ಮೆಟ್‌ ಗಾಲಾ 2025: ಕಪ್ಪು ಬಣ್ಣದ ಗೌನ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿ ಗಮನ ಸೆಳೆದ ನಟಿ ಕಿಯಾರಾ ಅಡ್ವಾಣಿ; ಇಲ್ಲಿವೆ ಸಖತ್ ಫೋಟೊಸ್
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮೆಟ್‌ ಗಾಲಾ 2025: ಕಪ್ಪು ಬಣ್ಣದ ಗೌನ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿ ಗಮನ ಸೆಳೆದ ನಟಿ ಕಿಯಾರಾ ಅಡ್ವಾಣಿ; ಇಲ್ಲಿವೆ ಸಖತ್ ಫೋಟೊಸ್

ಮೆಟ್‌ ಗಾಲಾ 2025: ಕಪ್ಪು ಬಣ್ಣದ ಗೌನ್‌ನಲ್ಲಿ ಬೇಬಿ ಬಂಪ್ ಪ್ರದರ್ಶಿಸಿ ಗಮನ ಸೆಳೆದ ನಟಿ ಕಿಯಾರಾ ಅಡ್ವಾಣಿ; ಇಲ್ಲಿವೆ ಸಖತ್ ಫೋಟೊಸ್

ನ್ಯೂಯಾರ್ಕ್‌ನಲ್ಲಿ ನಡೆದ ಮೆಟ್ ಗಾಲಾ 2025 ಕಾರ್ಯಕ್ರಮದಲ್ಲಿ ಬಾಲಿವುಡ್‌ ಸೆಲೆಬ್ರಿಟಿಗಳು ರೆಡ್‌ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕುವ ಮೂಲಕ ಮಿಂಚಿದ್ದಾರೆ. ಈ ಕಾರ್ಯಕ್ರಮದ ಸೆಂಟರ್ ಆಫ್ ಅಟ್ರ್ಯಾಕ್ಷನ್ ಆಗಿದ್ದ ನಟಿ ಕಿಯಾರಾ ಅಡ್ವಾಣಿ ಸುಂದರ ಫೋಟೊಗಳು ಇಲ್ಲಿವೆ.

ಮೆಟ್ ಗಾಲಾ 2025 ಕಾರ್ಯಕ್ರಮದಲ್ಲಿ ಬಾಲಿವುಡ್‌ನ ಸ್ಟಾರ್ ನಟ ನಟಿಯರು ಭಾಗವಹಿಸಿದ್ದರು. ಇವರೆಲ್ಲ ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿ ಮಿಂಚಿದ್ದಾರೆ. ಆದರೆ ಈ ಕಾರ್ಯಕ್ರಮದಲ್ಲಿ ಎಲ್ಲರ ಗಮನ ಸೆಳೆದಿದ್ದು ನಟಿ ಕಿಯಾರಾ ಅಡ್ವಾಣಿ. ಮಾತ್ರವಲ್ಲ ರೆಡ್ ಕಾರ್ಪೆಟ್‌ ಮೇಲೆ ಹೆಜ್ಜೆ ಹಾಕಿರುವ ಗರ್ಭಿಣಿ ಕಿಯಾರಾ ಮೆಟ್ ಗಾಲಾದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
icon

(1 / 9)

(All Image Credit: Twitter )

ಕಪ್ಪು ಹಾಗೂ ಗೋಲ್ಡನ್ ಬಣ್ಣದ ಗೌನ್‌ನಲ್ಲಿ ಮಿಂಚಿದ್ದ ಕಿಯಾರ ತಮ್ಮ ಬೇಬಿ ಬಂಪ್ ಪ್ರದರ್ಶಿಸುವ ಮೂಲಕ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ.
icon

(2 / 9)

ನ್ಯೂಯಾರ್ಕ್ ನಗರದ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಿಯಾರಾ ಸೆಂಟರ್ ಆಫ್ ಆಟ್ರ್ಯಾಕ್ಷನ್ ಆಗಿದಿದ್ದು ಅಕ್ಷರಶಃ ನಿಜ. ಜಾಗತಿಕ ವೇದಿಕೆಯಲ್ಲಿ ಬೇಬಿ ಪ್ರದರ್ಶಿಸಿ ಸ್ಟನ್ನಿಂಗ್ ಲುಕ್‌ನಲ್ಲಿ ಮಿಂಚಿದ್ದಾರೆ ಮಲ್ಹೋತ್ರಾ ಕುಟುಂಬದ ಸೊಸೆ.
icon

(3 / 9)

ಅನೈತಾ ಶ್ರಾಫ್ ಅಡಜಾನಿಯಾ ಡಿಸೈನ್ ಮಾಡಿರುವ ಸಂಪೂರ್ಣ ಕಪ್ಪು ಬಣ್ಣದ ಗೌನ್ ಮೇಲೆ ಚಿನ್ನದ ಬಣ್ಣದ ವಿನ್ಯಾಸವಿದೆ. ಈ ಡ್ರೆಸ್‌ನಲ್ಲಿ ಗರ್ಭಿಣಿ ಕಿಯಾರಾ ತುಂಬಾನೇ ಮುದ್ದಾಗಿ ಕಾಣುತ್ತಿದ್ದಾರೆ.
icon

