ದೀಪಿಕಾ ಪಡುಕೋಣೆ ರಿಜೆಕ್ಟ್‌ ಮಾಡಿದ ಸಿನಿಮಾಗಳೆಲ್ಲವೂ ಬ್ಲಾಕ್‌ಬಸ್ಟರ್‌ಗಳೇ! ಇಲ್ಲಿದೆ ನೋಡಿ ದೊಡ್ಡ ಪಟ್ಟಿ-bollywood news sultan jab tak hai jaan to dhoom 3 list of 8 hit movies rejected by actress deepika padukone mnk ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ದೀಪಿಕಾ ಪಡುಕೋಣೆ ರಿಜೆಕ್ಟ್‌ ಮಾಡಿದ ಸಿನಿಮಾಗಳೆಲ್ಲವೂ ಬ್ಲಾಕ್‌ಬಸ್ಟರ್‌ಗಳೇ! ಇಲ್ಲಿದೆ ನೋಡಿ ದೊಡ್ಡ ಪಟ್ಟಿ

ದೀಪಿಕಾ ಪಡುಕೋಣೆ ರಿಜೆಕ್ಟ್‌ ಮಾಡಿದ ಸಿನಿಮಾಗಳೆಲ್ಲವೂ ಬ್ಲಾಕ್‌ಬಸ್ಟರ್‌ಗಳೇ! ಇಲ್ಲಿದೆ ನೋಡಿ ದೊಡ್ಡ ಪಟ್ಟಿ

Deepika Padukone: ನಟಿ ದೀಪಿಕಾ ಪಡುಕೋಣೆ ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ. ಸ್ಟಾರ್‌ ಹೀರೋಗಳಿಗೆ ಜೋಡಿಯಾಗಿ ದೊಡ್ಡ ಯಶಸ್ಸು ಕಂಡವರು ಈ ಪಡುಕೋಣೆ ಸುಂದರಿ. ಸಾಲು ಸಾಲು ಬ್ಲಾಕ್‌ಬಸ್ಟರ್‌ ಸಿನಿಮಾಗಳೂ ಇವರ ಬತ್ತಳಿಕೆ ಅಲಂಕರಿಸಿವೆ. ಆದರೆ, ಇದೇ ನಟಿ ರಿಜೆಕ್ಟ್‌ ಮಾಡಿದ ಸಿನಿಮಾಗಳ ಪಟ್ಟಿಯನೊಮ್ಮೆ ನೋಡಿದರೆ, ನೀವೂ ಅಚ್ಚರಿಯಾಗ್ತೀರಾ. ಇಲ್ಲಿದೆ ನೋಡಿ ಆ ಪಟ್ಟಿ. 

ದೀಪಿಕಾ ಪಡುಕೋಣೆ ಇತ್ತೀಚೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ತಾಯ್ತನವನ್ನು ಆನಂದಿಸುತ್ತಿದ್ದಾರೆ. ಆದಾಗ್ಯೂ, ಸ್ಟಾರ್ ನಾಯಕಿಯಾಗಿ ಯಶಸ್ಸನ್ನು ಸಾಧಿಸಿದ ದೀಪಿಕಾ ಪಡುಕೋಣೆ ತಮ್ಮ ವೃತ್ತಿಜೀವನದಲ್ಲಿ ಅನೇಕ ದೊಡ್ಡ ದೊಡ್ಡ ಸಿನಿಮಾಗಳನ್ನು ತಿರಸ್ಕರಿಸಿದ್ದಾರೆ ಎಂಬುದು ಬಹುತೇಕರಿಗೆ ಗೊತ್ತಿಲ್ಲ. ಇಲ್ಲಿದೆ ನೋಡಿ ಆ ಸಿನಿಮಾಗಳ ಲಿಸ್ಟ್‌.  
icon

(1 / 7)

ಶಾರುಖ್ ಖಾನ್ ಅಭಿನಯದ ಜಬ್ ತಕ್ ಹೈ ಜಾನ್ ಚಿತ್ರದಲ್ಲಿ ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ನಾಯಕಿಯರಾಗಿ ನಟಿಸಿದ್ದಾರೆ. ಅವರಲ್ಲಿ ಕತ್ರಿನಾ ಪಾತ್ರಕ್ಕೆ ಮೊದಲು ಆಯ್ಕೆ ಆದವರು ದೀಪಿಕಾ ಪಡುಕೋಣೆ. ಆದರೆ, ಆ ಪಾತ್ರವನ್ನು ದೀಪಿಕಾ ನಿರಾಕರಿಸಿದರು.
icon

(2 / 7)

ಸಲ್ಮಾನ್ ಖಾನ್ ಮತ್ತು ಅನುಷ್ಕಾ ಶರ್ಮಾ ಅಭಿನಯದ 'ಸುಲ್ತಾನ್' ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡ ಹಿಂದಿ ಸಿನಿಮಾ. ಈ ಚಿತ್ರದಲ್ಲಿ ದೀಪಿಕಾಗೆ ಮೊದಲು ನಾಯಕಿಯಾಗಿ ಅವಕಾಶ ನೀಡಲಾಯಿತು. ಆದರೆ, ಈ ಪಾತ್ರವನ್ನೂ ದೀಪಿಕಾ ಕೈಬಿಟ್ಟರು. ಅದಾದ ಬಳಿಕ ಈ ಸಿನಿಮಾ ಸೂಪರ್‌ ಹಿಟ್‌ ಆಯ್ತು. 
icon

(3 / 7)

ಅಮೀರ್ ಖಾನ್ ಅವರ 'ಧೂಮ್ 3' ಚಿತ್ರದಲ್ಲಿ ಮೊದಲು ದೀಪಿಕಾ ಪಡುಕೋಣೆ ಅವರಿಗೆ ನಾಯಕಿಯಾಗಿ ನಟಿಸಲು ಕೋರಲಾಗಿತ್ತು, ಆದರೆ ದೀಪಿಕಾ ಪಡುಕೋಣೆ ನಿರಾಕರಿಸಿದ ಆ ಪಾತ್ರವನ್ನು ಕತ್ರಿನಾ ಕೈಫ್ ಮಾಡಿ ಗೆದ್ದರು.
icon

(4 / 7)

ಹಿಂದಿ ಸಿನಿಮಾಗಳಷ್ಟೇ ಅಲ್ಲ ಹಾಲಿವುಡ್‌ನ ದೊಡ್ಡ ಸಿನಿಮಾವನ್ನೂ ಕೈಬಿಟ್ಟಿದ್ದರು ದೀಪಿಕಾ. ಫಾಸ್ಟ್ ಅಂಡ್ ಫ್ಯೂರಿಯಸ್ 7 ಸಿನಿಮಾದಲ್ಲಿ ನಟಿಸಲು ದೀಪಿಕಾಗೆ ಆಫರ್ ನೀಡಲಾಯಿತು, ಆದರೆ ದೀಪಿಕಾ ಅದನ್ನೂ ನಿರಾಕರಿಸಿದ್ದರು.
icon

(5 / 7)

2022ರಲ್ಲಿ ತೆರೆಗೆ ಬಂದ ಆಲಿಯಾ ಭಟ್ ನಟನೆಯ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ಎಲ್ಲರ ಮೆಚ್ಚುಗೆ ಪಡೆದಿದೆ. ಈ ಚಿತ್ರಕ್ಕೆ ಮೊದಲು ದೀಪಿಕಾ ಪಡುಕೋಣೆ ಆಯ್ಕೆಯಾಗಿದ್ದರು. ಕೊನೇ ಕ್ಷಣದಲ್ಲಿ ಈ ಸಿನಿಮಾದಿಂದಲೂ ಹಿಂದೆ ಸರಿದರು. 
icon

(6 / 7)

ರಣಬೀರ್ ಕಪೂರ್ ಅವರ ವೃತ್ತಿಜೀವನದಲ್ಲಿ ರಾಕ್ ಸ್ಟಾರ್ ಸಿನಿಮಾ ದೊಡ್ಡ ಹಿಟ್‌ ನೀಡಿದೆ. ನರ್ಗಿಸ್ ಫಕ್ರಿ ಈ ಚಿತ್ರದ ಮೂಲಕ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಈ ಚಿತ್ರಕ್ಕೆ ದೀಪಿಕಾ ಪಡುಕೋಣೆ ಮೊದಲ ಆಯ್ಕೆಯಾಗಿದ್ದರು. ಆದರೆ ದೀಪಿಕಾ ಅದನ್ನು ತಿರಸ್ಕರಿಸಿದ ಬಳಿಕ ಆ ಅವಕಾಶ ನರ್ಗಿಸ್‌ಗೆ ಸಿಕ್ಕಿತು. 
icon

(7 / 7)

ಇತರ ಗ್ಯಾಲರಿಗಳು