ಸೀರೆಯಲ್ಲಿ ಮನಸೂರೆಗೊಂಡ ಸೋನಮ್‌ ಕಪೂರ್‌, ವಿನೂತನ ಕ್ರೊಚೆಟ್‌ ರವಿಕೆ ಪ್ರಮುಖ ಆಕರ್ಷಣೆ, ನಟಿಯ ಫ್ಯಾಷನ್‌ ಅಭಿರುಚಿಗೆ ವಾಹ್‌ ಎಂದ ನೆಟ್ಟಿಗರು-bollywood news sonam kapoor wears saree with crochet blouse she chose unique blouse to make her sarees stand out pcp ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಸೀರೆಯಲ್ಲಿ ಮನಸೂರೆಗೊಂಡ ಸೋನಮ್‌ ಕಪೂರ್‌, ವಿನೂತನ ಕ್ರೊಚೆಟ್‌ ರವಿಕೆ ಪ್ರಮುಖ ಆಕರ್ಷಣೆ, ನಟಿಯ ಫ್ಯಾಷನ್‌ ಅಭಿರುಚಿಗೆ ವಾಹ್‌ ಎಂದ ನೆಟ್ಟಿಗರು

ಸೀರೆಯಲ್ಲಿ ಮನಸೂರೆಗೊಂಡ ಸೋನಮ್‌ ಕಪೂರ್‌, ವಿನೂತನ ಕ್ರೊಚೆಟ್‌ ರವಿಕೆ ಪ್ರಮುಖ ಆಕರ್ಷಣೆ, ನಟಿಯ ಫ್ಯಾಷನ್‌ ಅಭಿರುಚಿಗೆ ವಾಹ್‌ ಎಂದ ನೆಟ್ಟಿಗರು

  • Sonam Kapoor Fashion: ಬಾಲಿವುಡ್‌ ನಟಿ ಸೋನಮ್‌ ಕಪೂರ್‌ ಅವರು ಮಸಾಬಾ ಗುಪ್ತಾ ಅವರ ಬೇಬಿ ಶವರ್ ಕಾರ್ಯಕ್ರಮಕ್ಕೆ ಸೀರೆ ಮತ್ತು ಕ್ರೊಚೆಟ್‌ ಬ್ಲಾಸ್‌ ಧರಿಸಿ ಆಗಮಿಸಿದ್ದರು. ಈ ವಿನೂತನ ಕ್ರೊಚೆಟ್‌ ರವಕೆ ಎಲ್ಲರ ಗಮನ ಸೆಳೆದಿದೆ.

ಸೋನಮ್ ಕಪೂರ್ ಮತ್ತು ಅವರ ಸಹೋದರಿ ರಿಯಾ ಕಪೂರ್ ಅವರು ಡಿಸೈನರ್ ಮಸಾಬಾ ಗುಪ್ತಾ ಅವರಿಗಾಗಿ ವಿಶೇಷ ಬೇಬಿ ಶವರ್‌ ಕಾರ್ಯಕ್ರಮ ಆಯೋಜಿಸಿದ್ದರು. ಮಸಾಬಾ ವಿನ್ಯಾಸಗೊಳಿಸಿದ ಸೀರೆಯನ್ನು ಸೋನಮ್ ಧರಿಸಿದ್ದರು.  
icon

(1 / 9)

ಸೋನಮ್ ಕಪೂರ್ ಮತ್ತು ಅವರ ಸಹೋದರಿ ರಿಯಾ ಕಪೂರ್ ಅವರು ಡಿಸೈನರ್ ಮಸಾಬಾ ಗುಪ್ತಾ ಅವರಿಗಾಗಿ ವಿಶೇಷ ಬೇಬಿ ಶವರ್‌ ಕಾರ್ಯಕ್ರಮ ಆಯೋಜಿಸಿದ್ದರು. ಮಸಾಬಾ ವಿನ್ಯಾಸಗೊಳಿಸಿದ ಸೀರೆಯನ್ನು ಸೋನಮ್ ಧರಿಸಿದ್ದರು.  (Instagram)

