ಐಟಂ ಹಾಡುಗಳಿಗೆ ಸೊಂಟ ಬಳುಕಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದ ಸ್ಟಾರ್‌ ನಟಿಯರು; ಸಮಂತಾಯಿಂದ ಕತ್ರಿನಾ ಕೈಫ್‌ವರೆಗೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಟಂ ಹಾಡುಗಳಿಗೆ ಸೊಂಟ ಬಳುಕಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದ ಸ್ಟಾರ್‌ ನಟಿಯರು; ಸಮಂತಾಯಿಂದ ಕತ್ರಿನಾ ಕೈಫ್‌ವರೆಗೆ

ಐಟಂ ಹಾಡುಗಳಿಗೆ ಸೊಂಟ ಬಳುಕಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದ ಸ್ಟಾರ್‌ ನಟಿಯರು; ಸಮಂತಾಯಿಂದ ಕತ್ರಿನಾ ಕೈಫ್‌ವರೆಗೆ

  • ಇತ್ತೀಚಿನ ಸಿನಿಮಾಗಳಲ್ಲಿ ಐಟಂ ಸಾಂಗ್‌ ಇಲ್ಲ ಎನ್ನುವುದನ್ನು ಊಹಿಸಲೂ ಸಾಧ್ಯವಿಲ್ಲ. ಕೆಲವು ಸ್ಟಾರ್‌ ನಟಿಯರೂ ಕೂಡ ಐಟಂ ಹಾಡುಗಳಿಗೆ ಹೆಜ್ಜೆ ಹಾಕಿ ಸೈ ಎನ್ನಿಸಿಕೊಂಡಿದ್ದಾರೆ, ಮಾತ್ರವಲ್ಲ ಆ ಮೂಲಕ ಅಭಿಮಾನಿಗಳಿಗೆ ಇಷ್ಟವಾಗಿದ್ದಾರೆ. ಅಂತಹ ನಟಿಯರು ಯಾರ್ಯಾರು ನೋಡಿ.

ನಟನೆಯ ಮೂಲಕ ಮಾತ್ರವಲ್ಲ, ಐಟಂ ಹಾಡುಗಳ ಮೂಲಕವೂ ಅಭಿಮಾನಿಗಳ ಹೃದಯ ಕದ್ದ ಹಲವು ನಟಿಯರಿದ್ದಾರೆ. ಐಟಂ ಹಾಡಿಗೆ ಅವರು ಸೊಂಟ ಬಳುಕಿಸಿದ ರೀತಿ ಅಭಿಮಾನಿಗಳ ಹೃದಯ ಗೆದ್ದಿದೆ. ಪ್ರೀತಿ ಜಿಂಟಾಯಿಂದ ಸಮಂತಾವರೆಗೆ ಐಟಂ ಹಾಡುಗಳಿಗೆ ಯಾವೆಲ್ಲಾ ಸ್ಟಾರ್ ನಟಿಯರು ಹೆಜ್ಜೆ ಹಾಕಿದ್ದಾರೆ ನೋಡಿ.
icon

(1 / 10)

ಕರೀನಾ ಕಪೂರ್: ಕರೀನಾ ಕಪೂರ್ ತಮ್ಮ ನಟನೆಗೆ ಹೆಸರುವಾಸಿಯಾಗಿದ್ದರೂ, ದಬಾಂಗ್ 2 ನಲ್ಲಿ ಫೆವಿಕೋಲ್ ಸೆ, ಹೀರೋಯಿನ್‌ನಲ್ಲಿ ಹಲ್ಕತ್ ಜವಾನಿ ಮತ್ತು ಬ್ರದರ್ಸ್‌ನಲ್ಲಿ ಮೇರಾ ನಾಮ್ ಮೇರಿ ಹೈ ನಂತಹ ಐಟಂ ಹಾಡುಗಳಿಗೆ ಸಖತ್ ಆಗಿ ಕುಣಿಯುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ.
icon

(2 / 10)

ಐಶ್ವರ್ಯಾ ರೈ: ಐಶ್ವರ್ಯಾ ರೈ ಬಚ್ಚನ್ ಕೂಡ ಐಟಂ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಬಂಟಿ ಔರ್ ಬಬ್ಲಿಯಲ್ಲಿ ಕಜ್ರಾ ರೇ ಮತ್ತು ಶಕ್ತಿ ದಿ ಪವರ್‌ನಲ್ಲಿ ಇಷ್ಕ್ ಕಮೀನಾ ಮುಂತಾದ ಹಾಡುಗಳಲ್ಲಿ ಸೊಂಟ ಬಳುಕಿಸಿದ್ದಾರೆ.
icon

(3 / 10)

ಪ್ರಿಯಾಂಕಾ ಚೋಪ್ರಾ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಗೋಲಿಯೋನ್ ಕಿ ರಾಸ್ಲೀಲಾ ಚಿತ್ರದಲ್ಲಿ ರಾಮ್ ಚಾಹೆ ಲೀಲಾ ಚಾಹೆ ರಾಮ್ ಮತ್ತು ಶೂಟೌಟ್ ಅಟ್ ವಡಾಲಾ ಚಿತ್ರದಲ್ಲಿ ಬಬ್ಲಿ ಬದ್ಮಾಶ್ ಹೈ ಹಾಡುಗಳಿಗೆ ಕುಣಿದಿದ್ದಾರೆ.
icon

(4 / 10)

ಕತ್ರಿನಾ ಕೈಫ್: ಬಾಲಿವುಡ್ ನಟಿ ಕತ್ರಿನಾ ಕೈಫ್ ಅಗ್ನಿಪಥ್ ಚಿತ್ರದಲ್ಲಿ ಚಿಕ್ನಿ ಚಮೇಲಿ ಹಾಡಿಗೆ ಹಾಡಿದ್ದಾರೆ. ಈ ಹಾಡು ಹಾಗೂ ಅವರ ಡಾನ್ಸ್ ಸಖತ್ ಫೇಮಸ್ ಆಗಿತ್ತು.
icon

(5 / 10)

ಪ್ರೀತಿ ಜಿಂಟಾ: 2009ರಲ್ಲಿ ಬಿಡುಗಡೆಯಾದ ಸಲ್ಮಾನ್ ಖಾನ್ ನಟನೆಯ ಮೈ ಔರ್ ಮಿಸೆಸ್ ಖನ್ನಾದಲ್ಲಿ ಪ್ರೀತಿ ಜಿಂಟಾ ಐಟಂ ಹಾಡಿಗೆ (ಹ್ಯಾಪನಿಂಗ್) ಡಾನ್ಸ್ ಮಾಡಿದ್ದರು.  ಸಲ್ಮಾನ್‌ಗಾಗಿ ಐಟಂ ಹಾಡಿಗೆ ನಾನು ಒಕೆ ಎಂದೆ ಆಕೆ ಹೇಳಿದ್ದರು. ಆದರೆ ಐಟಂ ಸಾಂಗ್‌ಗಳು ನನಗೆ ಹೊಂದುವುದಿಲ್ಲ ಎಂದಿದ್ದ ಪ್ರೀತಿ ನಂತರ ಎಂದಿಗೂ ಐಟಂ ಹಾಡುಗಳಲ್ಲಿ ನಟಿಸಲಿಲ್ಲ.
icon

(6 / 10)

ಜಾಕ್ವೆಲಿನ್ ಫೆರ್ನಾಂಡಿಸ್‌: ಇವರು ಕಿಚ್ಚ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರದ ರಾರಾ ರಕ್ಕಮ್ಮ ಚಿತ್ರಕ್ಕೆ ಸಖತ್ ಆಗಿ ಡಾನ್ಸ್ ಮಾಡಿ ಪಡ್ಡೆ ಹುಡುಗರ ಮೈ ಬಿಸಿ ಮಾಡಿದ್ದರು.
icon

(7 / 10)

ತಮನ್ನಾ ಭಾಟಿಯಾ: ಹಾಲು ಬೆಳುಪಿನ ಚೆಲುವೆ ತಮನ್ನಾ ನಟನೆಯ ಮಾತ್ರವಲ್ಲ ಐಟಂ ಸಾಂಗ್‌ಗೆ ಹೆಜ್ಜೆ ಹಾಕಲು ಸೈ ಎಂದು ತೋರಿಸಿದ್ದಾರೆ. ಅವರು ಜೈಲರ್ ಸಿನಿಮಾ ನುವ್ವು ಕಾವಲಯ್ಯ ಚಿತ್ರದ ಹಾಡಿಗೆ ಸೊಂಟ ಬಳುಕಿಸಿದ್ದು, ಈ ಹಾಡು ಕೂಡ ಸಖತ್ ಹಿಟ್ ಆಗಿತ್ತು.
icon

(8 / 10)

ಸಮಂತಾ: ಟಾಲಿವುಡ್‌ನ ಪ್ರಸಿದ್ಧ ನಟಿ ಸಮಂತಾ ಪುಷ್ಪಾ: ದಿ ರೂಲ್ ಸಿನಿಮಾದಲ್ಲಿ ಉಂ ಅಂಟಾವಾ ಮಾಮ, ಉಹುಂ ಅಂಟಾವಾ ಎಂದು ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದರು. ಇವರ ಈ ಹಾಡು ಸೂಪರ್ ಹಿಟ್ ಆಗಿತ್ತು
icon

(9 / 10)

ಕನ್ನಡತಿ ಕಿಸ್ ಸಿನಿಮಾದ ಮೂಲಕ ಚಿತ್ರರಂಗ ಪ್ರವೇಶಿಸಿದ ಶ್ರೀಲೀಲಾ ಕೂಡ ಪುಷ್ಪಾ 2 ಚಿತ್ರದ ‘ಕಿಸ್ ಕಿಸ್ ಕಿಸಿಕ್‘ ಐಟಂ ಹಾಡಿಗೆ ಸೊಂಟ ಬಳುಕಿಸಿ ಅಭಿಮಾನಿಗಳ ಮನಸ್ಸು ಕದಿದ್ದಾರೆ.
icon

(10 / 10)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು