ ಕಪೂರ್‌

ಮಗು ಹುಟ್ಟಿದ ಬಳಿಕ 16 ತಿಂಗಳು ನನ್ನ ಜೀವನದಲ್ಲಿ ಏನೇನಾಯ್ತು; ಸುಂದರ ಫೋಟೋಗಳ ಜತೆ ಭಾವುಕ ಟಿಪ್ಪಣಿ ಬರೆದ ಸೋನಂ ಕಪೂರ್‌

Sonam Kapoor Photos: ಬಾಲಿವುಡ್‌ ನಟಿ ಸೋನಂ ಕಪೂರ್‌ ಅವರು ಬಿಳಿ ಲೆಹಂಗಾ ಧರಿಸಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ಅವರು ರಾಜಕುಮಾರಿಯಂತೆ ಮುದ್ದಾಗಿ ಕಾಣಿಸುತ್ತಿದ್ದಾರೆ. ಇದೇ ಸಮಯದಲ್ಲಿ ಮಗ ಹುಟ್ಟಿದ ಕಳೆದ ಹದಿನಾರು ತಿಂಗಳಲ್ಲಿ ಏನು ಮಾಡಿದೆ? ಏನೇನಾಯ್ತು ಎಂದೂ ಅವರು ಇನ್‌ಸ್ಟಾಗ್ರಾಂನಲ್ಲಿ ಪುಟ್ಟ ಟಿಪ್ಪಣಿ ಬರೆದಿದ್ದಾರೆ.

ಬಾಲಿವುಡ್‌ ಸ್ಟೈಲ್‌ ಐಕಾನ್‌ ಎಂದೇ ಜನಪ್ರಿಯತೆ ಪಡೆದಿರುವ ಸೋನಂ ಕಪೂರ್‌ ಸದ್ಯ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಉದ್ಯಮಿ ಆನಂದ್ ಅಹುಜಾ ಅವರನ್ನು ಮದುವೆಯಾದ ನಂತರ ಮತ್ತು ಮಗ ವಾಯು ಜನನದ ಬಳಿಕ ಇವರು ತನ್ನ ಹೆಚ್ಚಿನ ಸಮಯ ಲಂಡನ್‌ನಲ್ಲಿ ಇರುತ್ತಾರೆ.
icon

(1 / 5)

ಬಾಲಿವುಡ್‌ ಸ್ಟೈಲ್‌ ಐಕಾನ್‌ ಎಂದೇ ಜನಪ್ರಿಯತೆ ಪಡೆದಿರುವ ಸೋನಂ ಕಪೂರ್‌ ಸದ್ಯ ಯಾವುದೇ ಸಿನಿಮಾಗಳಲ್ಲಿ ನಟಿಸುತ್ತಿಲ್ಲ. ಉದ್ಯಮಿ ಆನಂದ್ ಅಹುಜಾ ಅವರನ್ನು ಮದುವೆಯಾದ ನಂತರ ಮತ್ತು ಮಗ ವಾಯು ಜನನದ ಬಳಿಕ ಇವರು ತನ್ನ ಹೆಚ್ಚಿನ ಸಮಯ ಲಂಡನ್‌ನಲ್ಲಿ ಇರುತ್ತಾರೆ.(Instagram/@sonamkapoor)

ಸಿನಿಮಾದಿಂದ ದೂರವಿದ್ದರೂ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿದ್ದಾರೆ. ತನ್ನ ಫ್ಯಾನ್ಸ್‌ ಜತೆ ಹೊಸ ಫೋಟೋಗಳನ್ನು, ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಇತ್ತೀಚೆಗೆ ಸೋನಂ ಕಪೂರ್‌ ಹಂಚಿಕೊಂಡಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.
icon

(2 / 5)

ಸಿನಿಮಾದಿಂದ ದೂರವಿದ್ದರೂ ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಆಗಿದ್ದಾರೆ. ತನ್ನ ಫ್ಯಾನ್ಸ್‌ ಜತೆ ಹೊಸ ಫೋಟೋಗಳನ್ನು, ಹೊಸ ವಿಚಾರಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಇತ್ತೀಚೆಗೆ ಸೋನಂ ಕಪೂರ್‌ ಹಂಚಿಕೊಂಡಿರುವ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.(Instagram/@sonamkapoor)

