October OTT Releases: ಅಕ್ಟೋಬರ್‌ನಲ್ಲಿ ಒಟಿಟಿ ವೀಕ್ಷಕರಿಗೆ ಬಂಪರ್; ಒಟಿಟಿಯಲ್ಲಿ ಸಾಲು ಸಿನಿಮಾ, ವೆಬ್‌ಸಿರೀಸ್‌ಗಳ ಬಿಡುಗಡೆ
October OTT Releases: ಅಕ್ಟೋಬರ್ ತಿಂಗಳಲ್ಲಿ ಒಟಿಟಿ ಪ್ರಿಯರಿಗೆ ಹಬ್ಬವೇ ಸರಿ. ಏಕೆಂದರೆ ಸಾಲು ಸಾಲು ಸಿನಿಮಾಗಳ ಜತೆಗೆ ಕುತೂಹಲ ಭರಿತ ವೆಬ್‌ಸಿರೀಸ್‌ಗಳೂ ಸಹ ಒಟಿಟಿ ಅಂಗಳ ಪ್ರವೇಶಿಸಲಿವೆ. ಕ್ರೈಂ ಥ್ರಿಲ್ಲರ್ ಸಿನಿಮಾಗಳೂ ಲಿಸ್ಟ್‌ನಲ್ಲಿವೆ.
(1 / 8)
ಅಕ್ಟೋಬರ್ ತಿಂಗಳಲ್ಲಿ ಒಟಿಟಿಗೆ ಹೊಸ ಹೊಸ ಸಿನಿಮಾ ಮತ್ತು ವೆಬ್‌ಸಿರೀಸ್‌ಗಳು ಎಂಟ್ರಿಕೊಡಲಿವೆ. ಅವುಗಳ ಮಾಹಿತಿ ಇಲ್ಲಿದೆ.
(2 / 8)
ಸೂರರೈ ಪೊಟ್ರು ಸಿನಿಮಾ ರಿಮೇಕ್ ಆಗಿರುವ ಬಾಲಿವುಡ್‌ನ ಸರ್ಫಿರಾ ಸಿನಿಮಾ, ಅಕ್ಟೋಬರ್ 11 ರಿಂದ ಡಿಸ್ನಿ + ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ.
(3 / 8)
ಬಾಲಿವುಡ್ ನಟಿ ಅನನ್ಯಾ ಪಾಂಡೆ ಮುಖ್ಯಭೂಮಿಕೆಯ ಥ್ರಿಲ್ಲರ್ ಚಿತ್ರ ಕಂಟ್ರೋಲ್ (CTRL) ಅಕ್ಟೋಬರ್ 4 ರಿಂದ ನೇರವಾಗಿ ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಆಗಲಿದೆ.
(4 / 8)
ಲವ್ ರೊಮ್ಯಾಂಟಿಕ್ ಎಂಟರ್ಟೈನರ್ ಅಮರ್ ಪ್ರೇಮ್ ಕಿ ಪ್ರೇಮ್ ಕಹಾನಿ ಅಕ್ಟೋಬರ್ 4 ರಿಂದ jioCinema ಒಟಿಟಿಯಲ್ಲಿ ಡಿಜಿಟಲ್ ಪ್ರೀಮಿಯರ್ ಹೊಂದಲಿದೆ.
(5 / 8)
ಬಾಲಿವುಡ್ ನಟ ಅನುಪಮ್ ಖೇರ್ ಅವರ 'ದಿ ಸಿಗ್ನೇಚರ್' ಅಕ್ಟೋಬರ್ 4 ರಿಂದ ಜೀ 5 ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗಲಿದೆ.
(6 / 8)
ಮರ್ಡರ್ ಮಿಸ್ಟರಿ ವೆಬ್ ಸರಣಿ ಮನ್ವತ್ ಮರ್ಡರ್ಸ್ ಸಿರೀಸ್ ಅಕ್ಟೋಬರ್ 4 ರಿಂದ ಸೋನಿ ಲೀವ್ ಒಟಿಟಿಯಲ್ಲಿ ಡಿಜಿಟಲ್ ಸ್ಟ್ರೀಮಿಂಗ್ ಆಗಲಿದೆ.
(7 / 8)
ರೊಮ್ಯಾಂಟಿಕ್ ಡ್ರಾಮಾ ಫ್ಯಾಬುಲಸ್ ಲೈವ್ಸ್ ಆಫ್ ಬಾಲಿವುಡ್ ವೈವ್ಸ್ ಸೀಸನ್ 3 ಅಕ್ಟೋಬರ್ 18 ರಂದು ನೆಟ್‌ಫ್ಲಿಕ್ಸ್ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
ಇತರ ಗ್ಯಾಲರಿಗಳು