Tripti Dimri: ಬಿಳಿ ಬಾಡಿಕಾನ್ ಉಡುಗೆಯಲ್ಲಿ ಅನಿಮಲ್ ನಟಿಯ ಸೌಂದರ್ಯ ಲಹರಿ; ಈ ವಾರ ತೃಪ್ತಿ ದಿಮ್ರಿ ನೀಡಲಿದ್ದಾರೆ ಬ್ಯಾಡ್ ನ್ಯೂಸ್
- Tripti Dimri Beautiful Photos: ಅನಿಮಲ್ ಸಿನಿಮಾದ ಮೂಲಕ ನ್ಯಾಷನಲ್ ಕ್ರಶ್ ಆಗಿ ಮಾರ್ಪಟ್ಟ ನಟಿ ತೃಪ್ತಿ ದಿಮ್ರಿ ಅವರು ಬಿಳಿ ಹಾಟ್ ಬಾಡಿಕಾನ್ ಉಡುಪಿನಲ್ಲಿ ಮಿಂಚಿದ್ದಾರೆ. ಇವರ ಈ ಫೋಟೋಗಳನ್ನು ನೋಡಿ ಅಭಿಮಾನಿಗಳು ಬೆರಗಾಗಿದ್ದಾರೆ. ಬ್ಯಾಡ್ ನ್ಯೂಜ್ ಸಿನಿಮಾವು ಇದೇ ಜುಲೈ 19ರಂದು ಅಂದರೆ ಈ ವಾರ ಬಿಡುಗಡೆಯಾಗುತ್ತಿದೆ.

(1 / 7)
Bad Newz Movie Release date July 19: ಅನಿಮಲ್ ಸಿನಿಮಾದಲ್ಲಿ ಹಾಟ್ ದೃಶ್ಯಗಳಿಂದ ರಾತ್ರೋರಾತ್ರಿ ನ್ಯಾಷನಲ್ ಕ್ರಶ್ ಆಗಿ ಮಾರ್ಪಟ್ಟ ತೃಪ್ತಿ ದಿಮ್ರಿ ಈಗ ಹಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಇವರು ಬಿಳಿ ಬಾಡಿಕಾನ್ ಉಡುಪಿನಲ್ಲಿ ಮಿಂಚಿದ್ದಾರೆ. ಅಂದಹಾಗೆ ಬ್ಯಾಡ್ ನ್ಯೂಜ್ ಸಿನಿಮಾವು ಇದೇ ಜುಲೈ 19ರಂದು ಅಂದರೆ ಈ ವಾರ ಬಿಡುಗಡೆಯಾಗುತ್ತಿದೆ.
(2 / 7)
ತೃಪ್ತಿ ಡಿಮ್ರಿ ತಮ್ಮ ಮುಂದಿನ ಚಿತ್ರ ಬ್ಯಾಡ್ ನ್ಯೂಸ್ ಪ್ರಚಾರದ ಸಂದರ್ಭದಲ್ಲಿ ಈ ಬಿಳಿ ಉಡುಪಿನಲ್ಲಿ ಫೋಟೋಗಳಿಗೆ ಪೋಸ್ ನೀಡಿದ್ದಾರೆ.
(3 / 7)
ತೃಪ್ತಿ ದಿಮ್ರಿ ಬ್ಯಾಡ್ ನ್ಯೂಸ್ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಇವರದ್ದು ಬೋಲ್ಡ್ ಪಾತ್ರವೂ ಹೌದು. ಇದು ಒಂದೇ ಸಮಯದಲ್ಲಿ ಇಬ್ಬರು ವ್ಯಕ್ತಿಗಳಿಂದ ತಾಯಿಯಾಗುವ ವಿಭಿನ್ನ ಪರಿಕಲ್ಪನೆಯನ್ನು ಹೊಂದಿರುವ ಚಿತ್ರವಾಗಿದೆ.
(4 / 7)
ಅನಿಮಲ್ ಮೂವಿ ಬಳಿಕ ಭಾಬಿ 2 ಎಂದು ಅಭಿಮಾನಿಗಳಿಂದ ಪ್ರೀತಿಯಿಂದ ಕರೆಯಲ್ಪಡುವ ತ್ರಿಟ್ಟಿ ಡಿಮ್ರಿ ಸರಣಿ ಅವಕಾಶಗಳನ್ನು ಪಡೆಯುತ್ತಿದ್ದಾರೆ. ಸದ್ಯ ಇವರು ನಟಿಸಿದ ಬ್ಯಾಡ್ ನ್ಯೂಸ್ ಮೇಲೆ ಸಿನಿ ಅಭಿಮಾನಿಗಳು ಸಾಕಷ್ಟು ನಿರೀಕ್ಷೆಯಿಟ್ಟಿದ್ದಾರೆ.
(5 / 7)
ಬಿಳಿ ಉಡುಪಿನಲ್ಲಿ ಇವರ ಲುಕ್ ನೋಡಿದ ನಂತರ ಅಭಿಮಾನಿಗಳು "ನೀವು ಇನ್ನೊಬ್ಬ ಸನ್ನಿ ಲಿಯೋನ್ ಮತ್ತು ಮಲ್ಲಿಕಾ ಶೆರಾವತ್ ಆಗುತ್ತಿದ್ದೀರಿ" ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.
ಇತರ ಗ್ಯಾಲರಿಗಳು