ಈ ಫೋಟೋಗಳಲ್ಲಿ ಸೋನಂ ಕಪೂರ್‌ ಸುಂದರವಾದ ಬಿಳಿ ಬಣ್ಣದ ಹೆಹಂಗ ಚೋಲಿ ಧರಿಸಿದ್ದಾರೆ. ಈ ಉಡುಗೆ ಇವರ ಅಂದವನ್ನು ಹಲವು ಪಟ್ಟು ಹೆಚ್ಚಿಸಿದೆ. ಈ ಫೋಟೋದ ಜತೆ ನಟಿಯು ಭಾವನಾತ್ಮಕ ಸಂದೇಶವನ್ನೂ ಬರೆದಿದ್ದಾರೆ. 
icon

(3 / 5)

ಈ ಫೋಟೋಗಳಲ್ಲಿ ಸೋನಂ ಕಪೂರ್‌ ಸುಂದರವಾದ ಬಿಳಿ ಬಣ್ಣದ ಹೆಹಂಗ ಚೋಲಿ ಧರಿಸಿದ್ದಾರೆ. ಈ ಉಡುಗೆ ಇವರ ಅಂದವನ್ನು ಹಲವು ಪಟ್ಟು ಹೆಚ್ಚಿಸಿದೆ. ಈ ಫೋಟೋದ ಜತೆ ನಟಿಯು ಭಾವನಾತ್ಮಕ ಸಂದೇಶವನ್ನೂ ಬರೆದಿದ್ದಾರೆ. (Instagram/@sonamkapoor)

ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ಸೋನಂ ಗಂಡು ಮಗುವಿಗೆ ಜನ್ಮ ನೀಡಿದರು. ಮಗುವಿನ ಹೆಸರು ವಾಯು. ಮಗುವಿನ ಜನನದ ಬಳಿಕ ದೇಹವು ಅನೇಕ ಬದಲಾವಣೆಗೆ ಒಳಗಾಯಿತು. ಈ ಕುರಿತು ಸೋನಂ ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದಾರೆ. 
icon

(4 / 5)

ಕಳೆದ ವರ್ಷ ಆಗಸ್ಟ್‌ ತಿಂಗಳಲ್ಲಿ ಸೋನಂ ಗಂಡು ಮಗುವಿಗೆ ಜನ್ಮ ನೀಡಿದರು. ಮಗುವಿನ ಹೆಸರು ವಾಯು. ಮಗುವಿನ ಜನನದ ಬಳಿಕ ದೇಹವು ಅನೇಕ ಬದಲಾವಣೆಗೆ ಒಳಗಾಯಿತು. ಈ ಕುರಿತು ಸೋನಂ ಸೋಷಿಯಲ್‌ ಮೀಡಿಯಾದಲ್ಲಿ ಬರೆದಿದ್ದಾರೆ. (Instagram/@sonamkapoor)

"ಕಳೆದ ಹದಿನಾರು ತಿಂಗಳಲ್ಲಿ ಬದುಕಿನಲ್ಲಿ ಸಾಕಷ್ಟು ಏರಿಳಿತ ಉಂಟಾಯಿತು. ಈ ಸಮಯವನ್ನು ನನಗಾಗಿ ಮೀಸಲಿಟ್ಟೆ. ನನ್ನ ಮಗನನ್ನು ನೋಡಿಕೊಂಡೆ. ತೂಕ ಮೊದಲಿನಂತೆ ಆಗಲು ಪ್ರಯತ್ನಿಸಿದೆ. ಈಗ ನಾನು ಮತ್ತೆ ಮೊದಲಿನಂತೆ ಆಗಿದ್ದೇನೆ ಎನಿಸುತ್ತದೆ" ಎಂದು ಸೋನಂ ಬರೆದಿದ್ದಾರೆ.
icon

(5 / 5)

"ಕಳೆದ ಹದಿನಾರು ತಿಂಗಳಲ್ಲಿ ಬದುಕಿನಲ್ಲಿ ಸಾಕಷ್ಟು ಏರಿಳಿತ ಉಂಟಾಯಿತು. ಈ ಸಮಯವನ್ನು ನನಗಾಗಿ ಮೀಸಲಿಟ್ಟೆ. ನನ್ನ ಮಗನನ್ನು ನೋಡಿಕೊಂಡೆ. ತೂಕ ಮೊದಲಿನಂತೆ ಆಗಲು ಪ್ರಯತ್ನಿಸಿದೆ. ಈಗ ನಾನು ಮತ್ತೆ ಮೊದಲಿನಂತೆ ಆಗಿದ್ದೇನೆ ಎನಿಸುತ್ತದೆ" ಎಂದು ಸೋನಂ ಬರೆದಿದ್ದಾರೆ.(Instagram/@sonamkapoor)


ಇತರ ಗ್ಯಾಲರಿಗಳು