(4 / 9)

ಮೆಟ್ ಗಾಲಾದಲ್ಲಿನ ರ‍್ಯಾಂಪ್ ಮೇಲೆ ಹೆಜ್ಜೆ ಹಾಕಿರುವ ಕಿಯಾರಾ ಫೋಟೊಗಳು ಈಗ ಎಲ್ಲೆಡೆ ವೈರಲ್ ಆಗುತ್ತಿವೆ. ಈ ಫೋಟೊಗಳಲ್ಲಿ ಕಿಯಾರಾ ತುಂಬಾನೇ ಮುದ್ದಾಗಿ ಕಾಣುತ್ತಿದ್ದಾರೆ
icon

(5 / 9)

ಈ ಗೌನ್‌ನಲ್ಲಿ ಹೊಟ್ಟೆಯ ಬಳಿ ಹೃದಯಾಕಾರದ ಚಿತ್ತಾರವಿದ್ದು, ಬೇಬಿ ಬಂಪ್‌ ಆಕರ್ಷಣೆ ಹೆಚ್ಚುವಂತೆ ಮಾಡಿದೆ. ಸಖತ್ ಸ್ಟೈಲಿಶ್ ಆಗಿರುವ ಈ ಡ್ರೆಸ್‌ನಲ್ಲಿ ಮುದ್ದಾಗಿ ಕಾಣುತ್ತಿರುವ ಕಿಯಾರಾಗೆ ದೃಷ್ಟಿ ತಾಕುವಂತಿದೆ.
icon

(6 / 9)

ವಿವಿಧ ಭಂಗಿಯಲ್ಲಿ ಫೋಟೊಗೆ ಪೋಸ್ ನೀಡಿರುವ ಕಿಯಾರಾ ಮೆಟ್ ಗಾಲಾದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ್ದಾರೆ
icon

(7 / 9)

ಹೊಕ್ಕಳು ಬಳ್ಳಿಯು ಎದೆ ಭಾಗದವರೆಗೆ ಹರಡಿರುವಂತೆ ವಿನ್ಯಾಸ ಮಾಡಿರುವ ಡ್ರೆಸ್‌ಗೆ ಗೋಲ್ಡನ್‌ ಬಣ್ಣದ ಕವಚವನ್ನು ಬೇರೆಯಾಗಿ ವಿನ್ಯಾಸ ಮಾಡಲಾಗಿತ್ತು. ಈ ವಿಶೇಷ ವಿನ್ಯಾಸದ ಕವಚವನ್ನು ದಾರದಿಂದ ಹಿಂಭಾಗಕ್ಕೆ ಕಟ್ಟಲಾಗಿದೆ.  ಕಪ್ಪು ಬಣ್ಣದ ಗೌನ್‌ಗೆ ಚಿನ್ನದ ಬಣ್ಣದ ವಿನ್ಯಾಸದ ಕವಚ ಹೇಳಿ ಮಾಡಿಸಿದಂತಿದೆ. ಹಿಂಭಾಗದಲ್ಲಿ ಬಳಿ ಪರದೆಯನ್ನು ಇಳಿ ಬಿಡಲಾಗಿದೆ.
icon

(8 / 9)

ಮೆಟ್ ಗಾಲ ಕಾರ್ಯಕ್ರಮದಲ್ಲಿ ಮೊದಲ ಬಾರಿ ಭಾಗವಹಿಸುತ್ತಿದ್ದಾರೆ ಕಿಯಾರಾ. ಅದರಲ್ಲೂ ಹೊಟ್ಟೆಯಲ್ಲಿ ಮಗು ಇಟ್ಟುಕೊಂಡು ರ‍್ಯಾಂಪ್ ಮೇಲೆ ವಾಕ್ ಮಾಡಿರುವ ಕಿಯಾರ ಈ ಕಾರ್ಯಕ್ರಮದಲ್ಲಿ ವಿಶೇಷ ಗೌರವ ಪಡೆದಿದ್ದಾರೆ. ‘ಬ್ರೇವ್‌ಹಾರ್ಟ್ಸ್‘ ಎಂದು ಈ ಕ್ಯಾಸ್ಟೂಮ್‌ಗೆ ಹೆಸರು ಕೂಡ ಇಡಲಾಗಿದೆ.
icon

(9 / 9)

Reshma

TwittereMail
ರೇಷ್ಮಾ ಶೆಟ್ಟಿ: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜೀವನಶೈಲಿ (ಲೈಫ್‌ಸ್ಟೈಲ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಪ್ರಜಾವಾಣಿ ದಿನಪತ್ರಿಕೆಯ ವಿವಿಧ ವಿಭಾಗಗಳಲ್ಲಿ 9 ವರ್ಷಗಳ ಅನುಭವ. ಆರೋಗ್ಯ, ಆಹಾರ, ಸಿನಿಮಾ, ಕಿರುತೆರೆ ಆಸಕ್ತಿಯ ಕ್ಷೇತ್ರಗಳು. ಕುಂದಾಪುರ ತಾಲ್ಲೂಕಿನ ವಕ್ವಾಡಿ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು