ಈ ಸೂಪರ್‌ಸ್ಟಾರ್‌ ನಟನ ಜತೆ ದೈಹಿಕ ಸಂಬಂಧ ಮಾಡೆಂದು ನಟಿ ಮಧುಬಾಲಾರಿಗೆ ನಿರ್ದೇಶಕರು ಹೇಳಿದ್ರಂತೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಈ ಸೂಪರ್‌ಸ್ಟಾರ್‌ ನಟನ ಜತೆ ದೈಹಿಕ ಸಂಬಂಧ ಮಾಡೆಂದು ನಟಿ ಮಧುಬಾಲಾರಿಗೆ ನಿರ್ದೇಶಕರು ಹೇಳಿದ್ರಂತೆ

ಈ ಸೂಪರ್‌ಸ್ಟಾರ್‌ ನಟನ ಜತೆ ದೈಹಿಕ ಸಂಬಂಧ ಮಾಡೆಂದು ನಟಿ ಮಧುಬಾಲಾರಿಗೆ ನಿರ್ದೇಶಕರು ಹೇಳಿದ್ರಂತೆ

ಮಧುಬಾಲಾ ಮತ್ತು ದಿಲೀಪ್ ಕುಮಾರ್ ಬಾಲಿವುಡ್‌ ಕಂಡ ಶೇಷ್ಠ ಸೂಪರ್‌ಸ್ಟಾರ್‌ಗಳು. ಇವರು ಸುಮಾರು ಒಂತ್ತು ವರ್ಷಗಳ ಕಾಲ ಸಂಬಂಧದಲ್ಲಿದ್ದರು ಎಂದು ವದಂತಿ ಇದೆ. ಅಂತಿಮವಾಗಿ ಇವರ ಪ್ರೀತಿ ದುರಂತವಾಗಿ ಅಂತ್ಯಕಂಡಿತ್ತು. ಇವರ ಪ್ರೇಮಕಥೆಯ ಒಂದು ಅಧ್ಯಾಯ ಇಲ್ಲಿದೆ.

ಮಧುಬಾಲಾ ಮತ್ತು ದಿಲೀಪ್ ಕುಮಾರ್  1951ರಲ್ಲಿ ತರಾನಾ ಚಿತ್ರದ ಸೆಟ್‌ಗಳಲ್ಲಿ ಇಬ್ಬರೂ ಭೇಟಿಯಾದಾಗ ಪ್ರೀತಿಯ ಕಿಡಿ ಹೊತ್ತಿತ್ತು.  ಆದರೆ ಮುಘಲ್-ಎ-ಅಜಮ್‌ನಲ್ಲಿ ಸಲೀಂ ಮತ್ತು ಅನಾರ್ಕಲಿಯ ಐಕಾನಿಕ್ ಪಾತ್ರಗಳನ್ನು ನಿರ್ವಹಿಸುವ ಸಮಯದಲ್ಲಿ ಇವರಿಬ್ಬರ ಸಂಬಂಧ ಹಳಸಿತ್ತು.
icon

(1 / 8)

(photos: google/social media)

ಮುಘಲ್-ಎ-ಅಜಮ್‌ನ ನಿರ್ಮಾಪಕ ಮತ್ತು ನಿರ್ದೇಶಕ ಕೆ ಆಸಿಫ್ ಕೂಡ ಮಧುಬಾಲಾ ಮತ್ತು ದಿಲೀಪ್ ಕುಮಾರ್ ಅವರ ಪ್ರೇಮ ಸಂಬಂಧದ ಕುರಿತು ಆಸಕ್ತಿ ಹೊಂದಿದ್ದರು. ಎಷ್ಟೆಂದರೆ ಇವರಿಬ್ಬರ ಸಂಬಂಧದ ವಿಷಯದಲ್ಲಿ ಮಧ್ಯಪ್ರವೇಶವನ್ನೂ ಮಾಡಿದ್ದರು ಎಂದು ವರದಿಗಳು ತಿಳಿಸಿವೆ.
icon

(2 / 8)

ದಿಲೀಪ್‌ ಕುಮಾರ್‌ ನಿನ್ನನ್ನು ಬಿಟ್ಟು ಹೋಗದಂತೆ ಇರಬೇಕಾದರೆ ಏನು ಮಾಡಬೇಕು ಎಂದು ನಟಿ ಮಧುಬಾಲಾಗೆ ನಿರ್ದೇಶಕ ಕೆ ಆಸಿಫ್ ಸಲಹೆ ನೀಡಿದ್ದರಂತೆ.
icon

(3 / 8)

ನಟ ದಿಲೀಪ್ ಕುಮಾರ್ ತಮ್ಮ ಆತ್ಮಚರಿತ್ರೆ ದಿಲೀಪ್ ಕುಮಾರ್: ದಿ ಸಬ್‌ಸ್ಟೆನ್ಸ್ ಅಂಡ್ ದಿ ಶ್ಯಾಡೋದಲ್ಲಿ ಮಧುಬಾಲಾ ಅವರೊಂದಿಗಿನ ತಮ್ಮ ಸಂಬಂಧದ ಬಗ್ಗೆ ಬರೆದಿದ್ದಾರೆ.
icon

(4 / 8)

"ನಮ್ಮ ಸಂಬಂಧ ಇಷ್ಟು ದೂರ ಬರಲಿದೆ ಎಂದು ಗೊತ್ತಿರಲಿಲ್ಲ. ಆಸಿಫ್‌ ಅವರು ನನ್ನೊಂದಿಗೆ ಆತ್ಮೀಯವಾಗಿ ಮಾತನಾಡುವ ಸಮಯದಲ್ಲಿ ಮಧು ಕುರಿತು ನನ್ನಲ್ಲಿರುವ ಭಾವನೆಗಳನ್ನ ತಿಳಿದಿದ್ದರು" ಎಂದು ದಿಲೀಪ್‌ ಕುಮಾರ್‌ ತಮ್ಮ ಆಟೋಬಯೋಗ್ರಫಿಯಲ್ಲಿ ಬರೆದಿದ್ದಾರೆ.
icon

(5 / 8)

 ಕೆ. ಆಸಿಫ್ ಅವರು ನಮ್ಮ ಸಂಬಂಧದಲ್ಲಿ ಹಸ್ತಕ್ಷೇಪ ಮಾಡುವಲ್ಲಿಗೆ ವಿಷಯ ಬಂದಿತ್ತು. ಮಧುಬಾಲಾರಿಗೆ ನನ್ನ ಬಗ್ಗೆ ಕಮಿಟ್‌ಮೆಂಟ್‌ ಆಗಲು ಸಲಹೆ ನೀಡುತ್ತಿದ್ದು. "ದಿಲೀಪ್‌ ಕುಮಾರ್‌ ಜತೆ ಲೈಂಗಿಕವಾಗಿ ಅನ್ಯೋನ್ಯತೆಯಿಂದ ಇರು. ಸೆಡ್ಯೂಸ್‌ ಮಾಡು. ಲೈಂಗಿಕವಾಗಿ ಹಾಳು ಮಾಡು. ಆಮೇಲೆ ಆತ ನಿನ್ನನ್ನು ಬಿಟ್ಟು ಹೋಗಲಾರ ಎಂದೆಲ್ಲ ಸಲಹೆ ನೀಡುತ್ತಿದ್ದರು ಎಂದು ಆಟೋಬಯೋಗ್ರಫಿಯಲ್ಲ ಬರೆಯಲಾಗಿದೆ ಎಂದು ವರದಿಗಳು ತಿಳಿಸಿವೆ.
icon

(6 / 8)

ದಿಲೀಪ್ ಕುಮಾರ್ ಮತ್ತು ಮಧುಬಾಲಾ  ಅವರ ಸಂಬಂಧ ಸರಿಯಾಗಿಸಲು ಇಂತಹ ಅನೇಕ ಪ್ರಯತ್ನಗಳನ್ನು ಅವರ ಆಪ್ತರು ಮಾಡಿದ್ದರು. ಹೀಗಿದ್ದರೂ,  ದಿಲೀಪ್ ಕುಮಾರ್ ಮತ್ತು ಮಧುಬಾಲಾ ಅವರ ಸಂಬಂಧವು ಅಂತಿಮವಾಗಿ 1950ರ ದಶಕದ ಉತ್ತರಾರ್ಧದಲ್ಲಿ ಕೊನೆಗೊಂಡಿತು.
icon

(7 / 8)

ಮುಘಲ್-ಎ-ಆಜಮ್ (1960) ಸಿನಿಮಾದ ಬಿಡುಗಡೆಗೆ ಮುಂಚೆಯೇ ಈ ಜೋಡಿ ಬೇರೆಯಾದರು. ಆದರೆ ಸಲೀಂ ಮತ್ತು ಅನಾರ್ಕಲಿ ಪಾತ್ರಗಳಲ್ಲಿ ಇವರ ಅಭಿನಯವು ಪ್ರೇಕ್ಷಕರನ್ನು ಈಗಲೂ ಬೆರಗುಗೊಳಿಸುತ್ತಲೇ ಇದೆ.
icon

(8 / 8)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು