ಖ್ಯಾತ ಫ್ಯಾಷನ್ ಡಿಸೈನರ್ ಮನಿಷ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಸೀರೆಯುಟ್ಟು ಪೋಸ್ ಕೊಟ್ಟ ಜಾಹ್ನವಿ ಕಪೂರ್
ಬಾಲಿವುಡ್ ನಟಿ ಜಾಹ್ನವಿ ಕಪೂರ್, ಖ್ಯಾತ ಫ್ಯಾಷನ್ ಡಿಸೈನರ್ ಮನೀಷ್ ಮಲ್ಹೋತ್ರಾ ಡಿಸೈನ್ ಮಾಡಿರುವ ಸೀರೆ ಉಟ್ಟಿದ್ದಾರೆ. ಈ ಫ್ಲೋರಲ್ ಸೀರೆಯಲ್ಲಿ ಜಾಹ್ನವಿ ಕಪೂರ್ ನೋಡುಗರ ಗಮನ ಸೆಳೆದಿದ್ದಾರೆ.
(2 / 6)
ಜಾಹ್ನವಿ ಕಪೂರ್ ಅಭಿನಯದ ದೇವರ ತೆಲುಗು ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿತ್ತು. ಈ ಸಿನಿಮಾ ನವೆಂಬರ್ 8 ರಿಂದ ನೆಟ್ಫ್ಲಿಕ್ಸ್ನಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
(3 / 6)
ರಾಮ್ ಚರಣ್ ಜೊತೆಗೆ ಮತ್ತೊಂದು ತೆಲುಗು ಸಿನಿಮಾದಲ್ಲಿ ಜಾಹ್ನವಿ ಕಪೂರ್ ನಟಿಸುತ್ತಿದ್ದು ಈ ಮುದ್ದು ಗೊಂಬೆ ತೆಲುಗು ಚಿತ್ರರಂಗದಲ್ಲೇ ನೆಲೆಯೂರುವ ಸಾಧ್ಯತೆ ಇದೆ.
(4 / 6)
ರಾಮ್ ಚರಣ್ ಜೊತೆಗಿನ ಸಿನಿಮಾಗೆ ಇತ್ತೀಚೆಗೆ ಮುಹೂರ್ತ ನೆರವೇರಿದೆ. ಸಿನಿಮಾ ಚಿತ್ರೀಕರಣ ಆರಂಭವಾಗಿದೆ. ಟೈಟಲ್ ಇನ್ನೂ ಫೈನಲ್ ಆಗಿಲ್ಲ.
(5 / 6)
ಇತ್ತೀಚೆಗೆ ಜಾನ್ವಿ ಕಪೂರ್ ಹೈದರಾಬಾದ್ನಲ್ಲಿರುವ ಅಮೀರ್ಪೇಟೆಯ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ್ದರು. ಈ ವಿಡಿಯೋ ವೈರಲ್ ಆಗಿತ್ತು.
ಇತರ ಗ್ಯಾಲರಿಗಳು