ಮಸಾಬಾ ಗುಪ್ತಾ  ಮತ್ತು ಅವರ ತಂಡವು  "ಲೇಬಲ್ ಹೌಸ್ ಆಫ್ ಮಸಾಬಾ" ಮೂಲಕ ವಿನ್ಯಾಸಗೊಳಿಸಿದ ಕಂದು ಸೀರೆಯನ್ನು ಸೋನಮ್ ಸಹೋದರಿ ರಿಯಾ ಕಪೂರ್‌ ಧರಿಸಿದ್ದರು. ಇವರು ಧರಿಸಿದ  ಸ್ಟೈಲಿಶ್ ಬ್ಲೌಸ್ ಅನ್ನು ದಕ್ಷಿಣ ಕೊರಿಯಾದ ಫ್ಯಾಷನ್ ಡಿಸೈನರ್ ರೆಜಿನಾ ಪಿಯೋ ತಯಾರಿಸಿದೆ.  
icon

(2 / 9)

ಮಸಾಬಾ ಗುಪ್ತಾ  ಮತ್ತು ಅವರ ತಂಡವು  "ಲೇಬಲ್ ಹೌಸ್ ಆಫ್ ಮಸಾಬಾ" ಮೂಲಕ ವಿನ್ಯಾಸಗೊಳಿಸಿದ ಕಂದು ಸೀರೆಯನ್ನು ಸೋನಮ್ ಸಹೋದರಿ ರಿಯಾ ಕಪೂರ್‌ ಧರಿಸಿದ್ದರು. ಇವರು ಧರಿಸಿದ  ಸ್ಟೈಲಿಶ್ ಬ್ಲೌಸ್ ಅನ್ನು ದಕ್ಷಿಣ ಕೊರಿಯಾದ ಫ್ಯಾಷನ್ ಡಿಸೈನರ್ ರೆಜಿನಾ ಪಿಯೋ ತಯಾರಿಸಿದೆ.  (Instagram)

ಸೋನಮ್ ಗುಜರಾತಿ ಶೈಲಿಯಲ್ಲಿ ಸೀರೆಯನ್ನು ಧರಿಸಿದ್ದರು.  ಈ ಬೇಬಿ ಶವರ್‌ ಕಾರ್ಯ್ರಮದಲ್ಲಿ ಇವರ ಉಡುಪು ಎಲ್ಲರ ಗಮನ ಸೆಳೆದಿದೆ.
icon

(3 / 9)

ಸೋನಮ್ ಗುಜರಾತಿ ಶೈಲಿಯಲ್ಲಿ ಸೀರೆಯನ್ನು ಧರಿಸಿದ್ದರು.  ಈ ಬೇಬಿ ಶವರ್‌ ಕಾರ್ಯ್ರಮದಲ್ಲಿ ಇವರ ಉಡುಪು ಎಲ್ಲರ ಗಮನ ಸೆಳೆದಿದೆ.(Instagram)

ಕ್ರೋಚೆಟ್ ಬ್ಲೌಸ್  ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಇದು ಇದು ಡ್ರಾಪ್ ಶೋಲ್ಡರ್ ವಿನ್ಯಾಸ, ಪೂರ್ಣ-ಉದ್ದದ ತೋಳುಗಳು, ಸೀ-ಥ್ರೂ ವಿನ್ಯಾಸ, ರಿಲ್ಯಾಕ್ಸ್ಡ್ ಫಿಟ್ಟಿಂಗ್ ಮತ್ತು  ಬ್ಯಾಕ್ ಲೆಸ್  ವಿನ್ಯಾಸ ಹೊಂದಿದೆ . 
icon

(4 / 9)

ಕ್ರೋಚೆಟ್ ಬ್ಲೌಸ್  ಬಗ್ಗೆ ಹೆಚ್ಚಿನವರಿಗೆ ತಿಳಿದಿರಲಿಕ್ಕಿಲ್ಲ. ಇದು ಇದು ಡ್ರಾಪ್ ಶೋಲ್ಡರ್ ವಿನ್ಯಾಸ, ಪೂರ್ಣ-ಉದ್ದದ ತೋಳುಗಳು, ಸೀ-ಥ್ರೂ ವಿನ್ಯಾಸ, ರಿಲ್ಯಾಕ್ಸ್ಡ್ ಫಿಟ್ಟಿಂಗ್ ಮತ್ತು  ಬ್ಯಾಕ್ ಲೆಸ್  ವಿನ್ಯಾಸ ಹೊಂದಿದೆ . (Instagram)

ಈ ಸೀರೆಗೆ ತಕ್ಕಂತೆ ಸೋನಮ್‌ ಕಪೂರ್‌ ತೂಗಾಡುವ ಹೂವಿನ ಕಿವಿಯೋಲೆಗಳು, ಸ್ಕ್ರಂಚಿ ಮತ್ತು ಮಿನಿ ಕ್ಲಚ್ ಧರಿಸಿದ್ದರು. ಸ್ಟೇಟ್ಮೆಂಟ್ ಓಪಲ್ ಉಂಗುರ ಮತ್ತು ಕಸೂತಿ ಕಂದು ಲೋಫರ್ಗ್‌ಗಳನು ಧರಿಸಿದ್ದರು.  
icon

(5 / 9)

ಈ ಸೀರೆಗೆ ತಕ್ಕಂತೆ ಸೋನಮ್‌ ಕಪೂರ್‌ ತೂಗಾಡುವ ಹೂವಿನ ಕಿವಿಯೋಲೆಗಳು, ಸ್ಕ್ರಂಚಿ ಮತ್ತು ಮಿನಿ ಕ್ಲಚ್ ಧರಿಸಿದ್ದರು. ಸ್ಟೇಟ್ಮೆಂಟ್ ಓಪಲ್ ಉಂಗುರ ಮತ್ತು ಕಸೂತಿ ಕಂದು ಲೋಫರ್ಗ್‌ಗಳನು ಧರಿಸಿದ್ದರು.  (Instagram)

ಸೋನಮ್‌ ಕಪೂರ್‌ ಈ ರೀತಿ ವಿಶಿಷ್ಟ ರವಿಕೆ ಧರಿಸುವುದು ಇದೇ ಮೊದಲಲ್ಲ. ಸೋನಮ್‌ ತನ್ನ ಮನೆಯಲ್ಲಿ ಡೇವಿಡ್‌ ಬೆಕ್‌ಹ್ಯಾಮ್‌ಗೆ ಡಿನ್ನರ್‌ ಪಾರ್ಟಿ ಆಯೋಜಿಸಿದ ಸಂದರ್ಭದಲ್ಲಿ ಕೆಂಪು ಶಿಬೋರಿ ಸೀರೆಯನ್ನು ಧರಿಸಿದ್ದರು. ಇದರ ಬ್ಲೌಸ್‌ ವಿ ನೆಕ್ಲೈನ್, ಹೆಮ್ ಮತ್ತು ಪೂರ್ಣ-ಉದ್ದದ ತೋಳುಗಳನ್ನು ಹೊಂದಿತ್ತು. 
icon

(6 / 9)

ಸೋನಮ್‌ ಕಪೂರ್‌ ಈ ರೀತಿ ವಿಶಿಷ್ಟ ರವಿಕೆ ಧರಿಸುವುದು ಇದೇ ಮೊದಲಲ್ಲ. ಸೋನಮ್‌ ತನ್ನ ಮನೆಯಲ್ಲಿ ಡೇವಿಡ್‌ ಬೆಕ್‌ಹ್ಯಾಮ್‌ಗೆ ಡಿನ್ನರ್‌ ಪಾರ್ಟಿ ಆಯೋಜಿಸಿದ ಸಂದರ್ಭದಲ್ಲಿ ಕೆಂಪು ಶಿಬೋರಿ ಸೀರೆಯನ್ನು ಧರಿಸಿದ್ದರು. ಇದರ ಬ್ಲೌಸ್‌ ವಿ ನೆಕ್ಲೈನ್, ಹೆಮ್ ಮತ್ತು ಪೂರ್ಣ-ಉದ್ದದ ತೋಳುಗಳನ್ನು ಹೊಂದಿತ್ತು. (Instagram)

ಇಲ್ಲಿ, ಸೋನಮ್ ಕಫುರ್‌ ಕೆಂಪು ಹೂವಿನ ಪ್ರಿಂಟ್ ಇರುವ ಜಾರ್ಜೆಟ್ ಸೀರೆಯನ್ನು ಕಚ್ಚಾ ರೇಷ್ಮೆ ಕ್ರೀಮ್ ಬಣ್ಣದ ಜಾಕೆಟ್‌ನೊಂದಿಗೆ ಧರಿಸಿದ್ದಾರೆ. 
icon

(7 / 9)

ಇಲ್ಲಿ, ಸೋನಮ್ ಕಫುರ್‌ ಕೆಂಪು ಹೂವಿನ ಪ್ರಿಂಟ್ ಇರುವ ಜಾರ್ಜೆಟ್ ಸೀರೆಯನ್ನು ಕಚ್ಚಾ ರೇಷ್ಮೆ ಕ್ರೀಮ್ ಬಣ್ಣದ ಜಾಕೆಟ್‌ನೊಂದಿಗೆ ಧರಿಸಿದ್ದಾರೆ. (Instagram)

ತನ್ನ ಪ್ರೆಗ್ನೆನ್ಸಿ ಫೋಟೋಶೂಟ್‌ ಸಂಂದರ್ಭದಲ್ಲಿ ಸೋನಮ್ ಕಪೂರ್‌ ಅವರು ಅಬು ಜಾನಿ ಸಂದೀಪ್ ಖೋಸ್ಲಾ ವಿನ್ಯಾಸಗೊಳಿಸಿದ ರಾಜಮನೆತನದ ಉಡುಪಿನಲ್ಲಿ ತನ್ನ ಬೇಬಿ ಬಂಪ್ ಪ್ರದರ್ಶಿಸಿದ್ದರು. 
icon

(8 / 9)

ತನ್ನ ಪ್ರೆಗ್ನೆನ್ಸಿ ಫೋಟೋಶೂಟ್‌ ಸಂಂದರ್ಭದಲ್ಲಿ ಸೋನಮ್ ಕಪೂರ್‌ ಅವರು ಅಬು ಜಾನಿ ಸಂದೀಪ್ ಖೋಸ್ಲಾ ವಿನ್ಯಾಸಗೊಳಿಸಿದ ರಾಜಮನೆತನದ ಉಡುಪಿನಲ್ಲಿ ತನ್ನ ಬೇಬಿ ಬಂಪ್ ಪ್ರದರ್ಶಿಸಿದ್ದರು. (Instagram)

ಈ ಫೋಟೋದಲ್ಲಿ ಸೋನಮ್‌ ಕಪೂರ್‌ ಅವರು  ಕಸೂತಿ ಮಾಡಿದ ಆರ್ಗಾಂಜಾ ಸೀರೆಯೊಂದಿಗೆ ಹೂವು ಮುದ್ರಿತ ಕ್ರಾಪ್ಡ್ ಟಾಪ್ ಧರಿಸಿದ್ದಾರೆ. ಒಟ್ಟಾರೆ ಸೋನಮ್‌ ಕಪೂರ್‌ ಅವರ ಫ್ಯಾಷನ್‌ ಲುಕ್‌ಗಳು ಫ್ಯಾಷನ್‌ ಅಭಿಮಾನಿಗಳ ಬಾಯಿಂದ ವಾಹ್‌ ಎಣಿಸುವಂತೆ ಮಾಡಿವೆ. 
icon

(9 / 9)

ಈ ಫೋಟೋದಲ್ಲಿ ಸೋನಮ್‌ ಕಪೂರ್‌ ಅವರು  ಕಸೂತಿ ಮಾಡಿದ ಆರ್ಗಾಂಜಾ ಸೀರೆಯೊಂದಿಗೆ ಹೂವು ಮುದ್ರಿತ ಕ್ರಾಪ್ಡ್ ಟಾಪ್ ಧರಿಸಿದ್ದಾರೆ. ಒಟ್ಟಾರೆ ಸೋನಮ್‌ ಕಪೂರ್‌ ಅವರ ಫ್ಯಾಷನ್‌ ಲುಕ್‌ಗಳು ಫ್ಯಾಷನ್‌ ಅಭಿಮಾನಿಗಳ ಬಾಯಿಂದ ವಾಹ್‌ ಎಣಿಸುವಂತೆ ಮಾಡಿವೆ. (Instagram)


ಇತರ ಗ್ಯಾಲರಿಗಳು